Saturday, December 27, 2025

D.K.Shivakumar

ಅಭಿವೃದ್ಧಿ ಮಾಡಿಲ್ಲವೆಂದ ಆರ್.ಅಶೋಕ್‌ಗೆ ತಿರುಗೇಟು ನೀಡಿದ ದಾಸರಳ್ಳಿ ಮಂಜುನಾಥ್

Political News: ಸದನದಲ್ಲಿಂದು ಕಾಂಗ್ರೆಸ್- ಬಿಜೆಪಿ ನಡುವೆ ಮಾತಿನ ಜಟಾಪಟಿ ನಡೆದಿದ್ದು, ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಭಿವೃದ್ಧಿಯೇ ಮಾಡಿಲ್ಲವೆಂದು ಬಿಜೆಪಿಗರು ಆರೋಪಿಸಿದ್ದಾರೆ. ಇದಕ್ಕೆ ಕಾಂಗ್ರೆಸ್ ನಾಯಕರು ತಿರುಗೇಟು ನೀಡಿದ್ದಾರೆ. ವಿಪಕ್ಷ ನಾಯಕ ಆರ್.ಅಶೋಕ್, ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಕಾರ್ಯಗಳನ್ನು ತಡೆಹಿಡಿದಿದೆ ಎಂದು ಆರೋಪಿಸಿದ್ದರು. https://youtu.be/Ayn4_Q3iOWA ಇದಕ್ಕೆ ತಿರುಗೇಟು ನೀಡಿದ ದಾಸರಳ್ಳಿ ಮಾಜಿ ಎಂಎಲ್‌ಎ ಮಂಜುನಾಥ್, ನಾನು ಶಾಸಕನಾಗಿದ್ದಾಗ,...

ಕೇಂದ್ರ ಬಜೆಟ್ ಮಂಡನೆ: ಕನ್ನಡಿಗರಿಗೆ ಮತ್ತದೇ ಚೊಂಬು ಕೊಟ್ಟಿದ್ದಾರೆಂದ ಸಿಎಂ ಸಿದ್ದರಾಮಯ್ಯ

Political News: ಕೇಂದ್ರ ಬಜೆಟ್ ಮಂಡನೆಯಾಗಿದ್ದು, ಸಿಎಂ ಸಿದ್ದರಾಮಯ್ಯ, ಬಿಜೆಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೇಂದ್ರ ಬಿಜೆಪಿ ರಾಜ್ಯದ ಜನತೆಗೆ ಚೊಂಬು ನೀಡಿದೆ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಅವರ ಟ್ವೀಟ್ ಇಂತಿದೆ. ಕೇಂದ್ರ ಸರ್ಕಾರದ 2024-25ನೇ ಸಾಲಿನ ಬಜೆಟ್ ಗೆ ನನ್ನ ಪ್ರತಿಕ್ರಿಯೆ; ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್,...

Dharwad News: ಲೇಔಟ್ ವಿಷಯವಾಗಿ ಟೈಲ್ಸ್ ಕೆಲಸಗಾರನ ಕೊ*ಲೆ

Dharwad News: ಧಾರವಾಡ: ಧಾರವಾಡದ ಮಣಿಕಿಲ್ಲಾದ ಡೋರಗಲ್ಲಿಯ ನಿವಾಸಿ, ಹರೀಶ್ ಶಿಂಧೆ(30)ಯನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಧಾರವಾಡ ತಾಲೂಕಿನ ಗೋವನಕೊಪ್ಪ ಗ್ರಾಮದಲ್ಲಿ ಲೇಔಟ್ ವೊಂದರಲ್ಲಿ ಈ ಘಟನೆ ನಡೆದಿದೆ. https://youtu.be/3Z-OrBZZgig ಹರೀಶ್ ವೃತ್ತಿಯಲ್ಲಿ ಟೈಲ್ಸ್ ಕೆಲಸ ಮಾಡಿಕೊಂಡಿದ್ದ. ನಿನ್ನೆ ರಾತ್ರಿ ಮನೆಯಿಂದ ಹೊರಹೋದವನು, ಮನೆಗೆ ಬರಲೇ ಇಲ್ಲ. ಹಾಗಾಗಿ ಆತನ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಬಳಿಕ...

