ಎಡಬಿಡದೆ ಸುರಿಯುತ್ತಿರುವ ಮಳೆಯಲ್ಲಿ ಮೊಸಳೆಯೊಂದು ರಾಯಚೂರು ಜಿಲ್ಲೆಯ ಲಿಂಗಸಗೂರು ಫೂಲಬಾವಿಯಲ್ಲಿ ಕಾಣಿಸಿಕೊಂಡಿದೆ. ಈ ಮೊಸಳೆ ಎನ್ ಬಿ ಹೂಗಾರ್ ಎಂಬುವವರ ತೋಟದಲ್ಲಿ ಪತ್ತೆಯಾಗಿದ್ದು ಗ್ರಾಮಸ್ಥರು ಭಯಬೀತರಾಗಿದ್ದಾರೆ . ಇನ್ನು ಅರಣ್ಯ ಇಲಾಖೆಯವರ ನೆರವಿನಿಂದ ಮೊಸಳೆಯನ್ನು ಗ್ರಾಮಸ್ತರು ಸರೆಹಿಡಿದಿದ್ದಾರೆ , ಈ ಮೊಸಳೆಯನ್ನು ನಂತರ ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಿದ್ದಾರೆ ಗ್ರಾಮಸ್ತರು .
https://www.youtube.com/watch?v=3nTUSiKZYDQ
https://www.youtube.com/watch?v=X7qPKWuVA50
https://www.youtube.com/watch?v=vkTU9A6doZI
www.karnatakatv.net: ರಾಯಚೂರು: ಕೃಷ್ಣ ನದಿ ಹಿನ್ನೀರು ಪ್ರದೇಶದ ಬಳಿ ದೋಣಿಯಲ್ಲಿ ಪ್ರಯಾಣಿಸುತ್ತಿದ್ದ ಪ್ರವಾಸಿಗರಿಗೆ ಮೊಸಳೆಯೊಂದು ಕಾಣಿಸಿಕೊಂಡಿದೆ.
ರಾಯಚೂರು ತಾಲೂರಿನ ನಾರದಗುಡ್ಡೆ ದೇವಾಲಯಕ್ಕೆ ತೆರಳುತ್ತಿದ್ದ ಭಕ್ತರು ಹಿನ್ನೀರಿನ ಮಧ್ಯೆಯಿದ್ದ ಬಂಡೆಯೊಂದರ ಮೇಲೆ ಏಕಾಂತವಾಗಿ ವಿಹಾರ ಮಾಡ್ತಿದ್ದ ಮೊಸಳೆಯನ್ನು ಕಂಡು ಹೌಹಾರಿದ್ರು. ಯಾರಿಗೂ ತೊಂದರೆ ಕೊಡದೆ ಶಾಂತವಾಗಿ ಬಿಸಿಲು ಕಾಯುತ್ತಿದ್ದ ಬೃಹದಾಕಾರದ ಈ ಮೊಸಳೆಯ ವಿಡಿಯೋವನ್ನು ಪ್ರವಾಸಿಗರೊಬ್ಬರು ತಮ್ಮ...
www.karnatakatv.net :ರಾಯಚೂರು: ಶ್ರಾವಣ ಮಾಸದ ಕಡೆ ಸೋಮವಾರ ದಂದು ಕೃಷ್ಣಾ ನದಿಗೆ ಸ್ನಾನಕ್ಕೆ ತೆರಳಿದ್ದವರಿಗೆ ಮೊಸಳೆಗಳು ಶಾಕ್ ನೀಡಿವೆ.
ರಾಯಚೂರು ಜಿಲ್ಲೆ ಶಕ್ತಿ ನಗರದ ಸೇತುವೆ ಬಳಿ ಕಾಣಿಸಿಕೊಂಡ 3-4 ಮೊಸಳೆ ಓಡಾಟವನ್ನು ಸಾರ್ವಜನಿಕರು ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣಗಲ್ಲಿ ಫುಲ್ ವೈರಲ್ ಆಗಿವೆ. ಇನ್ನೂ ನದಿ ಕಡೆ ಹೋಗಲು ಜನರು ಎದರುತ್ತಿದ್ದಾರೆ.
ಅನಿಲ್ ಕುಮಾರ್, ಕರ್ನಾಟಕ...