www.karnatakatv.net: ರಾಯಚೂರು: ಶಾಲೆಯಲ್ಲಿ ಕುರಿಯ ಹಿಕ್ಕೆ ಗಳು..ಥೇಟ್ ಗೌಡೌನ್ ನಂತಾಗಿರೋ ಶಾಲಾ ಕೊಠಡಿಗಳಲ್ಲಿ ಮಕ್ಕಳು ಕೂತು ಪಾಠ ಮಾಡೋ ವಾತಾವರಣವೇ ಇಲ್ಲ. ಮಕ್ಕಳಿಗೆ ವಿದ್ಯಾಭ್ಯಾಸ ಒದಗಿಸಬೇಕು ಅನ್ನೋ ನಿಟ್ಟಿನಲ್ಲಿ ಸರ್ಕಾರ ಕೊಡ್ತಿರೋ ಸೌಲಭ್ಯ ಈ ಗ್ರಾಮದ ಮಕ್ಕಳಿಗೆ ಲಭ್ಯವಾಗ್ತಿಲ್ಲ. ಯಾಕಂದ್ರೆ ಇಲ್ಲಿ ಪಾಠ ಮಾಡೋದಕ್ಕೆ ಶಿಕ್ಷಕರೇ ಇಲ್ಲ.
ಹೌದು.. ರಾಯಚೂರು ಜಿಲ್ಲೆಯ ಅಮರಾವತಿ ಪೋತಗಲ್ ಗ್ರಾಮದ...