ಬಾಗಲಕೋಟೆಯಲ್ಲಿ ಅನ್ನಭಾಗ್ಯ ಪಡಿತರ ಅಕ್ರಮ ಸಾಗಾಟ ಜಾಲ ಪತ್ತೆ

Bagalakote News: ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದ ಬಸವೇಶ್ವರ ವೃತ್ತದ ಬಳಿಯ ಗೋದಾಮಿನಲ್ಲಿ ಅನ್ನಭಾಗ್ಯ ಪಡಿತರ ಅಕ್ರಮ ಸಾಗಾಟ ಜಾಲ ಪತ್ತೆಯಾಗಿದ್ದು, ಅಕ್ರಮ ಸಾಗಾಟದ ವೇಳೆ ಅಪಾರ ಪ್ರಮಾಣದ ಪಡಿತರ ಅಕ್ಕಿ ಪತ್ತೆಯಾಗಿದೆ. https://youtu.be/j011IaFh6P0 ಬಡವರ ಅನ್ನಭಾಗ್ಯ ಯೋಜನೆ ಅಕ್ಕಿಗೆ ಕನ್ನ ಹಾಕಿ, ಪಡಿತರ ಅಕ್ಕಿಯನ್ನು ಬೇರೆಡೆ ಸಾಗಿಸಲಾಗುತ್ತಿತ್ತು. ಫ್ರೀಯಾಗಿ ಸಿಗುವ ಅಕ್ಕಿಯನ್ನು ಡಬಲ್ ದುಡ್ಡಿಗೆ...

ವೈಷ್ಣೋದೇವಿ ದೇವಸ್ಥಾನದ ಧರ್ಮದರ್ಶಿ ದೇವೇಂದ್ರಪ್ಪ ಹತ್ಯೆ ಪ್ರಕರಣ: ಆರೋಪಿ ಬಂಧನ.

Hubli News: ಹುಬ್ಬಳ್ಳಿ: ನಗರದ ಎಪಿಎಂಸಿಯಲ್ಲಿರುವ ದಕ್ಷಿಣ ವೈಷ್ಣೋದೇವಿ ದೇವಸ್ಥಾನದ ಧರ್ಮದರ್ಶಿ ದೇವೇಂದ್ರಪ್ಪ ಮಹಾದೇವಪ್ಪ ಹೊನ್ನಳ್ಳಿ (ದೇವಪ್ಪಜ್ಜಾ) ಹತ್ಯೆ ಪ್ರಕರಧ ಸಂಬಂಧಿಸಿದಂತೆ ಹತ್ಯೆಗೈದ ಆರೋಪಿಯನ್ನು ಪ್ರಕರಣ ದಾಖಲಾದ 24 ಗಂಟೆಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಹುಧಾ ಮಹಾನಗರ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ಹೇಳಿದರು. https://youtu.be/j011IaFh6P0 ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿಯ ಕಮರಿಪೇಟ್ ನ ನಿವಾಸಿಯಾದ...

ಡಿಜಿಟಲ್ ಮಾರ್ಕೇಟಿಂಗ್ ಕಲಿಯುವವರಿಗೆ ಇಲ್ಲಿದೆ ಅವಕಾಶ: ಬರೀ 1 ರೂ.ಗೆ ಸಂತೋಷ್ ಲಾಡ್ ಫೌಂಡೇಶನ್‌ನಲ್ಲಿ ತರಬೇತಿ

