Dharwad News: ಧಾರವಾಡ: ಧಾರವಾಡದಲ್ಲಿ ಡೆಂಗ್ಯೂ ಭೀತಿ ಹಿನ್ನೆಲೆ, ಡಿಸಿ ದಿವ್ಯಾ ಪ್ರಭು ನೇತೃತ್ವದಲ್ಲಿ ಜಾಗೃತಿ ಮೂಡಿಸಲಾಗಿದೆ.
ಈ ವೇಳೆ ಮಾಧ್ಯಮಗಳಿಗೆ ಡಿಸಿ ದಿವ್ಯ ಪ್ರಭು ಹೇಳಿಕೆ ನೀಡಿದ್ದು, ಈಗಾಗಲೇ ಡೆಂಗ್ಯೂ ನ ಲಾರ್ವಾ ಎಲ್ಲೆಲ್ಲಿ ಉತ್ಪಾದನೆ ಆಗುತ್ತೆ ಅದನ್ನ ನಾವು ನಿಯಂತ್ರಣ ಮಾಡುತ್ತಿದ್ದೇವೆ. 2016 ಟೆಸ್ಟಿಂಗ್‌ಗಳಲ್ಲಿ 254 ಕೇಸ್ ಗಳು ಪಾಸಿಟಿವ್ ಬಂದಿವೆ. ಇದು ಜನವರಿಯಿಂದ...
Political News: ರಾಜ್ಯದಲ್ಲಿ ಢೆಂಘಿ ರೋಗದ ಹಾವಳಿ ಜೋರಾಗಿದ್ದು, ಸಾಮಾನ್ಯ ಜ್ವರವೆಂದು ನಿರ್ಲಕ್ಷಿಸಿ, ಸಾಲು ಸಾಲು ಜನ ಸಾವನ್ನಪ್ಪಿದ್ದಾರೆ.
ಈ ಕಾರಣಕ್ಕೆ ಹಲವು ವೈದ್ಯರು, ಈ ಬಗ್ಗೆ ಟಿಪ್ಸ್ ಕೊಟ್ಟಿದ್ದಾರೆ. ಮನೆಯ ಬಳಿ ನೀರು ನಿಲ್ಲು ಬಿಡಬೇಡಿ. ಜ್ವರ, ನೆಗಡಿ ಬಂದರೂ ನಿರ್ಲಕ್ಷಿಸದೇ, ವೈದ್ಯರ ಬಳಿ ಈ ಬಗ್ಗೆ ಪರೀಕ್ಷಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಇದೀಗ...
Hubli News: ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡಕ್ಕೆ ಬೇರೆ ಕೆಲಸದ ಮೇಲೆ ಸಾಕಷ್ಟು ಸಾರಿ ಬಂದಿದ್ದೇನೆ. ಮೊದಲು ಹಾವೇರಿ ಎಸ್.ಪಿ ಆಗಿ ಮೂರು ವರ್ಷ ಕೆಲಸ ಮಾಡಿದ್ದೇನೆ. ಬಹಳ ಉತ್ಸಾಹದಿಂದ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಆಗಿ ಬಂದಿದ್ದೇನೆ, ಉತ್ತಮ ಸೇವೆ ನೀಡುತ್ತೇನೆಂದು ನೂತನ ಪೊಲೀಸ್ ಕಮೀಷನರ್ ಆದ ಎನ್.ಶಶಿಕುಮಾರ್ ಹೇಳಿದರು.
ಮಾಧ್ಯಮದವರ ಜೊತೆ ಮಾತನಾಡಿದ ಅವರು,...
Political News: ಸಚಿವ ಭೈರತಿ ಸುರೇಶ್, ಮುಡಾ ಹಗರಣಕ್ಕೆ ಸಂಬಂಧಿಸಿದಂತೆ, ಸಿಎಂ ಸಿದ್ದರಾಮಯ್ಯ ಪತ್ನಿಯ ರಕ್ಷಣೆಗೆ ನಿಂತಿದ್ದಾರೆಂದು ಆರೋಪಿಸಲಾಗಿದೆ.
