Thursday, February 26, 2026

devotional

ಬಿಲ್ವಪತ್ರೆ ಗಿಡವನ್ನು ಮನೆಯ ಬಳಿ ನೆಡಬಹುದೇ..?

Spiritual: ಬಿಲ್ವಪತ್ರೆ ಎಂದರೆ ಶಿವನಿಗೆ ಬಹುಪ್ರಿಯವಾದ ಎಲೆಯಾಗಿದೆ. ಬಿಲ್ವಪತ್ರೆ ಹಾಕಿ, ಶಿವನಲ್ಲಿ ಪ್ರಾರ್ಥಿಸಿದರೆ, ನೀವೇನು ಬೇಡುತ್ತಿರೋ, ಶಿವ ಅದನ್ನು ನಿಮಗೆ ನೀಡುತ್ತಾನೆಂದು ಹೇಳಲಾಗುತ್ತದೆ. ಆದರೆ ಬಿಲ್ವಪತ್ರೆಯನ್ನು ಮನೆಯ ಬಳಿ ನೆಡಬಹುದಾ..? ಇದು ಒಳ್ಳೆಯದ್ದೋ..? ಕೆಟ್ಟದ್ದೋ..? ಈ ಗಿಡ ಮನೆಯ ಬಳಿ ನೆಟ್ಟರೆ ಅದರಿಂದ ಏನಾಗುತ್ತದೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಬಿಲ್ವಪತ್ರೆ ಮರವನ್ನು...

ತಿರುಪತಿ ತಿರುಮಲನಿಗೆ ಯಾವ ನೈವೇದ್ಯ ಮಾಡಲಾಗುತ್ತದೆ..? ಯಾವ ಸಮಯಕ್ಕೆ ಮಾಡಲಾಗುತ್ತದೆ..?

Spiritual: ತಿರುಪತಿ ಎಂದ ತಕ್ಷಣ ನಮಗೆ ನೆನಪಾಗುವುದು ದೀಪದ ಬೆಳಕಲ್ಲಿ ಕಂಗೊಳಿಸುವ ಬಾಲಾಜಿ ಮತ್ತು ತಿರುಪತಿ ಲಾಡು. ಆದರೆ ತಿರುಮಲನಿಗೆ ಲಾಡುವಿನ ಜೊತೆ ಇನ್ನೂ ಹಲವರು ಪದಾರ್ಥಗಳನ್ನು ನೈವೇದ್ಯ ಮಾಡಲಾಗುತ್ತದೆ. ಹಾಗಾದರೆ ತಿರುಮಲನಿಗೆ ಏನೇನು ನೈವೇದ್ಯ ಮಾಡಲಾಗುತ್ತದೆ..? ಯಾವ ಸಮಯಕ್ಕೆ ಯಾವ ಸೇವೆ ಮಾಡಲಾಗುತ್ತದೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಗುರುವಾರ ಮತ್ತು...

ಅಧಿಕ ಮಾಸದ ವಿಶೇಷತೆಗಳೇನು..? ಈ ಮಾಸದಲ್ಲೇ ದಾನ ಮಾಡಬೇಕು ಅಂತಾ ಹೇಳುವುದೇಕೆ..?

Spiritual: ಅಧಿಕ ಮಾಸದಲ್ಲಿ ಶ್ರೀವಿಷ್ಣುವನ್ನು ಪೂಜಿಸಲಾಗುತ್ತದೆ. ಹಾಗಾಗಿ ಉಪವಾಸ, ಪೂಜೆ, ದಾನ ಧರ್ಮಗಳನ್ನು ಈ ಮಾಸದಲ್ಲಿ ಮಾಡಿದರೆ, ಪುಣ್ಯ ಪ್ರಾಪ್ತಿಯಾಗುತ್ತದೆ ಅನ್ನೋ ನಂಬಿಕೆ ಇದೆ. ಹಾಗಾದ್ರೆ ದಾನ ಮಾಡುವುದಿದ್ದರೆ ಏನನ್ನು ದಾನ ಮಾಡಬೇಕು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಅಧಿಕ ಮಾಸ ಎಂದರೆ, ಹೆಚ್ಚುವರಿಯಾಗಿ ಬರುವ ಮಾಸ. ಈ ಮಾಸದಲ್ಲಿ ವಿಷ್ಣುವಿನ ಪೂಜೆ...

