Friday, December 26, 2025

death

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇನ್ನಿಲ್ಲ..!

www.karnatakatv.net: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ತೀವ್ರ ಹೃದಾಯಾಘಾತಕ್ಕೊಳಗಾಗಿ ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದ ಅಪ್ಪು ಚಿಕಿತ್ಸೆ ಫಲಕಾರಿಯಾಗದೆ ಇಹ ಲೋಕ ತ್ಯಜಿಸಿದ್ದಾರೆ. ಸುದ್ದಿ ತಿಳಿದ ಅಪ್ಪು ಅಭಿಮಾನಿಗಳು ಆಸ್ಪತ್ರೆಯತ್ತ ರಂಪಾಟ ಮಾಡುತ್ತಿದ್ದಾರೆ. ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಪುನೀತ್ ರಾಜ್ ಕುಮಾರ್ ಇಬ್ಬರು ಸಹೋದರರು, ಇಬ್ಬರು ಸಹೋದರಿಯರು ಪತ್ನಿ....

ರಷ್ಯಾದಲ್ಲಿ ಒಂದೇ ದಿನ ಸಾವಿರ ಬಲಿ…!

www.karnatakatv.net: ವಿಶ್ವಾದ್ಯಂತ ಮನುಕುಲವನ್ನು ಕಾಡುತ್ತಿರೋ ಕೊರೋನಾ ಮಹಾಮಾರಿ ತನ್ನ ಅಟ್ಟಹಾಸ ಮುಂದುವರೆಸಿದೆ. ಇದೇ ಮೊದಲ ಬಾರಿಗೆ ರಷ್ಯಾದಲ್ಲಿಂದು ಒಂದೇ ದಿನ ಒಂದು ಸಾವಿರ ಮಂದಿ ಕೊರೋನಾ ಸೋಂಕಿತರು ಸಾವನ್ನಪ್ಪಿದ್ದಾರೆ. ರಷ್ಯಾದಲ್ಲಿ ಲಸಿಕಾ ಅಭಿಯಾನ ಚಾಲ್ತಿಯಲ್ಲಿರೋ ಹೊರತಾಗಿಯೂ ಸಾವಿನ ಸಂಖ್ಯೆ ಏರಿಕೆಯಾಗಿರೋದು ಆತಂಕಕ್ಕೆ ಕಾರಣವಾಗಿದೆ. ಈ ವರೆಗೂ ರಷ್ಯಾದಲ್ಲಿ ಕೇವಲ 31ರಷ್ಟು ಮಂದಿಗೆ ಮಾತ್ರ ಸಂಪೂರ್ಣ ಲಸಿಕೆ...

ಬಾಂಬ್ ದಾಳಿಗೆ 6 ಮಂದಿ ಸಾವು..!

www.karnatakatv.net: ಏಡೆನ್ ನಲ್ಲಿನ ರಾಜ್ಯಪಾಲರ ಬೆಂಗಾವಲು ವಾಹನವನ್ನೇ ಗುರುಯಾಗಿಸಿ ಬಾಂಬ್ ದಾಳಿ ನಡೆಸಿದ್ದಾರೆ. ಹೌದು.. ಯೆಮೆನ್ ನ ದಕ್ಷಿಣ ನಗರವಾದ ಏಡೆನ್ ನಲ್ಲಿ ಕಾರು ಬಾಂಬ್ ದಾಳಿ ನಡೆದಿದೆ. ಇದರಲ್ಲಿ 6 ಮಂದಿ ಮೃತಪಟ್ಟಿದ್ದು,7 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಸಚಿವಾಲಯವು ತಿಳಿಸಿದೆ. ಈ ದಾಳಿಯಿಂದ ಗವರ್ನರ್ ಅಹ್ಮದ್ ಲಾಮ್ಲಾಸ್ ಮತ್ತು ಕೃಷಿ ಸಚಿವ...

ಅಮೆರಿಕಾದಲ್ಲಿ 7ಲಕ್ಷ ದಾಟಿದ ಸಾವಿನ ಸಂಖ್ಯೆ ಹೆಚ್ಚಳ..!

www.karnatakatv.net : ಮಹಾಮಾರಿ ಕೊರೊನಾದಿಂದ ಜನ ತತ್ತರಿಸಿ ಹೋಗಿದ್ದಾರೆ. ಅಮೆರಿಕಾದಲ್ಲಿ ಸಾವಿನ ಸಂಖ್ಯೆ 7 ಲಕ್ಷ ದಾಡಿದ್ದು, ಡೆಲ್ಟಾ ತಳಿ ಪ್ರಕರಣ ಮಾತ್ರ ಇಳಿಮುಖವಾಗಿದೆ. ಕೊರೊನಾ ಸೋಂಕಿನಿಂದ ಸಾವಿಗಿಡಾದ ಸಂಖ್ಯೆ ಹೆಚ್ಚಾಗಿದ್ದು, ವೈದ್ಯಕೀಯ ಕ್ಷೇತ್ರದ ಪ್ರಮುಖರು, ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಮುಖಂಡರಲ್ಲಿ ಬೇಸರ ಮೂಡಿಸಿದೆ. ‘ ಕೋವಿಡ್ ನಿಂದ ರೋಗಿಗಳನ್ನು ಕಳೆದುಕೊಳ್ಳುವ ಸ್ಥಿತಿ ಬರಬಾರದು’ ಎಂದು ...

