ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಇಂದು 2 ದಿನಗಳ ಭಾರತ ಪ್ರವಾಸಕ್ಕೆ ಆಗಮಿಸುತ್ತಿದ್ದಾರೆ. ದೆಹಲಿಯಲ್ಲಿ ಅವರಿಗಾಗಿ ಅತಿ ಕಠಿಣ 5 ಪದರದ ಭದ್ರತಾ ವಲಯವನ್ನು ಸಿದ್ಧಪಡಿಸಲಾಗಿದೆ. ರಷ್ಯಾ ಅಧ್ಯಕ್ಷೀಯ ಭದ್ರತಾ ಸೇವೆ , ಭಾರತದ NSG ಕಮಾಂಡೋಗಳು, ಸೈಪರ್ ಪಡೆ, ಡ್ರೋನ್‌ಗಳು, ಜಾಮರ್‌ಗಳು ಮತ್ತು ಎಐ ಆಧಾರಿತ ಮೇಲ್ವಿಚಾರಣೆಯ ಸಂಯೋಜನೆ ಮೂಲಕ ಈ...