ಮುಡಾ ಸೈಟುಗಳ ಹಂಚಿಕೆಯಲ್ಲಿ ಭಾರೀ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದಿದ್ದು, ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿಯವರು, ಎಷ್ಟೋ ವರ್ಷಗಳ ಹಿಂದೆ ನೀಡಿದ್ದ ಭೂಮಿಯ ಬದಲಾಗಿ, 2021ರಲ್ಲಿ ಕೋಟಿ ಕೋಟಿ ರೂಪಾಯಿಯ ಸೈಟ್ ಪಡೆದಿದ್ದಾರೆ.
ಈ...
Hubli News: ಹುಬ್ಬಳ್ಳಿ: ಹುಬ್ಬಳ್ಳಿ - ಧಾರವಾಡ ಪೊಲೀಸ್ ಆಯುಕ್ತರಾಗಿ ಎನ್. ಶಶಿಕುಮಾರ್ ನೇಮಕವಾಗಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ. ಈ ಬಗ್ಗೆ ಅಧಿಕೃತ ನೋಟಿಫಿಕೇಶನ ಪ್ರಕಟವಾಗುವುದಷ್ಟೇ ಬಾಕಿ ಇದೆ.
2007 ಬ್ಯಾಚ್‌ನ ಐಪಿಎಸ್ ಅಧಿಕಾರಿ ಆಗಿರುವ ಎನ್. ಶಶಿಕುಮಾರ್ ತಮ್ಮ ದಕ್ಷ ಹಾಗೂ ಕಟ್ಟುನಿಟ್ಟಿನ ಆಡಳಿತಕ್ಕೆ ಖ್ಯಾತಿ ಹೊಂದಿದ್ದಾರೆ. ಜೊತೆಗೆ ಹುಬ್ಬಳ್ಳಿ -...
Hassan News: ಹಾಸನ: ಹಾಸನದಲ್ಲಿ ವಕೀಲ ದೇವರಾಜೇಗೌಡ ಮಾತನಾಡಿದ್ದು, ಎಲ್ಲಾ ರಾಜ್ಯ ಮತ್ತು ರಾಷ್ಟ್ರ ನಾಯಕರಿಗೆ ಹೃತ್ಪೂರ್ವಕ ಧನ್ಯವಾದಗಳು ಎಂದಿದ್ದಾರೆ.
ನನ್ನ ಬಂಧನದ ವಿರುದ್ಧ ಹೋರಾಟ ನಡೆಸಿದರು. ಇಡೀ ಜಗತ್ತಿಗೆ ಸತ್ಯ ತಿಳಿದಿದೆ. ನಾನು 51 ದಿನಗಳ ನಂತರ ಜೈಲಿನಿಂದ ಹೊರಬಂದೆ. ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಹಾಗೂ ವಕೀಲರ ಪ್ರಾರ್ಥನೆ ದೇವರಿಗೆ ತಲುಪಿದ್ದು, ನಾನು ಬಿಡುಗಡೆಯಾಗಿದ್ದೇನೆ. ವಿವಿಧ...
Dharwad News: ಧಾರವಾಡ ಜಿಲ್ಲೆಯಲ್ಲಿ ಕಲ್ಲು ಗಣಿಗಾರಿಕೆ ನಡೆಸುವ ಜಾಗದಲ್ಲಿ ಕಳೆದ ಜೂನ್ 19 ರಂದು ಇಬ್ಬರು ಯುವಕರು ಈಜಲು ಹೋಗಿ ಸಾವನ್ನಪ್ಪಿದ್ದರು.
ಬಳಿಕ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿ ಉಮೇಶ ಬಗಲಿ ಅವರು ಕಲ್ಲು ಗಣಿಗಾರಿಕೆ ನಡೆಸುವ ಲೈಸನ್ಸ್ ದಾರರನ್ನ ಕರೆಸಿ ಸಭೆ ಮಾಡಿದರು.
ಕಲ್ಲು ಗಣಿಗಾರಿಕೆ...
