Delhi news
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ ನಾಯಕತ್ವದ ಪಕ್ಷ ಆಮ್ ಅದ್ಮಿ ಪಕ್ಷದ ಇಬ್ಬರು ಸಚಿವರನ್ನು ಪೋಲಿಸರು ಬಂದಿಸಿದ ಬೆನ್ನಲ್ಲೆ ಪಕ್ಷದ ಇಬ್ಬರು ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ನಿರ್ದರಿಸಿದ್ದಾರೆ.ಶಾಸಕರಾದ ಅತೀಷಿ ಮತ್ತು ಸೌರಭ್ ಭಾರದ್ವಜ್ ಅವರಿಗೆ ಕ್ಯಾಬಿನೆಟ್ ನಲ್ಲಿ ಸ್ಥಾನ ನೀಡುವ ಮೂಲಕ ಖಾತೆಯ ಹೊರೆಯನ್ನು ತಗ್ಗಿಸಲು ಮುಂದಾಗಿದ್ದಾರೆ.18 ಖಾತೆಗಳನ್ನು ಹೊಂದಿದ್ದ ಡಿಸಿಎಂ ಮನಿಶ್ ...
ನವದೆಹಲಿ: ಆಮ್ ಆದ್ಮಿ ಪಕ್ಷದಿಂದ 97 ಕೋಟಿ ರೂಪಾಯಿ ವಸೂಲಿ ಮಾಡಲು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಎಲ್ ಜಿ ವಿನಯ್ ಸಕ್ಸೆನಾ ಸೂಚನೆ ನೀಡಿದ್ದಾರೆ. ಆಮ್ ಆದ್ಮಿ ಪಕ್ಷವು ಸರ್ಕಾರಿ ಜಾಹೀರಾತಾಗಿ ನೀಡಿರುವ ರಾಜಕೀಯ ಜಾಹೀರಾತುಗಳಿಗೆ 97 ಕೋಟಿ ರೂಪಾಯಿ ಪಾವತಿಸುವಂತೆ ಎಲ್ ಜಿ ಅವರು ಮುಖ್ಯ ಕಾರ್ಯದರ್ಶಿಗೆ ಆದೇಶಿಸಿದ್ದಾರೆ. ದೆಹಲಿಯ ಎಲ್‌ಜಿ ಸಕ್ಸೇನಾ...
ದೆಹಲಿ: ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ದೆಹಲಿಯಲ್ಲಿ ಆಟೋ ಪ್ರಯಾಣ ದುಬಾರಿಯಾಗಿದೆ. ಬರೋಬ್ಬರಿ 18% ಏರಿಕೆಯಾಗಿರೋ ಆಟೋ ಪ್ರಯಾಣ ದರಕ್ಕೆ ಇನ್ನುಮುಂದೆ ಟ್ರಾಫಿಕ್ ಜಾಮ್ ದರವೂ ಸೇರ್ಪಡೆಯಾಗಲಿದೆ.
ದೆಹಲಿಯಲ್ಲಿ ಇಂದಿನಿಂದ ಆಟೋರಿಕ್ಷಾ ಪ್ರಯಾಣ ದರ ಶೇ .18ರಷ್ಟು ಹೆಚ್ಚಳವಾಗಿದೆ. ಇದರಿಂದ ಸುಮಾರು 90ಸಾವಿರಕ್ಕೂ ಅಧಿಕ ಆಟೋ ಚಾಲಕರು ಹಾಗೂ ಮಾಲೀಕರಿಗೆ ಲಾಭ ಉಂಟಾಗಲಿದೆ. ಇಂದಿನಿಂದ ಪರಿಷ್ಕೃತ...