ನೀನಾಸಂ ಸತೀಶ್ ಗೆ ಮಾತೃವಿಯೋಗ..!

www.karnatakatv.net: ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಾಯಕ ನೀನಾಸಂ  ಸತೀಶ್ ಅವರ ತಾಯಿ ವಯೋಸಹಜ ಖಾಯಿಲೆಯಿಂದ ನಿಧನರಾಗಿದ್ದಾರೆ. ಗೆಳೆಯ ಸಂಚಾರಿ ವಿಜಯ  ಅವರ ಸಾವಿನ ನೋವು ಮಾಸುವ ಮುನ್ನವೇ ಈಗ ತಾಯಿಯನ್ನು ಕಳೆದುಕೊಂಡ ನೋವಿನಲ್ಲಿದ್ದಾರೆ ಸತೀಶ್ ನೀನಾಸಂ. ಬಹುದಿನಗಳಿಂದ ಅನಾರೋಗ್ಯದಿಂದ ಬಳುಲುತ್ತಿದ್ದ ಚಿಕ್ಕ ತಾಯಮ್ಮ  ಅವರಿಗೆ 80 ವರ್ಷವಾಗಿತ್ತು. ಆರ್ ಆರ್ ನಗರದಲ್ಲಿ ಇರುವ ತಮ್ಮ...

ಒಂದೇ ಕುಟುಂಬದ ಮೂವರ ಹತ್ಯ..!

www.karnatakatv.net : ರಾಯಚೂರು : ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಒಂದೇ ಕುಟುಂಬದ ಮೂವರ ಕೊಲೆ ಪ್ರಕರಣ ರಾಯಚೂರು ಹೊರವಲಯದ ಯರಮರಸ್ ಕ್ಯಾಂಪ್ ಬಳಿ ನಡೆದಿದೆ. ಸಂತೋಪಿ( 45), ವೈಷ್ಣವಿ( 25), ಆರುತಿ( 16) ಕೊಲೆಯಾದವರು ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.  ಕಳೆದ 6 ತಿಂಗಳ ಹಿಂದೆಯಷ್ಟೇ ವೈಷ್ಣವಿಗೆ ಮದುವೆ ಆಗಿತ್ತು .ಆದರೆ  ಮದುವೆ...

ಸಾವಿನಲ್ಲೂ ಒಂದಾದ ಅಣ್ಣ-ತಂಗಿ..!

www.karnatakatv.net :ರಾಯಚೂರು: ಅಣ್ಣನ ಅಗಲಿಕೆಯ ಸುದ್ದಿ ತಿಳಿದು ತಂಗಿಯೂ ಸಾವನ್ನಪ್ಪಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ. ಜಿಲ್ಲೆಯ ಹುಣಸಿಹಾಳ ಹುಡಾ ಗ್ರಾಮದ ನಿವಾಸಿ ನಿನ್ನೆ ರಾತ್ರಿ ನರಸಪ್ಪ ಹೀರಾ (65) ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ರು. ಆದ್ರೆ ಆಸ್ಪತ್ರೆಗೆ ದಾಖಲಾದ ಕೆಲವೇ ಹೊತ್ತಿನಲ್ಲಿ ನರಸಪ್ಪ ಮೃತಪಟ್ಟಿದ್ದಾರೆ. ಇನ್ನು ಸುದ್ದಿ ತಿಳಿದು ಗಾಬರಿಗೊಂಡ ಅವರ ಸಹೋದರಿ ಸಿದ್ದಮ್ಮ(50) ಕೂಡ...

ಮೊಹರಂ ಹಬ್ಬ ಆಚರಣೆ ವೇಳೆ ವಿದ್ಯುತ್ ತಂತಿ ತಗುಲಿ ಇಬ್ಬರ ಬಲಿ

www.karnatakatv.net : ರಾಯಚೂರು : ಮೊಹರಂ ಹಬ್ಬ ಆಚರಣೆ ವೇಳೆ ವಿದ್ಯುತ್ ತಂತಿ ತಗುಲಿ  ಇಬ್ಬರು ಸಾವನ್ನಪ್ಪಿದ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ . ರಾಯಚೂರು ಜಿಲ್ಲೆಯ  ಮಸ್ಕಿ ತಾಲ್ಲೂಕಿನ ಸಂತೆಕೆಲ್ಲೂರ ಗ್ರಾಮದ ಅಸೇನ್ ಸಾಬ ಮುಲ್ಲಾ (55), ಹುಲಿಗೆಮ್ಮ (ಮಂಜಣ್ಣ) 25  ಇಬ್ಬರು ಸ್ಥಳದಲ್ಲಿ ಇಂದು ಬೆಳಗಿನ ಜಾವ 5-30 ಕ್ಕೆ ಮೃತಪಟ್ಟಿದರೆ. ಮೊಹರಂ...

