ದೇಶದ ರಾಜಧಾನಿ ದೆಹಲಿಯ ಹೃದಯಭಾಗದಲ್ಲೇ, ಐತಿಹಾಸಿಕ ಕೆಂಪುಕೋಟೆ ಬಳಿ ನಡೆದ ಕಾರು ಸ್ಫೋಟ ಪ್ರಕರಣ ರಾಷ್ಟ್ರವನ್ನು ಬೆಚ್ಚಿಬೀಳಿಸಿದೆ. ಈ ದಾಳಿ ಕೇವಲ ಯಾದೃಚ್ಛಿಕ ಸ್ಫೋಟವಲ್ಲ, ಬಾಬರಿ ಮಸೀದಿ ಧ್ವಂಸಕ್ಕೆ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ರೂಪಿಸಲಾದ ದೇಶವ್ಯಾಪಿ ಭಯೋತ್ಪಾದಕ ಸಂಚಿನ ಭಾಗವೆಂದು ತನಿಖಾಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಡಿಸೆಂಬರ್ 6ರಂದು ದೆಹಲಿಯ ಆರು ಕಡೆ ಸೇರಿದಂತೆ ದೇಶದ ಹಲವು...
ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಮತಗಳ್ಳತನ ಆರೋಪವನ್ನು ಮಾಡಿದರು. ಅಷ್ಟೆ ಅಲ್ಲದೆ ಬೆಂಗಳೂರಿನಲ್ಲಿ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು, ಬೆಂಬಲಿಗರೊಂದಿಗೆ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ಮಾಡಿದ್ದರು. ಚುನಾವಣಾ ಆಯೋಗದ ವಿರುದ್ದ ದೂರು ಕೂಡ ಕೊಟ್ಟಿದ್ದರು. ಇದಕ್ಕೆ ಪ್ರತ್ಯುತ್ತರ ಕೊಡುವಂತೆ ಇಂದು ಚುನಾವಣಾ ಆಯೋಗ ದಿಲ್ಲಿಯಲ್ಲಿ ಪ್ರೆಸ್ ಮಿಟ್ ಮಾಡಿ ಮತಗಳ್ಳತನ ಮತ್ತು ರಾಹುಲ್ ಗಾಂಧಿ...
ದೆಹಲಿ: ದೇಶದಲ್ಲಿ ಎರಡು ಬಾರಿ ಭೂಕಂಪವಾಗಿದ್ದು ದೆಹಲಿಯ ಎನ್ ಸಿ ಆರ್ ಪ್ರದೇಶದಲ್ಲಿ ಭೂಕಂಪನದ ಅನುಭವವಾಗಿದ್ದು ಜನರಲ್ಲಿ ಭೂಕಂಪನದ ಕುರಿತು ಆತಂಕ ಮನೆಮಾಡಿದೆ.
ಮಂಗಳವಾರ ಮಧ್ಯಾನ 2.25 ಕ್ಕೆ ಸುಮಾರಿಗೆ ದೆಹಲಿಯ ಎನ್ ಸಿ ಆರ್ ನಲ್ಲಿ ಭೂಮಿ ಕಂಪಿಸಿದೆ.ಇನ್ನು ಇದರ ರೆಕ್ಟರ್ ಮಾಪಕದ ಪ್ರಕಾರ ತೀವ್ರತೆ 4.6 ಇದ್ದು ದೆಹಲಿಯ ಜನರಿಗೆ ಭೂಕಂಪದ ಅನುಭವವಾಗಿದ್ದು ...
Dharwad News: ಧಾರವಾಡ: ಧಾರವಾಡದ ಕಾಾರಾಗೃಹದಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಪೋಕ್ಸೋ ಕಾಯ್ದೆಯಡಿ ಸೆರೆವಾಸ ಅನುಭವಿಸುತ್ತಿದ್ದ ಖೈದಿ ಫರ್ವೇಜ್ ಈಗ ಹೈ...