https://www.youtube.com/watch?v=RxNIOm-WXZg&t=39s
ಬೆಂಗಳೂರು: ಕನ್ನಡ ಚಿತ್ರರಂಗದ ಪ್ರಸಿದ್ಧ ನಿರ್ದೇಶಕ ಯೋಗರಾಜ್ ಭಟ್ ಅವರ ಮಾವ ಸತ್ಯ ಉಮ್ಮತ್ತಾಲ್ ( 70 ) ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಯೋಗರಾಜ್ ಭಟ್ ಜೊತೆಗೆ, ಅವರ ನಿವಾಸದಲ್ಲಿಯೇ ಜೊತೆಗಿದ್ದಂತ ಅವರು, ಇಂದು ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಮಾರ್ಗ ಮಧ್ಯೆಯೇ ಅವರು ಕೊನೆಯುಸಿರೆಳೆದಿರೋದಾಗಿ ತಿಳಿದು ಬಂದಿದೆ.
ನಟರಾಗಿಯೂ ಸ್ಯಾಂಡಲ್ ವುಡ್ ನಲ್ಲಿ...
https://www.youtube.com/watch?v=RxNIOm-WXZg&t=39s
ಕಲಬುರಗಿ: ಜಿಲ್ಲೆಯ ಕಮಲಾಪುರ ಪಟ್ಟಣದ ಹೊರವಲಯದಲ್ಲಿ ಇಂದು ಮುಂಜಾನೆ ಸಂಭವಿಸಿದಂತ ಭೀಕರ ರಸ್ತೆ ಅಪಘಾತದಲ್ಲಿ, ಖಾಸಗಿ ಬಸ್ ಒಂದಕ್ಕೆ ಬೆಂಕಿ ತಗುಲಿದೆ. ಈ ಬೆಂಕಿ ಕ್ಷಣಾರ್ಧದಲ್ಲಿ ಸಂಪೂರ್ಣ ಬಸ್ ವ್ಯಾಪಿಸಿದ ಪರಿಣಾಮ, ಅದರಲ್ಲಿದ್ದಂತ 7 ಪ್ರಯಾಣಿಕರು ಸಜೀವವಾಗಿ ಸುಟ್ಟು ಭಸ್ಮವಾಗಿರೋ ಭೀಕರ ದುರಂತ ಸಂಭವಿಸಿದೆ.
ಗೋವಾದಿಂದ ಹೈದರಾಬಾದ್ ಗೆ ತೆರಳುತ್ತಿದ್ದಂತ ಖಾಸಗಿ ಬಸ್ ಹಾಗೂ ಟೆಂಪೋ...
www.karnatakatv.net: ಚಿಕ್ಕಮಕ್ಕಳು ತಪ್ಪು ಮಾಡೋದು ಸಹಜ ಆದರೆ ಅದೇ ಒಂದು ದೊಡ್ಡ ತಪ್ಪು ಅಂತಾ ಅವರನ್ನ ಹೊಡೆಯುವುದು ಏಷ್ಟು ಸರಿ ಹೇಳಿ.. ಹಾಗೇ ಮಕ್ಕಳು ಶಾಲೆಯಲ್ಲಿ ಕೊಟ್ಟಿರುವ ಹೋಮ್ ವರ್ಕ್ ಪೂರ್ಣವಾಗಿ ಮಾಡಿಲ್ಲ ಅಂತಾ ಶಿಕ್ಷಕ 7ನೇ ತರಗತಿ ವಿದ್ಯಾರ್ಥಿಯೊಬ್ಬನಿಗೆ ಹೊಡೆದ ಪರಿಣಾಮ ಆತ ಸಾವನ್ನಪ್ಪಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ಶಾಲೆಯಲ್ಲಿ ಮಕ್ಕಳು ಕ್ಲಾಸ್ ವರ್ಕ್...
National News: ದೇಶದಲ್ಲಿ ತೀವ್ರ ಪರ - ವಿರೋಧದ ಚರ್ಚೆಗೆ ಕಾರಣವಾಗಿರುವ ವಕ್ಫ್ ತಿದ್ದುಪಡಿಯ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ನಡೆದಿದ್ದು, ವಕ್ಫ್ ಆಸ್ತಿಗಳಲ್ಲಿ...