ಆಡಳಿತ - ಪ್ರತಿಪಕ್ಷಗಳ ನಡುವೆ ಸೈದ್ಧಾಂತಿಕ ಹಾಗೂ ರಾಜಕೀಯ ಸಮರಕ್ಕೆ ನಡೀತಾನೆ ಇರುತ್ತೆ. ಅದೇ ರೀತಿ ಗುರುವಾರ ಹಿಂದೆಂದೂ ಕಂಡುಕೇಳರಿಯದ ಆಘಾತಕಾರಿ ಘಟನೆಗಳಿಗೆ ಸಂಸತ್ ಭವನ ಸಾಕ್ಷಿಯಾಗಿದೆ. ಹಾಗಾದರೆ ಏನಾಗಿತ್ತು ಅಂತಾ ನೊಡೊದಾದ್ರೆ.... ಬಿ.ಆರ್ ಅಂಬೇಡ್ಕರ್ ಗೆ ಅವಮಾನ ಮಾಡಿದ ಆರೋಪದ ಮೇಲೆ ಸಂಸತ್ ಭವನದೊಳಗೆ ವಿರೋಧ ಪಕ್ಷದ ಸಂಸದರು ಮತ್ತು ಬಿಜೆಪಿ ಸದಸ್ಯರ...
ಧಾರವಾಡ: ಶಾಂತಿಯ ತೋಟ ಎನ್ನುವ ಹೆಸರು ಹೊಂದಿರುವ ಜಿಲ್ಲೆಯಲ್ಲಿ ಕೆಲ ವರ್ಷಗಳ ಹಿಂದೆ ಸಿಮಿ ಉಗ್ರ ಸಂಘಟನೆ ಕಾರ್ಯಕರ್ತರು ಬಂಧಿತರಾಗಿದ್ದರು. ಅದಾದ ಬಳಿಕ ಐಸಿಸ್ ಉಗ್ರನೊಬ್ಬ ಧಾರವಾಡ ದಲ್ಲಿ ಆರು ತಿಂಗಳ ಕಾಲ ನೆಲಸಿದ್ದ ಎನ್ನುವುದು ಕೂಡ ಬಹಿರಂಗವಾಗಿತ್ತು. ಇದೀಗ ಅಂಥದ್ದೇ ಮತ್ತೊಂದು ಪ್ರಕರಣ ಬಯಲಿಗೆ ಬಂದಿದೆ.
ದೆಹಲಿಯಲ್ಲಿ ನಿನ್ನೆ ಬಂಧಿತರಾಗಿರುವ ಮೂವರು ಉಗ್ರರ ಪೈಕಿ...
ಧಾರವಾಡ: ಶಂಕಿತ ಐಸಿಸ್ ಉಗ್ರನಿಗೆ ಧಾರವಾಡಕ್ಕೆ ನಂಟಿರಬಹುದಾ ಎನ್ನುವ ಅನುಮಾನದ ಹಿನ್ನೆಲೆ ದೆಹಲಿಯ ಪೊಲೀಸರು ಜಿಲ್ಲೆಗೆ ಶಂಕಿತ ಉಗ್ರನ ಪತ್ನಿಯ ಜಾಡು ಹಿಡಿದು ಆಗಮಿಸಬಹುದು ಎನ್ನಲಾಗುತ್ತಿದೆ.
ನಿನ್ನೆ ಬಂಧಿತವಾಗಿರುವ ಮೂವರು ಶಂಕಿತ ಉಗ್ರರ ಪೈಕಿ ಪ್ರಮುಖವಾಗಿ ಶಹನವಾಜ್ ಗೆ ಧಾರವಾಡ ನಂಟು ಇದ್ದು ಹುಬ್ಬಳ್ಳಿ ಧಾರವಾಡ ಭಾಗದಲ್ಲಿ ತರಬೇತಿ ಆಗಿರುವ ಮಾಹಿತಿ ಲಭ್ಯವಾಗಿದೆ.
ದೆಹಲಿ ಪೊಲೀಸ್ ವಿಶೇಷ...
ರಾಷ್ಟೀಯ ಸುದ್ದಿ:
ಪ್ರಧಾನಿಯವರಿಗೆ ಯಾವಾಗಲೂ ಸುತ್ತ ಮುತ್ತ ರಕ್ಷಣಾ ಪಡೆಗಳು ಹಗಲಿರುಳೆನ್ನದೆ ಕಾವಾಲಾಗಿರುತ್ತವೆ ಅವರು ಎಲ್ಲೇ ಹೋಗಲಿ ಬರಲಿ ಅವರಿಗಾಗಿ ಪ್ರತಿಕ್ಷಣವೂ ಕಾವಲೂಗಾರರ ಪಡೆ ಇರುತ್ತದೆ ಅವರು ವಾಸಿಸುವ ಮನೆಯ ಸುತ್ತಲೂ ಸಹ ಒಳಗೆ ಹೊರಗೆ ಕಾವಲುಗಾರರಿರುತ್ತಾರೆ ಇನ್ನು ಅವರ ನಿವಾಸದ ಮೇಲೆ ಯಾವ ಅಧಿಕೃತ ವಿಮಾನವೂ ಸಹ ಹಾರಾಡುವ ಹಾಗಿಲ್ಲ ಯಾಕೆಂದರೆ ಪ್ರಧಾನಿ ನಿವಾಸದ...