Monday, February 16, 2026

Delhi crime branch

ದೆಹಲಿಯಲ್ಲಿ ಹೆರಾಯಿನ್ ವಶ: ನಾಲ್ವರು ಆರೋಪಿಗಳ ಬಂಧನ

www.karnatakatv.net ದೆಹಲಿ: ಯಲ್ಲಿ ಹೆರಾಯಿನ್ ಸಾಗುಸುತ್ತಿದ್ದ ನಾಲ್ವರನ್ನು ದೆಹಲಿ ಕ್ರೈಂ ಬ್ರಾಂಚ್ ಪೊಲೀಸರು ಇಂದು ಬಂಧಿಸಿದ್ದಾರೆ. ಪಾಕಿಸ್ತಾನ, ಅಫ್ಘಾನಿಸ್ತಾನದ ಮೂಲಗಳಿಂದ ಆಮದು ಮಾಡಿಕೊಂಡಿರಬಹುದೆಂದು ಶಂಕೆ ವ್ಯಕ್ತಪಡಿಸಿದ್ದಾರೆ. ಅಕ್ರಮವಾಗಿ ಹೆರಾಯಿನ್ ಸಾಗುಸುತ್ತಿದ್ದವರು ಭಾರತೀಯ ಮೂಲದವರೇ ಎಂದು ತಿಳಿದುಬಂದಿದೆ. ಆಫ್ಘನ್, ಪಂಜಾಬ್, ಕಾಶ್ಮೀರ ಮೂಲದ ತಲಾ ಒಬ್ಬ ಆರೋಪಿಗಳನ್ನು ಬಂಧನ ಮಾಡಲಾಗಿದೆ. https://www.youtube.com/watch?v=sT1Y0PjXsR8 https://www.youtube.com/watch?v=LwkBnJJKJeY https://www.youtube.com/watch?v=BamwKOdrOxY
- Advertisement -spot_img

Latest News

Political News: ಕಲಬುರಗಿಯ ಯುವ ಜನರಿಗೆ ಉದ್ಯೋಗವೆಲ್ಲಿದೆ ಪ್ರಿಯಾಂಕ್ ಖರ್ಗೆಯವರೇ?: ಸಿ.ಟಿ.ರವಿ

Political News: ಸಚಿವ ಪ್ರಿಯಾಂಕ್ ಖರ್ಗೆ ಅವರು ಕರಾವಳಿಯಲ್ಲಿ ಕೋಮುಗಲಭೆ ನಡೆಯುತ್ತಿರುವ ಕಾರಣಕ್ಕೆ ಬೃಹತ್ ಕಂಪನಿಗಳು ಅಲ್ಲಿ ಹೂಡಿಕೆ ಮಾಡಲು ಹಿಂಜರಿಯುತ್ತಿದೆ ಎಂದು ನಿನ್ನೆ ಹೇಳಿಕೆ...
- Advertisement -spot_img