ಆಪರೇಷನ್ ಆಟವೋ.. ಗದ್ದುಗೆ
ಗುದ್ದಾಟವೋ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ.. ಯಡಿಯೂರಪ್ಪ
ಸಿಎಂ ಆಗಿದ್ದಾರೆ.. ಕಾಂಗ್ರೆಸ್ ಜೆಡಿಎಸ್ನಿಂದ 17 ಶಾಸಕರು
ರಾಜೀನಾಮೆ ಕೊಟ್ಟಿದ್ದಕ್ಕೇ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣ ಅನ್ನೋದು ಎಲ್ಲರಿಗೂ
ಗೊತ್ತಿರೋ ಸಂಗತಿನೇ.. ಆದ್ರೆ ಪದೇ ಪದೇ ಆಪರೇಷನ್ ಆಟದಲ್ಲಿ ಫೇಲ್ ಆಗ್ತಿದ್ದ ಯಡಿಯೂರಪ್ಪ
ಈ ಬಾರಿ ಸಕ್ಸಸ್ ಆಗಿದ್ದು ಮಾತ್ರ ತಮ್ಮ ಸ್ವಂತ ಪ್ಲಾನ್ ನಿಂದ...