Wednesday, July 30, 2025

daali

ನಮ್ಮನ್ನ ನಾವು ನಂಬಬೇಕು, ನಮ್ಮನ್ನ ನಾವು ಕಾಪಾಡ್ಕೋಬೇಕು ಅಂದಿದ್ಯಾಕೆ ಡಾಲಿ..!

ಡಾಲಿ ಧನಂಜಯ್ ಫಿಲಾಸಫರ್ ತರಹ ಮಾತಾಡ್ತಾರೆ, ಅದಕ್ಕೆ ಕಾರಣ ಅವರು ಕನ್ನಡ ಸಾಹಿತ್ಯ ಓದಿಕೊಂಡಿದ್ದಾರೆ. ತಮ್ಮ ಸಿನಿಮಾಗೆ ತಾವೇ ಲಿರಿಕ್ಸ್ ಬರೆದಿದ್ದಾರೆ. ಕವನಗಳನ್ನು ಕಟ್ಟುತ್ತಾರೆ. ನಟನೊಬ್ಬ ಅಣ್ಣಾವ್ರಂತೆ ಹಾಡೋದ ಹೇಗೆ ಅಪರೂಪವೋ ನಟನೊಬ್ಬ ಬರವಣಿಗೆಯನ್ನೂ ಅದ್ಭುತವಾಗಿ ಮಾಡೋದು ಅಪರೂಪ. ಸದ್ಯ ನಟನೆಯ ವಿಷಯದಲ್ಲಂತೂ ಧನಂಜಯ್ ಈಗ ರೇಸ್‌ನಲ್ಲಿರೋ ಕುದುರೆ, ಹೆಡ್‌ಬುಷ್, ಜಮಾಲಿಗುಡ್ಡ ಸಿನಿಮಾಗಳು ರಿಲೀಸ್‌ಗೆ...

ಅಗ್ನಿ ವಿರುದ್ಧ ಅಜಿತ್ ಸಿಡಿಲು : ಧನಂಜಯ್ ನನ್ನ ದೋಸ್ತ್

ಅಜಿತ್ ಜಯರಾಜ್ ನನ್ನ ತಂದೆಯ ವಿಷಯದಲ್ಲಿ ಏನ್ ಬೇಕಾದ್ರೂ ಮಾಡಬಹುದು ಅಂದುಕೊAಡವರನ್ನು ಸುಮ್ಮನೆ ಬಿಡಲ್ಲ ಅಂತ ಸಿಡಿದೆದ್ದಿದ್ದಾರೆ. ಸದ್ಯ ಹೆಡ್ ಬುಷ್ ಚಿತ್ರದಲ್ಲಿ ಡಾನ್ ಜಯರಾಜ್ ಪಾತ್ರದ ಬಗ್ಗೆ ಜಯರಾಜ್ ಪುತ್ರ ಅಜಿತ್ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ. ಇದು ನನ್ನ ತಂದೆಯ ಪ್ರೆöÊವಸಿಯ ವಿಚಾರ. ನನ್ನ ತಂದೆಯ ಬಗ್ಗೆ ಸಿನಿಮಾ ಮಾಡ್ತಾರೆ ಅಂದಾಗ...

“ಬಡವ ರಾಸ್ಕಲ್” ನಂತರ ಧನಂಜಯ- ಅಮೃತ ಅಯ್ಯಂಗಾರ್ ಜೋಡಿಯ “ಹೊಯ್ಸಳ”

  ವಿಜಯ್ ಕಿರಗಂದೂರ್ ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ, ಡಾಲಿ ಧನಂಜಯ ನಾಯಕರಾಗಿ ನಟಿಸುತ್ತಿರುವ "ಹೊಯ್ಸಳ" ಚಿತ್ರದ ಮುಹೂರ್ತ ಸಮಾರಂಭ ಕಂಠೀರವ ಸ್ಟುಡಿಯೋದಲ್ಲಿ ನಡೆಯಿತು. ದೇವರ ಮೇಲೆ ಸೆರೆಹಿಡಿಯಲಾದ ಮೊದಲ ಸನ್ನಿವೇಶಕ್ಕೆ ಶ್ರೀ ಮಂಜುನಾಥ್ "ಕ್ಲಾಪ್" ಮಾಡಿದರು. ನಿರ್ಮಾಪಕ ಕಾರ್ತಿಕ್ ಅವರ ತಾಯಿ ಶ್ರೀಮತಿ ವಿಜಯಲಕ್ಷ್ಮಿ "ಕ್ಯಾಮೆರಾ" ಚಾಲನೆ...
- Advertisement -spot_img

Latest News

‘ಜೋಳದ ರೊಟ್ಟಿಗಾಗಿ’ ಅಮೆರಿಕದಿಂದ ಬರ್ತೀನಿ!

ಉತ್ತರ ಕರ್ನಾಟಕದ ರೊಟ್ಟಿ ಊಟ ಸವಿಯಲು ಅಮೆರಿಕದಿಂದ ವರ್ಷದಲ್ಲಿ 2 ಬಾರಿ ಬೆಂಗಳೂರಿಗೆ ಬರ್ತಾರಂತೆ ಈ ವಿದೇಶಿ ಉದ್ಯಮಿ. ಬೆಂಗಳೂರು – ಭಾರತದಲ್ಲಿ ಆಹಾರದ ನಕ್ಷೆಯಲ್ಲಿ...
- Advertisement -spot_img