ಮೈಸೂರು ದಸರಾ ಮಹೋತ್ಸವಕ್ಕೆ ಅದ್ಧೂರಿ ತೆರೆ ಬಿದ್ದಂತೆಯೇ, ನಗರವಾಸಿಗಳ ಮನಗಳಲ್ಲಿ ಭಾವನಾತ್ಮಕ ಕ್ಷಣವೂ ಮೂಡಿತು. ಕಳೆದ ಎರಡು ತಿಂಗಳುಗಳ ಕಾಲ ಮೈಸೂರಿನ ಅರಮನೆ ಆವರಣದಲ್ಲಿ ನೆಲೆಸಿದ್ದ ಗಜಪಡೆಗೆ ಸಾಂಪ್ರದಾಯಿಕ ರೀತಿಯಲ್ಲಿ ಬೀಳ್ಕೊಡುಗೆ ನೀಡಲಾಯಿತು. ಬೆಳಗಿನ ತಂಪಾದ ಗಾಳಿ, ಅರಮನೆಯ ಗಂಭೀರ ಸೌಂದರ್ಯ ಮತ್ತು ಆನೆಗಳ ಭವ್ಯ ಹಾಜರಾತಿ, ಈ ಎಲ್ಲವು ಸೇರಿ ವಿದಾಯ ಸಮಾರಂಭಕ್ಕೆ...
ಮೈಸೂರಿನಲ್ಲಿ ದಸರಾ ಮಹೋತ್ಸವದ ಭಾಗವಾಗಿ ನಡೆದ ಬೃಹತ್ ದಸರಾ ಜಂಬೂ ಸವಾರಿ ಹಾಗೂ ತೆರೆದ ವಾಹನದ ಪರೇಡ್ ಭವ್ಯವಾಗಿ ನಡೆದಿದೆ. ಈ ತೆರೆದ ವಾಹನದ ಪರೇಡ್ ನಲ್ಲಿ ಸಂಭವಿಸಿದ ಘಟನೆ ಇದೀಗ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಸರ್ಕಾರಿ ಸಭಾ ಕಾರ್ಯಕ್ರಮವಾಗಿರುವ ಈ ಕಾರ್ಯಕ್ರಮದಲ್ಲಿ ಸಚಿವ ಹೆಚ್.ಸಿ. ಮಹದೇವಪ್ಪ ಅವರ ಮೊಮ್ಮಗ ಭಾಗವಹಿಸಿರುವುದು ಕಾಂಗ್ರೆಸ್ ಹೈಕಮಾಂಡ್...