ಸದ್ಯ ಎಲ್ಲಾ ಕಡೆ ಪ್ಯಾನ್ ಇಂಡಿಯಾ ಕಾನ್ಸೆಪಟ್‌ನಲ್ಲಿ ಸಿನಿಮಾಗಳನ್ನ ರಿಲೀಸ್ ಮಾಡೋದು ಟ್ರೆಂಡ್ ಆಗಿದೆ. ಸ್ಯಾಂಡಲ್‌ವುಡ್ ಇದಕ್ಕೆ ಹೊರತಾಗಿಲ್ಲ. ಕೆಜಿಎಫ್ ಸಿನಿಮಾ ಬಳಿಕ ರಿಲೀಸಾದ ಆಲ್‌ಮೋಸ್ಟ್ ಸ್ಟಾರ್‌ಗಳ ಸಿನಿಮಾಗಳೆಲ್ಲವೂ ಪ್ಯಾನ್ ಇಂಡಿಯನ್ ಸಿನಿಮಾಗಳೇ ಆಗಿತ್ತು.
ಇತ್ತೀಚಿಗೆ ಕಿಚ್ಚನ ವಿಕ್ರಾಂತ್ ರೋಣ ಸಿನಿಮಾ ಸಹ ವಿಶ್ವದಾದ್ಯಂತ ತೆರೆಕಂಡಿತ್ತು. ಅದರಂತೆ ಬಾಕ್ಸಾಫೀಸ್ ಸುಲ್ತಾನ್ ನಟ ದರ್ಶನ್ ಸಗ ಈ...