ವಾಯುಮಾಲಿನ್ಯ ಭೀಕರ ಪ್ರಮಾಣಕ್ಕೆ ತಲುಪುತ್ತಿರುವ ದೆಹಲಿಯಲ್ಲಿ ಕೇಂದ್ರ ರಸ್ತೆ ಸಾರಿಗೆ ಖಾತೆ ಸಚಿವ ನಿತಿನ್ ಗಡ್ಕರಿ ಗಂಭೀರ ಆತಂಕ ವ್ಯಕ್ತಪಡಿಸಿದ್ದಾರೆ. “ನಾನು ದೆಹಲಿಯಲ್ಲಿ ಮಾತ್ರ ಎರಡು ದಿನ ಇದ್ದರೆ ಸಾಕು, ನನಗೆ ಅಲರ್ಜಿ ಸಮಸ್ಯೆ ಕಾಣಿಸುತ್ತದೆ” ಎಂದು ಹೇಳಿದ್ದು, ಅಲ್ಲಿನ ವಾಯುಮಾಲಿನ್ಯದ ತೀವ್ರತೆಯನ್ನು ತಿಳಿಸಿದ್ದಾರೆ.
ಇಲ್ಲಿ ನಡೆಸಿದ ಕಾರ್ಯಕ್ರಮದಲ್ಲಿ ಗಡ್ಕರಿ ಮಾತನಾಡಿದ್ದಾರೆ. ದೆಹಲಿಯ ವಾಯುಮಾಲಿನ್ಯಕ್ಕೆ ವಾಹನಗಳು...
1) ಟ್ರಂಪ್ ಒತ್ತಡಕ್ಕೆ ಪಾಕ್ ಗಢಗಢ
ಮೂರು ಬಾರಿ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಿ ಆಪ್ತರೆನಿಸಿ ಕೊಂಡಿರುವ ಪಾಕಿಸ್ತಾನದ ಫೀಲ್ಡ್ ಮಾರ್ಷಲ್, ಅವರೀಗ ಭಾರೀ ಒತ್ತಡಕ್ಕೆ ಸಿಲುಕಿದ್ದಾರೆ. ಆಸಿಮ್ ಮುನೀರ್’ಗೆ ಈಗ ಕಠಿಣ ಪರೀಕ್ಷೆಯ ಸಮಯ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಗಾಜಾದಲ್ಲಿ ಎಲ್ಲವನ್ನೂ ಸಾಮಾನ್ಯ ಸ್ಥಿತಿಗೆ ತರಲು ಸೈನಿಕರನ್ನು ಕಳುಹಿಸಿಕೊಡುವಂತೆ, ಡೊನಾಲ್ಡ್ ಟ್ರಂಪ್, ಆಸಿಮ್...