Monday, October 12, 2026

D k shivakumar tweet

ನಾನು ಗೆಲುವು ಸಾಧಿಸುತ್ತೇನೆ – ಡಿಕೆಶಿ ವಿಶ್ವಾಸ

ಕರ್ನಾಟಕ ಟಿವಿ : ಇಡಿ ಅಧಿಕಾರಿಗಳ ಬಂಧನ ಹಿನ್ನೆಲೆ ಬೆಂಬಲಿಗರಿಗೆ ಡಿಕೆಶಿ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ. ನಾನು ಯಾವುದೇ ಕಾನೂನು ಬಾಹಿರ ಕೆಲಸ ಮಾಡಿಲ್ಲ. ದೇವರು ಹಾಗೂ ಈ ದೇಶದ ಕಾನೂನಿನ ಮೇಲೆ ನನಗೆ ನಂಬಿಕೆ ಇದೆ. ಕಾನೂನು ಹಾಗೂ ರಾಜಕೀಯ ದ್ವೇಷದ ವಿರುದ್ಧ ಗೆಲುವು ಸಾಧಿಸುತ್ತೇನೆ ಅಂತ ವಿಶ್ವಾಶ ವ್ಯಕ್ತಪಡಿಸಿದ್ದಾರೆ. https://twitter.com/DKShivakumar/status/1168913456625573888?s=20
- Advertisement -spot_img

Latest News

ತಾಯಿ ಜೊತೆ ಸುತ್ತೂರು ಮಠಕ್ಕೆ ಭೇಟಿ ನೀಡಿದ ಪ್ರಭುದೇವ!

ಭಾರತದ ಮೈಕೆಲ್ ಜಾಕ್ಸನ್ ಎಂದೇ ಖ್ಯಾತಿ ಪಡೆದಿರುವ ನೃತ್ಯ ನಿರ್ದೇಶಕ ಹಾಗೂ ಬಹುಭಾಷಾ ನಟ ಪ್ರಭುದೇವ ಅವರು ಇಂದು ತಮ್ಮ ತಾಯಿಯೊಂದಿಗೆ ಸುತ್ತೂರು ಮಠಕ್ಕೆ ಭೇಟಿ...
- Advertisement -spot_img