Spiritual: ಯಮರಾಜನೆಂದರೆ ಎಲ್ಲರಿಗೂ ಎಷ್ಟು ಭಯ ಅನ್ನೋದು ಎಲ್ಲರಿಗೂ ಗೊತ್ತು. ಏಕೆಂದರೆ, ನಮ್ಮ ಜೀವನದ ಅಂತ್ಯ ಮಾಡಲು ಬರುವವನೇ ಯಮರಾಜ. ಹಾಗಾಗಿ ಯಮ ಎಂದರೆ ಎಲ್ಲರಿಗೂ ಭಯ. ಅದರಂತೆ, ಯಮನ ಆಕಾರವೂ ಭಯಂಕರವಾಗಿದೆ. ಕೋಣನ ಮೇಲೆ ಕುಳಿತ ಯಮನಿಗೆ ಎರಡು ಕೋಡುಗಳಿದೆ. ಕೆಂಪುಗಣ್ಣುಗಳಿದೆ. ಕೈಯಲ್ಲಿರುವ ಹಗ್ಗ, ಯಾರ ಪ್ರಾಣ ತೆಗೆಯಲಿ ಎಂದು ಕಾಯುವಂತಿದೆ. ಆದರೆ...
Spiritual: ಮಹಾಭಾರತ ನಡೆದಿದ್ದು ಯಾವ ಕಾರಣಕ್ಕೆ ಎಂದರೆ, ದ್ರೌಪದಿ ವಸ್ತ್ರಾಪಹರಣದ ಕಾರಣಕ್ಕೆ ಎಂದು ಎಲ್ಲರಿಗೂ ಗೊತ್ತು. ಹಾಗೆ ಮಾಡಿದ್ದು ಕೌರವರಾದ ದುಶ್ಶಾಸನ ಮತ್ತು ದುರ್ಯೋಧನ. ಆದರೆ ಅತ್ತಿಗೆಯಾದ ದ್ರೌಪದಿಯ ವಸ್ತ್ರಾಪಹರಣವನ್ನು ಒಬ್ಬನೇ ಒಬ್ಬ ಕೌರವ ವಿರೋಧಿಸಿದ್ದ. ಅವನು ಯಾರು.? ಯಾಕೆ ವಿರೋಧಿಸಿದ್ದ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಕೌರವರು ಮೊದಲು ಉತ್ತಮ ಗುಣ...
Spiritual: ಜೀವನ ಎಂದ ಮೇಲೆ ಅಲ್ಲಿ ಸುಖ-ದುಃಖ, ಕಷ್ಟ-ನಷ್ಟ ಎಲ್ಲವೂ ಇರುತ್ತದೆ. ಯಾವ ಮನುಷ್ಯನೂ ಸದಾ ಖುಷಿಯಾಗಿ ಇರುವುದಿಲ್ಲ. ಅದೇ ರೀತಿ ಯಾವ ಮನುಷ್ಯನೂ ಸದಾ ದುಃಖಿಯಾಗಿಯೂ ಇರುವುದಿಲ್ಲ. ಆದರೆ ಕೆಲ ರಾಶಿಯವರು ಹೆಚ್ಚಾಗಿ ದುಃಖದಲ್ಲಿಯೇ ಇರುತ್ತಾರೆ. ಚಿಂತೆಯಲ್ಲಿಯೇ ಮುಳುಗಿರುತ್ತಾರೆ. ಹಾಗಾದ್ರೆ ಯಾವುದು ಆ ರಾಶಿ ಅಂತಾ ತಿಳಿಯೋಣ ಬನ್ನಿ..
ಮಿಥುನ. ಮಿಥುನ ರಾಶಿಯವರಿಗೆ ಬಯಕೆ...
Spiritual: ಹುಟ್ಟುವಾಗ ಬಡವನಾಗಿ ಹುಟ್ಟಿದರೆ ತಪ್ಪಿಲ್ಲ. ಆದರೆ ಸಾಯುವಾಗ ಮಾತ್ರ ಶ್ರೀಮಂತನಾಗಿ ಸಾಯಬೇಕು ಅನ್ನೋದು ಹಲವು ಅನುಭವಿಗಳ ಮಾತು. ನೀವು ಕೊನೆಗೆ ಶ್ರೀಮಂತರಾಗಿರಬೇಕು ಅಂದ್ರೆ, ನಿಮ್ಮ ಗುರಿ ತಲುಪಿರಬೇಕು. ಯಶಸ್ಸು ಸಾಧಿಸಬೇಕು. ಇಂದು ನಾವು ಯಾವ 4 ರಾಶಿಯವರು ಯಶಸ್ಸು ಸಾಧಿಸುವಲ್ಲಿ ಮುಂದಿರುತ್ತಾರೆ ಎಂದು ತಿಳಿಯೋಣ ಬನ್ನಿ..