ಸಾವಿನ ಮನೆಯಲ್ಲಿ ಮತ್ತು ಸಾವಿನ ಮನೆಗೆ ಹೋಗಿ ಬಂದ ಬಳಿಕ ಇಂಥ ಕೆಲಸ ಎಂದಿಗೂ ಮಾಡಬೇಡಿ..!

ಹುಟ್ಟಿದ ಪ್ರತಿ ಜೀವವೂ ಒಂದಲ್ಲ ಒಂದು ದಿನ ಸಾವನ್ನಪ್ಪಲೇಬೇಕು. ಈ ಹುಟ್ಟು ಸಾವಿನ ಮಧ್ಯೆ ಹಲವು ವಿಚಾರಗಳು ನಮ್ಮ ಜೀವನದ ಭಾಗವಾಗಿರುತ್ತದೆ. ಅವುಗಳಿಂದಲೇ ನಮ್ಮ ಜೀವನ ಪರಿಪೂರ್ಣಗೊಳ್ಳುತ್ತದೆ. ಆಚಾರ ವಿಚಾರ, ಭಾವನೆ, ಆಚರಣೆ ಎಲ್ಲವೂ ಮನುಷ್ಯನ ಜೀವನದ ಒಂದು ಭಾಗವಾಗಿರುತ್ತದೆ. ಇಂಥ ಆಚರಣೆಯಲ್ಲಿ ಸಾವಿನ ಮನೆಗೆ ಹೋಗಿ ಬಂದಮೇಲೆ ಮಾಡುವ ಕೆಲಸಗಳು ಕೂಡಾ ಒಂದಾಗಿದೆ....

ಕೆರೆಗೆ 2 ಬಲಿ : ಮುಳುಗಿತ್ತಿದ್ದವನನ್ನ ಬದುಕಿಸಲು ಹೋಗಿ ಶವವಾದ ಯುವಕ

ಕರ್ನಾಟಕ ಟಿವಿ ಮಂಡ್ಯ : ಕೆ.ಆರ್ ಪೆಟೆ ತಾಲೂಕಿನ ಕಿಕ್ಕೇರಿ ಪೊಲೀಸ್ ಠಾಣೆ ವ್ಯಾಪ್ತಿಯ ಉಳಿಗಂಗನಹಳ್ಳಿ ಕೆರೆಯಲ್ಲಿ ಇಂದು ಬೆಳಿಗ್ಗೆ ಹಸು ತೊಳೆಯಲು ಗ್ರಾಮದ ಕೆರೆಯಲ್ಲಿ 15ವರ್ಷದ ಅಭಿಷೇಕ್ ಎಂಬ ಯುವಕ ದನಗಳನ್ನು ತೊಳೆಯಲು ತೆರಳಿದ್ದ ಸಂದರ್ಭದಲ್ಲಿ ಆಯತಪ್ಪಿ ಮುಳುಗುತ್ತಿದ್ದ ವೇಳೆಯಲ್ಲಿ 27ವರ್ಷವಯಸ್ಸಿನ ಯುವಕ ಎಂಬ ಯುವಕ  ಮುಳಗುತ್ತಿದ್ದಅಭಿಷೇಕ್ ನನ್ನ ಬದುಕಿಸಲು ತೆರಳಿ ಆತನೂ...
- Advertisement -spot_img

Latest News

ರೂಪ ಐಯ್ಯರ್ ಟಿಕೆಟ್ ಗೋಸ್ಕರ ಲಾಬಿ ಮಾಡಿದ್ರಾ?: Roopa Iyer Podcast

Sandalwood: ನಟಿ, ನಿರ್ಮಾಪಕಿ, ನಿರ್ದೇಶಕಿ, ವಿಶೇಷಚೇತನ ಮಕ್ಕಳಿಗಾಗಿ ಆಶ್ರಮ ನಡೆಸುವ ನಾಯಕಿ, ರಾಜಕಾರಣಿ ಹೀಗೆ ಈ ಎಲ್ಲಾ ಪಾತ್ರವನ್ನು ನಿಜ ಜೀವನದಲ್ಲಿ ನಿಭಾಯಿಸುತ್ತಿರುವವರು ಅಂದ್ರೆ ಅದು...
- Advertisement -spot_img