ಕರ್ನಾಟಕ ಟಿವಿಗೆ ಸ್ವಾಗತ. ಮಂತ್ರಾಲಯಾಧೀಶ, ಕಲಿಯುಗದ ಕಲ್ಪವೃಕ್ಷ, ಗುರು ಸಾರ್ವಭೌಮರಾದ ರಾಯ ರಾಘವೇಂದ್ರರು ನಂಬಿದವರನ್ನು ಎಂದೂ ಕೈ ಬಿಡುವುದಿಲ್ಲ ಎಂಬ ಮಾತಿದೆ. ಇದರಂತೆ ರಾಯರ ಭಕ್ತರು ತಮಗೆ ಕಷ್ಟ ಬಂದಾಗ ಹೇಳುವ ಮಾತೇ, ರಾಯರಿದ್ದಾರೆ ಕಾಪಾಡುತ್ತಾರೆ ಎಂದು. ಯಾಕಂದ್ರೆ ರಾಯರನ್ನು ನಂಬಿ, ಕಷ್ಟಕಾಲದಲ್ಲಿ ಅವರನ್ನು ಪ್ರಾರ್ಥಿಸಿದವರಿಗಷ್ಟೇ ರಾಯರ ಪವಾಡದ ಬಗ್ಗೆ ಗೊತ್ತಿರುತ್ತದೆ. ಅಂಥ ಭಕ್ತರಿಗಾಗಿ...