ಮೇಷ. ಈ ರಾಶಿಯವರು, ಕಷ್ಟಪಟ್ಟು ತಮ್ಮ ಜೀವನದಲ್ಲಿ...
Spiritual: ಮನುಷ್ಯನೆಂದ ಮೇಲೆ ಅವನಿಗೆ ಕಷ್ಟಗಳು ಬರುತ್ತದೆ. ಕೆಲವರು ಅದನ್ನು ಎದುರಿಸಿ ನಿಲ್ಲುತ್ತಾರೆ. ಕೆಲವರು ಕಷ್ಟಕ್ಕೆ ಪರಿಹಾರ ಸಿಗದೇ, ಸಾವನ್ನಪ್ಪುತ್ತಾರೆ. ಇನ್ನು ಕೆಲವರು ಕಷ್ಟಕ್ಕೆ ಸಹಾಯ ಮಾಡಲು, ಇತರರ ಬಳಿ ಮನವಿ ಮಾಡುತ್ತಾರೆ. ಆದರೆ ಚಾಣಕ್ಯರ ಪ್ರಕಾರ, ನಾವು ಕೆಲ ಜನರಲ್ಲಿ ಸಹಾಯ ಕೇಳಬಾರದಂತೆ. ಹಾಗಾದ್ರೆ ಎಂಥವರ ಬಳಿ ನಾವು ಸಹಾಯಕ್ಕಾಗಿ ಕೈ ಚಾಚಬಾರದು...
Spiritual: ಆದಿದೇವ ಶಂಕರನ ವಾಹನವಾಗಿರುವ ನಂದಿ, ಕಲಿಯುಗ ಮುಗಿಯುವ ಬಗ್ಗೆ ಮುನ್ಸೂಚನೆ ಕೊಡುತ್ತಿದ್ದಾನೆ. ಇದು ನಿಮಗೆ ಆಶ್ಚರ್ಯ ತರುವ ವಿಷಯವಾಗಿದ್ದರೂ ಕೂಡ, ಸತ್ಯ. ಭಾರತದಲ್ಲಿರುವ ಒಂದು ದೇವಸ್ಥಾನದ ನಂದಿ ಮೂರ್ತಿ, ಬೃಹದಾಕಾರವಾಗಿ ಬೆಳೆಯುತ್ತಿದೆ. ಇದು ಯಾವಾಗ ಬೆಳೆಯುವುದು ನಿಲ್ಲಿಸುತ್ತದೆಯೋ, ಅಂದೇ ಕಲಿಯುಗದ ಅಂತ್ಯವಾಗುತ್ತದೆ ಎಂದು ನಂಬಿಕೆ ಕೂಡ ಇದೆ. ಹಾಗಾದ್ರೆ ಹೀಗೆ ಬೆಳೆಯುತ್ತಿರುವ ನಂದಿಯ...
Spiritual: ಭಗವದ್ಗೀತೆಯನ್ನು ಓದಿದವರು, ಅತ್ಯುತ್ತಮವಾಗಿ ಬದುಕುತ್ತಾರೆಂದು ಹಿರಿಯರು ಹೇಳುತ್ತಾರೆ. ಏಕೆಂದರೆ ಇದರಲ್ಲಿ ಅಂಥ ಅತ್ಯದ್ಭುತ ವಿಷಯವನ್ನು ವಿವರಿಸಲಾಗಿದೆ. ಜೀವನದಲ್ಲಿ ನೆಮ್ಮದಿಯಾಗಿರಬೇಕು ಎಂದರೆ ಏನು ಮಾಡಬೇಕೆಂದು ಕೂಡ ಹೇಳಲಾಗಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಮೊದಲನೇಯ ವಿಷಯ ಅಹಂಕಾರ ಮಾಡಬೇಡಿ. ನೀವು ನೆಮ್ಮದಿಯಿಂದ, ಖುಷಿ ಖುಷಿಯಾಗಿ ಬದುಕಬೇಕು ಅಂದ್ರೆ ಅಹಂಕಾರ ಮಾಡಬೇಡಿ. ಏಕೆಂದರೆ, ಒಂದು...
