Political News: ಧ್ರುವ ನಾರಾಯಣ್. ಇದ್ದಿದ್ದು ಕಾಂಗ್ರೆಸ್ ಪಕ್ಷದಲ್ಲಾದರೂ, ಬೇರೆ ಪಕ್ಷದಲ್ಲೂ ಆತ್ಮೀಯರನ್ನು ಹೊಂದಿದ್ದ ಅಜಾತ ಶತ್ರು. ತಾವು ಬದುಕಿದ್ದಾಗ, ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಏನಾದರೂ ಸಹಾಯ ಮಾಡಬೇಕು ಎಂದುಕೊಂಡಿದ್ದರು. ಆದರೆ ಅದು ಸಾಧ್ಯವಾಗಿರಲಿಲ್ಲ. ಇದೀಗ ಅವರ ಪುತ್ರ, ಶಾಸಕ ದರ್ಶನ್ ಧ್ರುವ ನಾರಾಯಣ್, ಈ ಕನಸನ್ನು...