Monday, April 14, 2025

Delhi

delhi ದೆಹಲಿ ಗದ್ದುಗೆ ಫೈಟ್ ! ಮಹಿಳಾ ಮುಖ್ಯಮಂತ್ರಿ ಸಾಧ್ಯತೆ !

DELHI : ದೆಹಲಿ ವಿಧಾನಸಭಾ ಚನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ , 27 ವರ್ಷಗಳ ಬಳಿಕ ಅಧಿಕಾರದ ಗದ್ದುಗೆ ಹಿಡಿಯಲು ಸಿದ್ಧವಾಗಿದೆ . ಆದರೆ ಈಗ ಬಿಜೆಪಿಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಯಾರು? ಎಂಬ ಬಗ್ಗೆ ಚರ್ಚೆ ಈಗ ಜೋರಾಗಿದೆ. ಆಯ್ಕೆಯಾಗಿರುವ 48 ಶಾಸಕರ ಪೈಕಿ ಒಬ್ಬರನ್ನ ಮುಖ್ಯಮಂತ್ರಿ ಮಾಡಲು ಬಿಜೆಪಿ ವರಿಷ್ಠರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಆದರೆ...

ದೆಹಲಿ ಚುನಾವಣೆ ಫಲಿತಾಂಶ ವಿಚಾರವಾಗಿ ‘ಆಪ್’ ಆತ್ಮಾವಲೋಕನ ಮಾಡಿಕೊಳ್ಳಬೇಕು: ಹೆಚ್.ಕೆ.ಪಾಟೀಲ್

Gadag News: ಗದಗ: ಗದಗದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿರುವ ಕಾನೂನು ಸಚಿವರಾದ ಹೆಚ್.ಕೆ.ಪಾಟೀಲ್, ದೆಹಲಿ ಚುನಾವಣೆ ಫಲಿತಾಂಶ ವಿಚಾರವಾಗಿ 'ಆಪ್' ಆತ್ಮಾವಲೋಕನ ಮಾಡಿಕೊಳ್ಳಬೇಕು. ಜನರ ನಿರೀಕ್ಷೆಯಿಂದಾಗಿ ಆಮ್ ಆದ್ಮಿ ಪಾರ್ಟಿ ಮೇಲೆ ಬಂದಿತ್ತು. ಅವರ ನೀತಿ, ಭರವಸೆಗಳಿಗೆ ಬಹಳಷ್ಟು ಜನರ ಆಕರ್ಷಣೆ ಇತ್ತು. ಜನಾದೇಶ ನೋಡಿದರೆ ಮತ್ತೆ ನಾವು ಮರುಪರಿಶೀಲನೆ ಮಾಡ್ಬೇಕು. ಒಟ್ಟು ಪೂರ್ಣ ಫಲಿತಾಂಶ...

ಕುಂಭಮೇಳದಲ್ಲಿಯೂ ಸಹ ಚಿಲ್ಲರೆ ರಾಜಕೀಯ ಕಾಂಗ್ರೆಸ್ ಮಾಡಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸುದ್ದಿಗೋಷ್ಠಿ ನಡೆಸಿ, ಮಾತನಾಡಿದ್ದು, ದೆಹಲಿಯಲ್ಲಿ ಪ್ರಧಾನಿಗಳ‌ ನೇತೃತ್ವದಲ್ಲಿ ಬಿಜೆಪಿಗೆ ಜನ ಭರ್ಜರಿ ತೀರ್ಪು ಕೊಟ್ಟಿದ್ದಾರೆ. 46ಕ್ಕಿಂತ ಹೆಚ್ಚು ಸ್ಥಾನ ಬಿಜೆಪಿ ಈಗಾಗಲೇ ಗೆದ್ದಿದೆ. ನಮಗೆ ನಿಚ್ಚಳ ಬಹುಮತವನ್ನು ದೆಹಲಿಯ ಜನ ನೀಡತ್ತಾರೆ. ಜೆಪಿ ನಡ್ಡಾ, ಪ್ರಧಾನಿ ಮೋದಿ, ಅಮಿತ್ ಶಾ , ರಾಜನಾಥ್...

DELHI :ದೆಹಲಿ ಸಿಎಂ ಆಗ್ತಾರಾ ಸ್ಮೃತಿ ಇರಾನಿ?

ದೆಹಲಿಯಲ್ಲಿ ಮುಂದಿನ ವರ್ಷ ಫೆಬ್ರವರಿಯಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಇನ್ನು ಈ ಚುನಾವಣೆಗೆ ಅರವಿಂದ ಕೇಜ್ರಿವಾಲ್‌ರ ಆಪ್‌ ಈಗಾಗಲೇ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು ಚುನಾವಣೆಗೆ ಪೂರ್ಣ ಸಿದ್ಧವಾಗಿದೆ. ಸದ್ಯ ಬಿಜೆಪಿ ಸಿಎಂ ಅಭ್ಯರ್ಥಿ ಯಾರಾಗಬೇಕು ಅನ್ನೋದ್ರ ತಲಾಶ್ ಶುರುವಾಗಿದ್ದು, ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೆಸರು ಮುಂಚೂಣಿಯಲ್ಲಿದೆ ಅನ್ನೋ ಗಾಸಿಪ್ ಕೇಳಿಬರ್ತಿದೆ. ನವದೆಹಲಿ...