Spiritual: ಭಗವದ್ಗೀತೆಯನ್ನು ಓದಿದವರು, ಅತ್ಯುತ್ತಮವಾಗಿ ಬದುಕುತ್ತಾರೆಂದು ಹಿರಿಯರು ಹೇಳುತ್ತಾರೆ. ಏಕೆಂದರೆ ಇದರಲ್ಲಿ ಅಂಥ ಅತ್ಯದ್ಭುತ ವಿಷಯವನ್ನು ವಿವರಿಸಲಾಗಿದೆ. ಇಂದು ನಾವು ಯಾವ ಅಂಶವನ್ನು ತಿಳಿದರೆ, ನಮ್ಮ ಭವಿಷ್ಯ ಉತ್ತಮವಾಗಿ ಇರುತ್ತದೆ ಅಂತಾ ತಿಳಿಯೋಣ ಬನ್ನಿ..
ಮೊದಲನೇಯ ಅಂಶವೆಂದರೆ, ನಿಮ್ಮ ಭವಿಷ್ಯ ಉತ್ತಮವಾಗಿರಬೇಕು ಅಂದ್ರೆ, ನಿಮ್ಮ ಆಲೋಚನೆ, ನೀವು ಮಾಡುವ ಕೆಲಸ ಉತ್ತಮವಾಗಿರಬೇಕು. ನಿಮ್ಮ ನಡುವಳಿಕೆ ಸರಿಯಾಗಿರಬೇಕು....
Spiritual: ಈ ವಿಷಯಕ್ಕೆ ಸಂಬಂಧಿಸಿದಂತೆ ಕಳೆದ ಭಾಗದಲ್ಲಿ 10 ಶಿವನ ಅಂಶಗಳಲ್ಲಿ, 5 ಅಂಶಗಳ ಬಗ್ಗೆ ಹೇಳಿದ್ದೆವು. ಇದೀಗ ಮುಂದುವರಿದ ಭಾಗವಾಗಿ, 5 ಅಂಶಗಳು ಯಾವುದು ಅಂತಾ ತಿಳಿಯೋಣ.
ಆರನೇಯ ಅವತಾರ ಅಶ್ವತ್ಥಾಮ. ಶಿವನನ್ನೇ ಮಗುವಾಗಿ ಪಡೆಯಬೇಕೆಂದು, ದ್ರೋಣಾಚಾರ್ಯರು ತಪಸ್ಸು ಮಾಡಿದರು. ಹಾಗಾಗಿ ಶಿವ ದ್ರೋಣಾಚಾರ್ಯರ ಪುತ್ರ ಅಶ್ವತ್ಥಾಮನಾಾಗಿ ಜನ್ಮ ಪಡೆದ. ಅಶ್ವತ್ಥಾಮ ಚಿರಂಜೀವಿ ಎನ್ನಿಸಿಕೊಂಡವನಾಗಿದ್ದ.
ಏಳನೇಯ...
Spiritual: ಶಿವನ 10 ಅವತಾರಗಳು ಎಂದರೆ, ಶಿವನ ಅಂಶಗಳು. ಶಿವ 10 ಅಂಶಗಳಾಗಿ ರೂಪ ತಾಳಿದ್ದ. ಹಾಗಾದ್ರೆ ಶಿವನ 10 ರೂಪಗಳು ಯಾವುದು ಅಂತಾ ತಿಳಿಯೋಣ ಬನ್ನಿ.
ಮೊದಲನೇಯ ಅವತಾರ ಶರಭಾವತಾರ. ಶರಭ ಎಂದರೆ 8 ಕಾಲುಗಳುಳ್ಳ, ಸಿಂಹಕ್ಕಿಂತಲೂ ಶಕ್ತಿಶಾಲಿಯಾದ ಅವತಾರ. ಹಿರಣ್ಯ ಕಶ್ಯಪನನ್ನು ನರಸಿಂಹ ಅವತಾರಿ ವಿಷ್ಣು, ಸಂಹರಿಸಿದ ಬಳಿಕವೂ, ನರಸಿಂಹ ಶಾಂತನಾಗಿರಲಿಲ್ಲ. ಹಾಗಾಗಿ...
Political News: ಧಾರವಾಡದಲ್ಲಿ ಸರ್ಕಾರಿ ಉದ್ಯೋಗಾಕಾಂಕ್ಷಿಗಳು ಪ್ರತಿಭಟನೆ ನಡೆಸುತ್ತಿದ್ದು, ಈ ಬಗ್ಗೆ ಸಿಎಂ ಸಿದ್ದರಾಮಯ್ಯ ರಿಯಾಕ್ಷನ್ ನೀಡಿದ್ದಾರೆ.
ಧಾರವಾಡದಲ್ಲಿ ಸರ್ಕಾರಿ ಉದ್ಯೋಗಾಕಾಂಕ್ಷಿಗಳು ನಡೆಸುತ್ತಿರುವ ಪ್ರತಿಭಟನೆಯನ್ನು ನಾನು ಗಂಭೀರವಾಗಿ...