Spiritual: ಈ ವಿಷಯಕ್ಕೆ ಸಂಬಂಧಿಸಿದಂತೆ, ನಾವು 5 ದೇವಿ ದೇವಸ್ಥಾನಗಳ ಬಗ್ಗೆ ಮಾಹಿತಿ ನೀಡಿದ್ದೆವು. ಇದೀಗ ಅದರ ಮುಂದುವರಿದ ಭಾಗವಾಗಿ, ಇನ್ನುಳಿದ 5 ದೇವಸ್ಥಾನಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ..
ಮಂಗಳಗೌರಿ ಮಂದಿರ. ಬಿಹಾರದ ಗಯಾದಲ್ಲಿ ಮಂಗಳಗೌರಿ ಮಂದಿರವಿದೆ. ಇಲ್ಲಿ ಸತಿಯ ಎದೆಯ ಭಾಗ ಬಿದ್ದಿದ್ದು, ಇದು ಶಕ್ತಿಪೀಠವಾಗಿದೆ. ಮಂಗಳಗೌರಿಗೆ ನವರಾತ್ರಿ ಸಮಯದಲ್ಲಿ ವಿಶೇಷ ಪೂಜೆ ಸಲ್ಲುತ್ತದೆ.
ತ್ರಿಪುರ...
Spiritual: ಭಾರತದಲ್ಲಿರುವಷ್ಟು ವೈವಿಧ್ಯತೆ ಇನ್ಯಾವ ದೇಶದಲ್ಲಿಯೂ ಇಲ್ಲ. ಅಲ್ಲದೇ, ದಿಕ್ಕು ದಿಕ್ಕಿಗೂ ದೇವಸ್ಥಾನಗಳಿದೆ. ಇಂದು ನಾವು ಭಾರತದಲ್ಲಿರುವ 10 ಪ್ರಸಿದ್ಧ ದೇವಿ ದೇವಸ್ಥಾನಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಕಾಮಾಕ್ಯ ದೇವಸ್ಥಾನ. ಅಸ್ಸಾಂನ ಗುವಾಹಟಿಯಲ್ಲಿ ಕಾಮಾಕ್ಯ ದೇವಸ್ಥಾನವಿದೆ. ಇದು ಸತಿಯ ಯೋನಿ ಬಿದ್ದ ಸ್ಥಳವಾಗಿದ್ದು, ಇಲ್ಲಿ ಯೋನಿಯನ್ನೇ ಪೂಜಿಸಲಾಗುತ್ತದೆ. ಈ ದೇವಸ್ಥಾನಕ್ಕೆ ಮಂತ್ರ ತಂತ್ರ ಸಿದ್ಧಿಸಿಕೊಳ್ಳುವವರು, ಅಘೋರಿಗಳು...
ಕೋಲಾರ ಜಿಲ್ಲೆಯಲ್ಲೂ ಜಾತಿಗಣತಿಗೆ ಚಾಲನೆ ನೀಡಲಾಗಿದೆ. ಪ್ರಮುಖ ನಾಯಕರ ಮನೆಗಳಲ್ಲಿ ಸಮೀಕ್ಷೆ ನಡೆಸುವ ಮೂಲಕ, ಚಾಲನೆ ನೀಡಲಾಗಿದೆ. ಆದ್ರೆ ತಾಂತ್ರಿಕ ಸಮಸ್ಯೆ ಹಿನ್ನೆಲೆ, ಕೆಲ ಹೊತ್ತು...