Dharwad News: ಕರ್ನಾಟಕದ ನೆಲದಲ್ಲಿ ಕನ್ನಡಿಗರಿಗೇ ಉದ್ಯೋಗ ಸಮಗ್ರ ಕಾನೂನು ರೂಪಿಸಲು ಆಗ್ರಹಿಸಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರು ಪ್ರತಿಭಟನೆ ನಡೆಸಿದರು.ಕನ್ನಡಿಗರಿಗೆ ಉದ್ಯೋಗ ನೀಡುವಲ್ಲಿ ಆಗುತ್ತಿರುವ ಅನ್ಯಾಯ ಸಹಿಸಲು ಸಾಧ್ಯವಿಲ್ಲ ಎಂದು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ಆಕ್ರೋಶ ಹೋರಹಾಕಿದ ಪ್ರತಿಭಟನಾಕಾರರು. ಈ ಕೂಡಲೇ ಮಹಿಷಿ ವರದಿಯನ್ನುಜಾರಿಗೊಳಿಸುವಂತೆ ಸರ್ಕಾರಕ್ಕೆ...
Dharwad News: ಧಾರವಾಡ: ಧಾರವಾಡದಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿ ಮಾತನಾಡಿದ್ದು, ಕೆಂಪೆಗೌಡ ಜಯಂತಿಯಲ್ಲಿ ಸ್ವಾಮಿಜಿಯೊಬ್ಬರು ಸಿಎಂ ಬದಲಾವಣೆ ವಿಚಾರ ಪ್ರಸ್ತಾಪ ಹಿನ್ನಲೆ, ಸ್ವಾಮಜಿ ಅವರು ಹೇಳಿಕೆ ಅವರ ಅಭಿಪ್ರಾಯ. ಹೈಕಮಾಂಡ ನಿರ್ಧಾರ ಮಾಡುತ್ತೆ. ಎರಡು ವರ್ಷಕ್ಕೆ ಒಂದೂವರೆ ವರ್ಷಕ್ಕೆ ಎಂಬುದರ ಬಗ್ಗೆ ಹೈಕಮಾಂಡ ವೇದಿಕೆಯಲ್ಲಿ ನಿರ್ಣಯವಾಗುತ್ತೆ. ಯಾವ ಶಾಸಕರು ಹೇಳಿಕೆ ಕೊಟ್ಟರು ಅವರ ವಿಚಾರ...
Hubli News: ಹುಬ್ಬಳ್ಳಿ: ಅದು ಅಂತರರಾಷ್ಟ್ರೀಯ ದರ್ಜೆಗೆ ಏರುತ್ತಿರುವ ವಿಮಾನ ನಿಲ್ದಾಣ. ಈ ನಿಲ್ದಾಣಕ್ಕೆ ಹಾಗೂ ಈ ನಿಲ್ದಾಣದ ನಿರ್ದೇಶಕರಿಗೆ ಜೀವ ಬೆದರಿಕೆ ಮೇಲ್ ಬಂದಿದೆ. ಈ ನಿಟ್ಟಿನಲ್ಲಿ ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು, ಪ್ರತಿಯೊಂದು ಚಲನವಲನಗಳ ಬಗ್ಗೆ ಕಟ್ಟೆಚ್ಚರ ವಹಿಸಲಾಗಿದೆ. ಅಷ್ಟಕ್ಕೂ ಆತಂಕ ಸೃಷ್ಟಿಸಿದ ಮೇಲ್ ಯಾವುದು ಏನಿದು ಸ್ಟೋರಿ...
Spiritual: ಮುಖ್ಯದ್ವಾರ ಅನ್ನೋದು ಮನೆಗೆ ಯಾವ ಶಕ್ತಿ ಬರಬೇಕು ಅನ್ನೋದನ್ನು ನಿರ್ಧರಿಸುವ ಜಾಗ. ನಾವು ಮನೆಯಲ್ಲಿ ಹಲವು ನೀತಿ ನಿಯಮಗಳನ್ನು ಅನುಸರಿಸಿಕೊಂಡು ಹೋದರೆ, ಸಕಾರಾತ್ಮಕ ಶಕ್ತಿಗಳ...