ಧರ್ಮಸ್ಥಳ ನಿಗೂಢ ಸಾವಿನ ಪ್ರಕರಣದ SIT ತನಿಖೆ ಬಹಳಷ್ಟು ಕುತೂಹಲಕ್ಕೆ ಕಾರಣವಾಗಿದೆ. ಇವತ್ತು 9ನೇ ಪಾಯಿಂಟ್‌ನ ಶೋಧ ಕಾರ್ಯ ನಡೆಯುತ್ತಿದೆ. ಇದಾದ ಮೇಲೆ 13ನೇ ಪಾಯಿಂಟ್‌ನ ಉತ್ಖನನದ ಬಳಿಕ, ಕಲ್ಲೇರಿ ರಹಸ್ಯ ಭೇದಿಸೋಕೆ ಎಸ್‌ಐಟಿ ಮುಂದಾಗಿದೆ. ಕಲ್ಲೇರಿಯಲ್ಲಿ ಹದಿಹರೆಯದ ಬಾಲಕಿಯ ಶವವನ್ನು ಕಂಡಿದ್ದಾಗಿ, ವಿಚಾರಣೆ ವೇಳೆ ಅನಾಮಿಕ ಹೇಳಿದ್ದಾನೆ.
ನಾನು ನೋಡಿದಾಗ, ಬಾಲಕಿ ಶಾಲಾ ಸಮವಸ್ತ್ರದ...