International News: ಜೇಡ ಕಚ್ಚಿ ಬ್ರೇಜಿಲ್‌ನ ಖ್ಯಾತ ಗಾಯಕ ಸಾವನ್ನಪ್ಪಿದ ಘಟನೆ ನಡೆದಿದೆ. ಸಣ್ಣ ವಯಸ್ಸಿಗೆ ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿ, ಪ್ರಸಿದ್ಧನಾಗಿದ್ದ ಡಾರ್ಲಿನ್ ಮೊರಿಸ್(28), ಜೇಡ ಕಚ್ಚಿ ಸಾವಿಗೀಡಾಗಿದ್ದಾರೆ.
ಇವರಿಗೆ ಜೇಡ ಕಚ್ಚಿದ್ದ ದಿನ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಪಡೆದು ಮನೆಗೆ ಮರಳಿದ್ದರು. ಆದರೆ ಮನೆಗೆಬಂದ ಬಳಿಕ, ತೀವ್ರ ಆಯಾಸದಿಂದ ಬಳಲುತ್ತಿದ್ದರು. ಮತ್ತು...