Political News: ಡಿಜಿಟಲ್ ಮಾರ್ಕೇಟಿಂಗ್ ಕೋರ್ಸ್ ಕಲಿಯಬೇಕು ಅಂದ್ರೆ ರಾಶಿ ರಾಶಿ ದುಡ್ಡು ಕೊಟ್ಟು, ಕಲಿಯಬೇಕು. ಆದರೆ ಕಾಂಗ್ರೆಸ್ ಸಚಿವ ಸಂತೋಷ್ ಲಾಡ್ ಫೌಂಡೇಶನ್‌ನಲ್ಲಿ ಬರೀ 1 ರೂಪಾಯಿ ಫೀಸ್ ಕೊಟ್ಟರೆ, ನಿಮಗೆ ಡಿಜಿಟಲ್ ಮಾರ್ಕೇಟಿಂಗ್ ಕೋರ್ಸ್ ಕಲಿಸಲಾಗುತ್ತದೆ. ಡಿಜಿಟಲ್ ಮಾರ್ಕೇಟಿಂಗ್, ಕಂಟೆಂಟ್ ಮಾರ್ಕೇಟಿಂಗ್, ಸೋಶಿಯಲ್ ಮೀಡಿಯಾ ಮಾರ್ಕೇಟಿಂಗ್, ಲೀಡ್ ಜನರೇಶನ್, ಆನ್‌ಲೈನ್ ಜಾಹೀರಾತು, ಗ್ರಾಫಿಕ್...

ಧಾರವಾಡದ ವಿದ್ಯಾಗಿರಿ ಠಾಣೆ ಪೊಲೀಸರಿಂದ ರೌಡಿ ಶೀಟರ್‌ಗಳ ಪರೇಡ್

Dharwad News: ಧಾರವಾಡ: ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆ ವತಿಯಿಂದ ರೌಡಿ ಶೀಟರ್‌ಗಳು, ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿದವರ ಹಾಗೂ ಸಾರ್ವಜನಿಕ ಸ್ಥಳದಲ್ಲಿ ಕುಳಿತು ಮದ್ಯಪಾನ ಮಾಡುತ್ತಿದ್ದವರನ್ನು ಕರೆಯಿಸಿ ಅವರ ಪರೇಡ್ ನಡೆಸಲಾಯಿತು. ಧಾರವಾಡದ ದೈವಜ್ಞ ಕಲ್ಯಾಣಮಂಟಪದಲ್ಲಿ ನಡೆಸಲಾದ ಈ ರೌಡಿ ಪರೇಡ್‌ನಲ್ಲಿ ಕೈಂ ವಿಭಾಗದ ಡಿಸಿಪಿ, ಎಸಿಪಿ ಹಾಗೂ ಇನ್‌ಸ್ಪೆಕ್ಟರ್‌ಗಳು ಪಾಲ್ಗೊಂಡು ರೌಡಿ...

ಶಾಸಕ ಟಿ.ಬಿ.ಜಯಚಂದ್ರಗೆ ಗೌರವ ಡಾಕ್ಟರೇಟ್ ಪ್ರಧಾನ

Political News: ನಿನ್ನೆ ಗುರು ಪೂರ್ಣಿಮೆಯ ಹಿನ್ನೆಲೆ, ಚಿಕ್ಕಬಳ್ಳಾಪುರದ ಶ್ರೀ ಸತ್ಯ ಸಾಯಿ ಪ್ರೇಮಾಮೃತ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಸಲಾಗಿತ್ತು. ಈ ಕಾರ್ಯಕ್ರಮದಲ್ಲಿ 50 ದಶಕಕ್ಕೂ ಹೆಚ್ಚು ಕಾಲ ರಾಜಕೀಯದಲ್ಲಿ ಸೇವೆ ಸಲ್ಲಿಸಿದ ಕಾರಣಕ್ಕೆ ಶಾಸಕ ಟಿ.ಬಿ.ಜಯಚಂದ್ರಗೆ ಗೌರವ ಡಾಕ್ಟರೇಟ್ ನೀಡಿ, ಗೌರವಿಸಲಾಗಿದೆ. https://youtu.be/wflvGm-2a9M ಜಯಚಂದ್ರ ರಾಜ್ಯದಲ್ಲಿಯೂ ಉತ್ತಮ ಸೇವೆ ಸಲ್ಲಿಸಿದ ರಾಜಕಾರಣಿ ಮಾತ್ರವಲ್ಲದೇ, ಕರ್ನಾಟಕ ಸರ್ಕಾರದ ವಿಶೇಷ...

