ಕರೊನಾದಿಂದ ದೇಶದಲ್ಲಿ ಸಾವನ್ನಪ್ಪುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಲೇ ಇದೆ. ದೇಶದಲ್ಲಿ ಕರೊನಾದಿಂದ ಉಂಟಾಗ್ತಿರೋ ಸಾವಿನ ಪ್ರಮಾಣದ ಬಗ್ಗೆ ಗೃಹ ಸಚಿವಾಲಯದ ವರದಿ ಸಿದ್ಧಪಡಿಸಿದ್ದು ಇದರಲ್ಲಿ 70 ಶೇ. ಕರೊನಾ ಸಾವು ಕೇವಲ 7 ರಾಜ್ಯಗಳಲ್ಲಿ ಸಂಭವಿಸಿದೆ.
ಮಹಾರಾಷ್ಟ್ರ, ಕರ್ನಾಟಕ, ಉತ್ತರ ಪ್ರದೇಶ, ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಅತಿ ಹೆಚ್ಚು ಮಂದಿ ಕರೊನಾದಿಂದಾಗಿ ಜೀವತೆತ್ತಿದ್ದಾರೆ....