ನವದೆಹಲಿ: ದೆಹಲಿ ಸರ್ಕಾರ ವಿರುದ್ಧ ಲೆಫ್ಟಿನೆಂಟ್ ಗವರ್ನರ್ ಪ್ರಕರಣ ಹೆಚ್ಚಾಗುತ್ತಿದೆ. ದೆಹಲಿ ಶಿಕ್ಷಕರನ್ನು ಫಿನ್‌ಲ್ಯಾಂಡ್‌ಗೆ ತರಬೇತಿಗೆ ಕಳುಹಿಸುವ ವಿಷಯ ಸೇರಿದಂತೆ ಹಲವು ವಿಷಯಗಳಲ್ಲಿ ದೆಹಲಿ ಸರ್ಕಾರ ಮತ್ತು ಎಲ್‌ಜಿ ಜಗಳವಾಡುತ್ತಿವೆ. ಏತನ್ಮಧ್ಯೆ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಲೆಫ್ಟಿನೆಂಟ್ ಗವರ್ನರ್ ಅವರ ಆಹ್ವಾನವನ್ನು ಸ್ವೀಕರಿಸಲಿಲ್ಲ. ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ಮುಖ್ಯಮಂತ್ರಿ...
ದೆಹಲಿಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಬೆನ್ನಲ್ಲೇ ದೆಹಲಿಯಲ್ಲಿ ಇಂದಿನಿಂದ ಜಿಮ್ ಸೆಂಟರ್ ಹಾಗೂ ಯೋಗ ಕೇಂದ್ರಗಳು ಪುನಾರಂಭವಾಗಿವೆ.
https://www.youtube.com/watch?v=Ikbw2gS6eSo
ಯೋಗ ಕೇಂದ್ರ ಹಾಗೂ ಜಿಮ್ ಸೆಂಟರ್ಗಳಿಗೆ ಪ್ರತ್ಯೇಕ ಮಾರ್ಗಸೂಚಿ ನೀಡಿರೋ ದೆಹಲಿ ಸರ್ಕಾರ ಸಾಮಾಜಿಕ ಅಂತರ, ಮಾಸ್ಕ್ಗಳನ್ನ ಧರಿಸೋದು ಕಡ್ಡಾಯ ಅಂತಾ ಹೇಳಲಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸದ್ಯ ಕರೊನಾ ಪರಿಸ್ಥಿತಿ ನಿಯಂತ್ರಣದಲ್ಲಿದೆ ಅಂತಾ ಸಿಎಂ ಅರವಿಂದ ಕೇಜ್ರಿವಾಲ್ ತಿಳಿಸಿದ್ರು. ದೆಹಲಿಯಲ್ಲಿ ರ್ಯಾಪಿಡ್ ಟೆಸ್ಟಿಂಗ್ ಸಂಖ್ಯೆ ಹೆಚ್ಚು ಮಾಡಿರೋದ್ರಿಂದ ಕೋವಿಡ್ ಹತೋಟಿಗೆ ಬರ್ತಾ ಇದೆ ಅಂತಾ ಹೇಳಿದ್ರು.
https://www.youtube.com/watch?v=bJLNwAiwaL8
ಕಳೆದ 24 ಗಂಟೆಯಲ್ಲಿ ದೆಹಲಿಯಲ್ಲಿ 2900 ಕರೊನಾ ಕೇಸ್ ದಾಖಲಾದ ವಿಚಾರವಾಗಿಯೂ ಮಾತನಾಡಿದ ಅವರು.. ಯಾರೂ ಚಿಂತೆಗೆ ಒಳಗಾಗುವ ಅವಶ್ಯಕತೆ ಇಲ್ಲ....
ಕರ್ನಾಟಕ ಟಿವಿ ಸಂಪಾದಕೀಯ : ಕೇಜ್ರಿವಾಲ್ ಅಣ್ಣಾ ಹಜಾರೆ ಜೊತೆ ಲೋಕಪಾಲ್
ಹೋರಾಟಕ್ಕೆ ಧೂಮುಕಿದಾಗ ಯಾರೂ ಕೂಡ ಕೇಜ್ರಿವಾಲ್ ಭವಿಷ್ಯದಲ್ಲಿ ದೆಹಲಿ ಸಿಎಂ ಆಗ್ತಾರೆ ಅಂತ ಲೆಕ್ಕಾಚಾರ
ಹಾಕಿರಲಿಲ್ಲ.. ಎಎಪಿ ಪಕ್ಷ ಕಟ್ಟಿದ ಒಂದೇ ವರ್ಷದಲ್ಲಿ ಎದುರಾದ ದೆಹಲಿ ಅಸೆಂಬ್ಲಿ ಚುನಾವಣೆಯಲ್ಲಿ
ಉಂಟಾದಅತಂತ್ರ ಫಲಿತಾಂಶದ ಲಾಭ ಪಡೆದ ಕೇಜ್ರಿವಾಲ್ ಕಾಂಗ್ರೆಸ್ ಜೊತೆ ಕೈಜೋಡಿಸಿ ಸಿಎಂ ಸ್ಥಾನಕ್ಕೇರಿದ್ರು..
ಆದ್ರೆ ಆರೇ ತಿಂಗಳಲ್ಲಿ...
ದೆಹಲಿ: 200 ಯೂನಿಟ್ ವರೆಗೂ ಉಚಿತ ವಿದ್ಯುತ್ ನೀಡೋದಾಗಿ ಸಿಎಂ ಅರವಿಂದ್ ಕೇಜ್ರಿವಾಲ್ ಘೋಷಿಸೋ ಮೂಲಕ ದೆಹಲಿ ಮಂದಿಗೆ ಬಂಪರ್ ಗಿಫ್ಟ್ ನೀಡಿದ್ದಾರೆ.
ಇಂದು ಸುದ್ದಿಗೋಷ್ಠಿ ನಡೆಸಿದ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್, ಇಡೀ ದೇಶದಲ್ಲೇ ದೆಹಲಿಯಲ್ಲಿ ವಿದ್ಯುತ್ ಗೆ ಅತ್ಯಂತ ಕಡಿಮೆ ದರ ನಿಗದಿಪಡಿಸಲಾಗಿದೆ ಎಂದರು. ಬಳಿಕ ಮಾತನಾಡಿದ ಕೇಜ್ರಿವಾಲ್, ಇಂದಿನಿಂದ ದೆಹಲಿಯಾದ್ಯಂತ...