ಮಹದಾಯಿ ಬೇಡಿಕೆ ಮುಂದಿನ ವರ್ಷದೊಳಗೆ ಈಡೇರಬೇಕು: ಕೋನರೆಡ್ಡಿ ಆಗ್ರಹ

Dharwad News: ಧಾರವಾಡ: ಧಾರವಾಡ ಜಿಲ್ಲೆಯ ನವಲಗುಂದದಲ್ಲಿ ಶಾಸಕ ಎನ್.ಎಚ್.ಕೋನರೆಡ್ಡಿ ಮಾತನಾಡಿದ್ದು, ನಮ್ಮದು ಹೋರಾಟದ ಕಿಚ್ಚಿನ ನಾಡು. ಮಹದಾಯಿ ಮುಂದಿನ ವರ್ಷದೊಳಗೆ ಆಗಬೇಕು. ಇದಕ್ಕಾಗಿ ನಾವು ಹೋರಾಟದ ಸಂಕಲ್ಪ ಮಾಡುತ್ತೇವೆ. ವನ್ಯಜೀವಿ ಮಂಡಳಿ ನೆಪ ಕೇಂದ್ರ ಸರ್ಕಾರ ಹೇಳುತ್ತಿದೆ. ರಾಜ್ಯದ ಎಲ್ಲ ಸಂಸದರಿಗೂ ಮನವಿ ಮಾಡಿಕೊಳ್ಳುತ್ತೇವೆ. https://youtu.be/k0q5w_FH1g8 ಹಿಂದೆ ದಿ‌‌. ಅನಂತಕುಮಾರ ರಾಜ್ಯದ ಸಮಸ್ಯೆಗಳ ಬಗ್ಗೆ ಕೇಂದ್ರದಲ್ಲಿ...

ಕಿಮ್ಸ್ ಗೆ ಹೆಚ್ಚುವರಿ 68 ಪಿಜಿ ಸೀಟುಗಳು

News: ಕೆಂಪೇಗೌಡ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಗೆ ಹೆಚ್ಚುವರಿಯಾಗಿ 68 ಪಿಜಿ ಸೀಟುಗಳು ಲಭ್ಯವಾಗಿದೆ. "ಸಂಘದ ನಿರ್ದೇಶಕರ ಸಹಕಾರದ ಪ್ರಯತ್ನದಿಂದ 101 PG ಸೀಟುಗಳಿಗಾಗಿ ಪ್ರಯತ್ನ ಪಟ್ಟಿದ್ದೇವು. ನಮಗೀಗ 68 ಸೀಟುಗಳಿಗೆ ಅನುಮತಿ ಸಿಕ್ಕಿದೆ ಎಂದು ಶಾಸಕರು ಹಾಗೂ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಸಿ.ಎನ್ ಬಾಲಕೃಷ್ಣ ತಿಳಿಸಿದ್ದಾರೆ. https://youtu.be/pd8NR0I315I https://youtu.be/L0MMFpKZAO0 https://youtu.be/R0tHQT9l3d0
- Advertisement -spot_img

Latest News

ರೂಪ ಐಯ್ಯರ್ ಟಿಕೆಟ್ ಗೋಸ್ಕರ ಲಾಬಿ ಮಾಡಿದ್ರಾ?: Roopa Iyer Podcast

Sandalwood: ನಟಿ, ನಿರ್ಮಾಪಕಿ, ನಿರ್ದೇಶಕಿ, ವಿಶೇಷಚೇತನ ಮಕ್ಕಳಿಗಾಗಿ ಆಶ್ರಮ ನಡೆಸುವ ನಾಯಕಿ, ರಾಜಕಾರಣಿ ಹೀಗೆ ಈ ಎಲ್ಲಾ ಪಾತ್ರವನ್ನು ನಿಜ ಜೀವನದಲ್ಲಿ ನಿಭಾಯಿಸುತ್ತಿರುವವರು ಅಂದ್ರೆ ಅದು...
- Advertisement -spot_img