ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಡ್ಯಾನ್ಸಿಂಗ್ ಚಾಂಪಿಯನ್' ರಿಯಾಲಿಟಿ ಶೋ ಆರಂಭದಿಂದಲೇ ನೋಡುಗರ ಮನ ಗೆದ್ದಿತ್ತು. 14 ಸೆಲೆಬ್ರಿಟಿಗಳಿಗೆ ಜೋಡಿಯಾಗಿ ಸಾಮಾನ್ಯ ಜನರು ಸ್ಪರ್ಧೆಯಲ್ಲಿ ಭಾಗವಹಿಸಿ, ಅವರ ಅದ್ಭುತ ನೃತ್ಯ ಪ್ರದರ್ಶನವನ್ನು ನೀಡಿ ತಮ್ಮ ಪ್ರತಿಭೆಯನ್ನು ವೇದಿಕೆಯಲ್ಲಿ ತೋರಿಸಿಕೊಳ್ಳುವ ಅವಕಾಶ ಇದಾಗಿತ್ತು.
ಇದೀಗ ‘ಡಾನ್ಸಿಂಗ್ ಚಾಂಪಿಯನ್’ ರಿಯಾಲಿಟಿ ಶೋ ಮುಗಿದಿದ್ದು, ಫಿನಾಲೆಯಲ್ಲಿ ಚಾಂಪಿಯನ್ ಟ್ರೋಫಿಯನ್ನು ಅನ್ಮೋಲ್...
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಡಾನ್ಸಿಂಗ್ ಚಾಂಪಿಯನ್' ಗ್ರಾಂಡ್ ಫಿನಾಲೆಯಲ್ಲಿ 5 ಜೋಡಿಗಳಲ್ಲಿ ಯಾರು ಗೆಲ್ಲಲಿದ್ದಾರೆ ಎಂಬ ಕುತೂಹಲವಿದೆ. ಇದಷ್ಟೇ ಅಲ್ಲದೆ ಈ ಶೋ ಗೆ ಇಬ್ಬರು ವಿಶೇಷ ಅತಿಥಿಗಳು ಈ ಶೋಗೆ ಆಗಮಿಸಿ, ಇನ್ನಷ್ಟು ಮೆರುಗು ತುಂಬಲಿದ್ದಾರೆ.
'ಡ್ಯಾನ್ಸಿಂಗ್ ಚಾಂಪಿಯನ್ ಶೋ'ನ ಗ್ರ್ಯಾಂಡ್ ಫಿನಾಲೆಗೆ ಇನ್ನೇನು ದಿನಗಣನೆ ಶುರುವಾಗಿದ್ದು, ಈ ಶೋ ನ ಜಡ್ಜ್ಗಳಾಗಿ...