Sunday, October 26, 2025

Dboss birthday

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ ಕನ್ನಡ ತಾರಾಬಳಗ….

ಚಾಲೆಂಜಿಂಗ್​ ಸ್ಟಾರ್​ ದರ್ಶನ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 44ನೇ ವಸಂತಕ್ಕೆ ಕಾಲಿಟ್ಟಿರುವ ನಟನಿಗೆ ಅಭಿಮಾನಿಗಳು ಸೇರಿದಂತೆ ಕನ್ನಡದ ತಾರೆಯರು ಶುಭಾಶಯ ಕೋರುತ್ತಿದ್ದಾರೆ. ಪುನೀತ್, ಸುಮಲತಾ, ಅಭಿಷೇಕ್ ಅಂಬರೀಷ್, ರಕ್ಷಿತ್ ಶೆಟ್ಟಿ, ಪ್ರಣೀತಾ, ಅಮೂಲ್ಯ,ಧ್ರುವ ಸರ್ಜಾ ಸೇರಿದಂತೆ ಹಲವರು ದಚ್ಚು ಬರ್ತ್ ಡೇಗೆ ಶುಭಾಶಯ ಕೋರಿದ್ದಾರೆ. https://twitter.com/PuneethRajkumar/status/1361517255381590017?s=20 https://twitter.com/sumalathaA/status/1361535564336431104?s=20 https://twitter.com/rakshitshetty/status/1361518822621028354?s=20 https://twitter.com/pranitasubhash/status/1361530255383490565?s=20 https://twitter.com/DhruvaSarja/status/1361531800359555079?s=20 https://twitter.com/nimmaamulya/status/1361528413224202243?s=20
- Advertisement -spot_img

Latest News

ಸತಾರಾ ವೈದ್ಯೆಯ ಆತ್ಮಹತ್ಯೆ ‘ಸಂಸ್ಥಾಗತ’ ಹತ್ಯೆ ಎಂದ ರಾಹುಲ್ ಗಾಂಧಿ!

ಮಹಾರಾಷ್ಟ್ರದ ಸತಾರಾದಲ್ಲಿ ಯುವ ವೈದ್ಯೆಯೊಬ್ಬರ ಆತ್ಮಹತ್ಯೆ ದೇಶವನ್ನೇ ಕಂಗೆಡಿಸಿದೆ. ಅತ್ಯಾಚಾರ ಮತ್ತು ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಈ ಪ್ರಕರಣ ರಾಜಕೀಯ ಬಿರುಗಾಳಿಗೆ ಕಾರಣವಾಗಿದೆ. ಕಾಂಗ್ರೆಸ್...
- Advertisement -spot_img