ಭಿಕ್ಷೆ ಕೊಡದ ಕಾರಣ, ಮೆಟ್ರೋದಲ್ಲಿ ಎಲ್ಲರೆದುರು ಖಾಸಗಿ ಅಂಗ ತೋರಿಸಿದ ಮಂಗಳಮುಖಿ

Delhi News: ದೆಹಲಿ ಮೆಟ್ರೋ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಾಗುತ್ತಿದೆ. ಈ ಬಾರಿ ಮಂಗಳಮುಖಿಯೊಬ್ಬಳು ಭಿಕ್ಷೆ ಬೇಡಲು ಬಂದು, ಆಕೆಗೆ ಓರ್ವ ವ್ಯಕ್ತಿ ಭಿಕ್ಷೆ ಹಾಕಿಲ್ಲವೆಂಬ ಕಾರಣಕ್ಕೆ, ಬಟ್ಟೆ ಎತ್ತಿ ತನ್ನ ಖಾಸಗಿ ಅಂಗ ತೋರಿಸಿದ್ದಾಳೆ. ಈ ದೃಶ್ಯವನ್ನು ದೂರದಲ್ಲಿ ಕುಳಿತಿದ್ದ ಪ್ರಯಾಣಿಕ ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾನೆ. ಮೊದಲು ವ್ಯಕ್ತಿಯೊಂದಿಗೆ ಜಗಳವಾಡುವ ಇಬ್ಬರು ಮಂಗಳಮುಖಿಯರು,...

ಬಾಡಿಗೆ ಮನೆಯಲ್ಲಿ ಕ್ಯಾಮೆರಾ ಫಿಕ್ಸ್ ಮಾಡಿದ್ದ ಮಾಲೀಕನ ಮಗ ಸಿಕ್ಕಿ ಬಿದ್ದಿದ್ದು ಹೇಗೆ ಗೊತ್ತಾ..?

Delhi News: ಇತ್ತೀಚಿನ ದಿನಗಳಲ್ಲಿ ಯಾರ ಮೇಲೆಯೂ ನಂಬಿಕೆ ಇಡುವಂತಿಲ್ಲ. ಅಷ್ಟು ಕೆಟ್ಟುಹೋಗಿದೆ ಕಾಲ. ಯಾವುದಾದರೂ ಹೊಟೇಲ್, ಸಾರ್ವಜನಿಕ ಶೌಚಾಲಯ, ಅಥವಾ ಬಾಡಿಗೆ ಮನೆಗೆ ಹೋಗಲು ಕೂಡ, ಹತ್ತು ಬಾರಿ ಯೋಚಿಸಬೇಕಾಗಿದೆ. ಈ ಮಾತು ಹೇಳಿದ್ದೇಕೆ ಎಂದರೆ, ದೆಹಲಿಯ ಬಾಡಿಗೆ ಮನೆಯೊಂದರಲ್ಲಿ ಇಂಥ ಘಟನೆ ನಡೆದಿದೆ. ಓರ್ವ ಯುವತಿ ಯುಪಿಎಸ್‌ಸಿ ಪರೀಕ್ಷೆಗೆ ತರಬೇತಿ ಪಡೆಯಲು ದೆಹಲಿಗೆ...

Political News: ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಅತಿಶಿ ಪ್ರಮಾಣವಚನ ಸ್ವೀಕಾರ

Delhi News: ದೆಹಲಿಯ ಮುಖ್ಯಮಂತ್ರಿಯಾಗಿ ಅತಿಶಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಈ ಹಿಂದೆ ಅರವಿಂದ್ ಕೇಜ್ರಿವಾಲ್ ಸಿಎಂ ಆಗಿದ್ದರು. ಆದರೆ ಅವರು ಮದ್ಯ ನೀತಿ ಉಲ್ಲಂಘನೆ ಪ್ರಕರಣದಲ್ಲಿ ಜೈಲು ಸೇರಿದ ಕಾರಣಕ್ಕೆ, ರಾಜೀನಾಮೆ ನೀಡಿದ್ದಾರೆ. ಅರವಿಂದ್ ಕೇಜ್ರಿವಾಲ್ ಜೈಲಿನಲ್ಲಿದ್ದ ವೇಳೆ ದೆಹಲಿಯಲ್ಲಿ ಪರಿಸ್ಥಿತಿ ನಿಭಾಯಿಸಿ, ಜವಾಬ್ದಾರಿ ನಿರ್ವಹಿಸಿದ್ದ ಅತಿಶಿಯನ್ನೇ ಕೇಜ್ರಿವಾಲ್ ಮುಂದಿನ ಮುಖ್ಯಮಂತ್ರಿಯನ್ನಾಗಿ ಆಯ್ಕೆ...

ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್-1ರ ಛಾವಣಿ ಕುಸಿತ

ನವದೆಹಲಿ: ಇಷ್ಟು ದಿನ ಬಿಸಿಲಿನಿಂದ ತತ್ತರಿಸಿದ್ದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭರ್ಜರಿ ಮಳೆಯಾಗಿದೆ. ಇಡೀ ರಾತ್ರಿ ಸುರಿದ ಭಾರೀ ಮಳೆಯ ಪರಿಣಾಮವಾಗಿ ಶುಕ್ರವಾರ ಬೆಳಗ್ಗೆ ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ 1 ರಲ್ಲಿ ಛಾವಣಿ ಕುಸಿದು ಓರ್ವ ಸಾವನ್ನಪ್ಪಿದ್ದಾರೆ. ಆರು ಮಂದಿಗೆ ಗಾಯಗಳಾಗಿವೆ. ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶಾಕಿಂಗ್ ಘಟನೆ ಸಂಭವಿಸಿದೆ. ಇಲ್ಲಿ,...

Delhi : ಕೇಜ್ರಿವಾಲ್‍ಗೆ ಹೈಕೋರ್ಟ್ ಶಾಕ್!

ದೆಹಲಿ ಅಬಕಾರಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ವಿಶೇಷ ನ್ಯಾಯಾಲಯವು ಆಪ್ ನಾಯಕ ಹಾಗೂ ಮುಖ್ಯಮಂತ್ರಿ ಅರವಿಂದ ಕೇಜ್‍ವಾಲ್ ಅವರಿಗೆ ಹಿನ್ನಡೆಯಾಗಿದೆ. ರೋವ್ ಅವೆನ್ಯೂ ಕೋರ್ಟ್ ಜಾಮೀನಿಂದ ನಿರಾಳವಾಗಿದ್ದ ಕೇಜ್ರಿವಾಲ್​ಗೆ ದೆಹಲಿ ಹೈಕೋರ್ಟ್ ಶಾಕ್ ಕೊಟ್ಟಿದೆ. ದೆಹಲಿ ಸಿಎಂ ಬಿಡುಗಡೆ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ. ನ್ಯಾಯಮೂರ್ತಿಗಳಾದ ಸುಧೀರ್‌ ಕುಮಾರ್‌ ಜೈನ್‌ ಮತ್ತು...

ಮೆಟ್ರೋ ಆಯ್ತು ಈಗ ಬಸ್: ದೆಹಲಿಯ ಬಸ್‌ವೊಂದರಲ್ಲಿ ಬಿಕಿನಿ ಧರಿಸಿ ಬಂದ ಯುವತಿ

National News: ದೆಹಲಿಯ ಮೆಟ್ರೋದಲ್ಲಿ ಹೆಣ್ಣು ಮಕ್ಕಳು ಬಿಕಿನಿ ಧರಿಸಿ ಬಂದಿದ್ದರು. ಗಂಡು ಹೆಣ್ಣು ಲಿಪ್ ಕಿಸ್ ಕೊಟ್ಟು ರೋಮ್ಯಾನ್ಸ್ ಮಾಡಿದ್ದರು. ಹೋಲಿ ಹಬ್ಬದ ದಿನ ಇಬ್ಬರು ಹೆಣ್ಣು ಮಕ್ಕಳು ಬಣ್ಣ ಹಚ್ಚಿಕೊಂಡು, ಕೆಟ್ಟದಾಗಿ ಬಿಹೇವ್ ಮಾಡಿದ್ದರು. ಇದೀಗ ದೆಹಲಿಯ ಬಸ್‌ನಲ್ಲೂ ಈ ಹುಚ್ಚಾಟ ಶುರುವಾಗಿದೆ. ಆಗ ತಾನೇ ಸ್ವಿಮ್ಮಿಂಗ್ ಫೂಲ್‌ನಿಂದ ಎದ್ದು ಬಂದ ಹಾಗಿರುವ...
- Advertisement -spot_img

Latest News

Bengaluru News: ವಕೀಲೆ ಸೂ*ಸೈಡ್ ಕೇಸ್: ಜೀವಾಗೆ ಕಿರುಕುಳ ನೀಡಿದ್ದು ಸಾಬೀತು

Bengaluru News: ಉದ್ಯಮಿ, ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳು, ಹೈಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಹೈಕೋರ್ಟ್ ರಚಿಸಿದ್ದ ಡಿಸಿಪಿ ಅಕ್ಷಯ್ ಮಚೀಂದ್ರ,...
- Advertisement -spot_img