ಸುಪ್ರೀಂಕೋರ್ಟ್‌ನಲ್ಲಿ ಬೇಲ್ ಕ್ಯಾನ್ಸಲ್ ಆಗಿದ್ದಕ್ಕೆ ನಟ ದರ್ಶನ್ ಮತ್ತೆ ಬಂಧನ ಆಗಿದೆ. ದರ್ಶನ್ ಜೈಲು ಸೇರಿದಕ್ಕೆ ಬಹು ನಿರೀಕ್ಷಿತ ‘ಡೇವಿಲ್’ ಚಿತ್ರದ ಪ್ರಚಾರದಲ್ಲಿ ಅಡಚಣೆ ಉಂಟಾಗಿದೆ. ಜುಲೈ 15ರಂದು ಬಿಡುಗಡೆಯಾಗಬೇಕಿದ್ದ ‘ಇದ್ರೆ ನೆಮ್ದಿಯಾಗ್ ಇರ್ಬೇಕ್’ ಅನ್ನೋ ಡೆವಿಲ್ ಚಿತ್ರದ ಮೊದಲ ಹಾಡು ಬಿಡುಗಡೆಯಾಗದೆ ಮುಂದೂಡಲ್ಪಟ್ಟಿದೆ. ಜೊತೆಗೆ ‘ಡೆವಿಲ್’ ನಿರ್ದೇಶಕ ಹಾಗೂ ನಿರ್ಮಾಪಕ ಪ್ರಕಾಶ್ ಕೂಡ...