state story
ಇತ್ತೀಚಿನ ದಿನಗಳಲ್ಲಿ ದಿನಸಿ ವಸ್ತುಗಳ ಬೆಲೆ ಏರಿಕಿಯಿಂದಾಗಿ ಸಾಮಾನ್ಯ ಜನರು ಮತ್ತು ಸರ್ಕಾರಿನೌಕರರಿಗೆ ತುಂಬಾ ಕಷ್ಟವಾಗಿದೆ . ಜನ ಜೀವನ ಅರೆಬರೆಯ ಆಗಿದೆ.ಇ ರೀತಿಯ ಷ್ಟವನನು ನೋಡಿದ ಸರ್ಕಾರಿ ನೌಕರರು ಈಗ ನೌಕರರ ಅನುಕೂಲಕ್ಕಾಗಿ ದಿಪಾರ್ಟಮೆಂಟಲ್ ಸ್ಟೋರ್ ಒಂದನ್ನು ತೆರೆದಿದ್ದಾರೆ.ರಾಜ್ಯ ಸರ್ಕಾರಿ ನೌಕರರಿಗೆ ಪಾಕೆಟ್ ಸ್ನೇಹಿ ಸುದ್ದಿಯೊಂದು ಇಲ್ಲಿದೆ. ರಾಜ್ಯ ಸರ್ಕಾರಿ ನೌಕರರ...