Indian economy:
ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಭಾರತ ದೇಶದ ಆರ್ಥಿಕತೆಯನ್ನು ಕಡಿತಗೊಳಿಸಿದೆ. ಸಾಂಕ್ರಾಮಿಕ
2024ರ ವಾಣಿಜ್ಯ ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆಯನ್ನು ವಿಶ್ವ ಬ್ಯಾಂಕ್ ಶೇ.6.6ರಿಂದ ಶೇ.6.3ಕ್ಕೆ ಕಡಿತಗೊಳಿಸಿದೆ.ಭಾರತದ ಆರ್ಥಿಕ ಬೆಳವಣಿಗೆಯ ಕುರಿತ ಮುನ್ಸೂಚನೆ ವರದಿ ಬಿಡುಗಡೆ ಮಾಡಿದ ವಿಶ್ವಬ್ಯಾಂಕ್, ಆರ್ಥಿಕ ಬೆಳವಣಿಗೆಯನ್ನು 6.3% ಕ್ಕೆ ಕಡಿತಗೊಳಿಸಿದೆ. ಈ ಹಿಂದೆ ಈ ಅಂದಾಜನ್ನು ವಿಶ್ವಬ್ಯಾಂಕ್ ಶೇ.6.6ರಷ್ಟು ಅಂದಾಜಿಸಿತ್ತು....