ಪ್ರಕಾಶ್ ವೀರ್ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ‘ದಿ ಡೆವಿಲ್’ ಕಳೆದ ಡಿಸೆಂಬರ್ 11ರಂದು ರಾಜ್ಯಾದ್ಯಂತ 350ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನದೊಂದಿಗೆ ಬಿಡುಗಡೆಯಾಯಿತು. ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರ, ಬಿಡುಗಡೆಯ ಮೊದಲ ದಿನವೇ ಸುಮಾರು 10 ಕೋಟಿ ರೂಪಾಯಿ ಗಳಿಕೆ ಮೂಲಕ ಬಾಕ್ಸ್ ಆಫೀಸ್ ಪ್ರಯಾಣ ಆರಂಭಿಸಿ ಸಿನಿಪ್ರೇಮಿಗಳ...
Sandalwood: ಇಂದು ದರ್ಶನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಡೆವಿಲ್ ರಿಲೀಸ್ ಆಗಿದ್ದು, ದರ್ಶನ್ ಆಪ್ತ ಆಗಿರುವ ಇಂಡುವಾಳು ಸಚ್ಚಿದಾನಂದ್ ಅವರು ಕರ್ನಾಟಕ ಟಿವಿ ಮೂಲಕ ವಿಶಸ್ ತಿಳಿಸಿದ್ದಾರೆ.
ದರ್ಶನ್ ಅಣ್ಣನ ಡೆವಿಲ್ ಸಿನಿಮಾ ಬಿಡುಗಡೆ ಆಗ್ತಿದೆ. ಅವರ ಅನುಪಸ್ಥಿತಿಯಲ್ಲಿ ಅಭಿಮಾನಿಗಳು ಸಂಭ್ರಮಾಚರಣೆ ಮಾಡ್ತಿದ್ದಾರೆ. ಚಿತ್ರ ಶತದಿನೋತ್ಸವ ಆಚರಿಸಲಿ ಅವರು ಮಾಡಿರೊ ಎಲ್ಲಾ ಸಿನಿಮಾಗಳ ದಾಖಲೆ ಮೀರಿಸುವಂತಹ...
Mandya News: ಮಂಡ್ಯದಲ್ಲಿ ದರ್ಶನ್ ಅಭಿನಯದ ಬಹುನಿರೀಕ್ಷಿತ ಚಿತ್ರ ಡೆವಿಲ್ ರಿಲೀಸ್ ಆಗಿದ್ದು, ಡಿ ಬಾಸ್ ಫ್ಯಾನ್ಸ್ ಡೆವಿಲ್ ನೋಡಿ ಬಂದವರಿಗೆ, ಸವಿಯಲು ಬಿರಿಯಾನಿ ವ್ಯವಸ್ಥೆ ಮಾಡಿದ್ದರು.
ಮಂಡ್ಯದ ಸುಭಾಷ್ ನಗರದಲ್ಲಿರುವ ರೆಟ್ರೋ ಕೆಫೆ ಹೋಟೆಲ್‌ನಲ್ಲಿ ಈ ಆಫರ್ ನಡೆಯುತ್ತಿದ್ದು, ಹೋಟೆಲ್ ನ ಮಾಲೀಕ ವಿನು ಎಂಬುವರದಿಂದ ದರ್ಶನ್ ಫ್ಯಾನ್ಸ್ ಗಳಿಗೆ ವಿಶೇಷ ಆಫರ್ ನೀಡಲಾಗಿತ್ತು....