ಈ 4 ರಾಶಿಯ ಮಹಿಳೆಯರು ಸುಂದರ ಸ್ವಭಾವದವರು..

Spiritual: ಮದುವೆಯಾಗಲು ಹೊರಟ ಪುರುಷರು, ಬರೀ ಹೆಣ್ಣಿನ ಸೌಂದರ್ಯವನ್ನಷ್ಟೇ ಅಲ್ಲ. ಆಕೆಯ ಗುಣವನ್ನ ಕೂಡ ಗಮನಿಸಬೇಕು. ಏಕೆಂದರೆ, ಸೌಂದರ್ಯವಂತರು ಸುಂದರ ಸಂಸಾರ ಕಟ್ಟಿಕೊಡುವುದಿಲ್ಲ. ಅವರಲ್ಲಿ ಸೌಂದರ್ಯದ ಜೊತೆ ಉತ್ತಮ ಗುಣವೂ ಇರಬೇಕು. ಅದರಲ್ಲೂ ಈ 4 ರಾಶಿಯ ಮಹಿಳೆಯರರು ಸುಂದರ ಸ್ವಭಾದವರಂತೆ. ಹಾಗಾಗಿ ನಾವಿಂದು ಯಾರು ಆ 4 ರಾಶಿಯವರು ಎಂದು ತಿಳಿಯೋಣ. ವೃಷಭ ರಾಶಿ....

ಹೆಣ್ಣು ಮಕ್ಕಳು ರಾತ್ರಿ ಹೊತ್ತು ಕೂದಲು ಬಿಟ್ಟು ಓಡಾಡಬಾರದು ಎಂದು ಹೇಳಲು ಕಾರಣವೇನು..?

Spiritual: ಇಂದಿನ ಕಾಲದಲ್ಲಿ ಹಲವರು ತಮ್ಮ ಉದ್ದ ಕೂದಲನ್ನು ಕತ್ತರಿಸಿ, ಸ್ಟೈಲ್‌ ಮಾಡಲು ಶುರು ಮಾಡಿದ್ದಾರೆ. ಉದ್ದ ಕೂದಲು ಮೆಂಟೇನ್ ಮಾಡುವುದು ಕಷ್ಟ ಅನ್ನುವುದು ಒಂದು ಕಡೆಯಾದರೆ, ಮನೆಯಲ್ಲಿ ಅಲ್ಲಲ್ಲಿ ಕೂದಲು ಬೀಳುವುದಕ್ಕೆ ಬಯ್ಯುವವರು ಇನ್ನೊಂದೆಡೆ. ಹಾಗಾಗಿ ಯಾವ ಗೋಳು ಬೇಡವೆಂದು ಹೆಣ್ಣು ಮಕ್ಕಳು ಕೂದಲು ಕತ್ತರಿಸುತ್ತಿದ್ದಾರೆ. ಕೂದಲ ಸೈಜ್ ಚಿಕ್ಕದಾದ ಬಳಿಕ, ಫ್ರೀ...

ಕೊಲ್ಹಾಪುರ ಮಹಾಲಕ್ಷ್ಮೀ ದೇವಸ್ಥಾನದ ಹಿನ್ನೆಲೆ ಏನು..?

Spiritual: ಭಾರತದ ಪ್ರಸಿದ್ಧ ಲಕ್ಷ್ಮೀ ದೇವಸ್ಥಾನವೆಂದರೆ, ಅದು ಕೊಲ್ಹಾಪುರ ಮಹಾಲಕ್ಷ್ಮೀ ದೇವಸ್ಥಾನ. ಈ ದೇವಸ್ಥಾನಕ್ಕೆ ಭೇಟಿ ನೀಡಿ, ದೇವಿಯ ದರ್ಶನ ಪಡೆದು, ಪೂಜೆ ಸಲ್ಲಿಸಿದರೆ, ನಮ್ಮ ಆರ್ಥಿಕ ಸಮಸ್ಯೆಗಳೆಲ್ಲವೂ ಕಳೆದು ಹೋಗುತ್ತದೆ ಅನ್ನೋ ನಂಬಿಕೆ ಇದೆ. ಹಾಗಾದ್ರೆ ಈ ದೇವಸ್ಥಾನದ ಇತಿಹಾಸವೇನು ಅಂತಾ ತಿಳಿಯೋಣ ಬನ್ನಿ.. ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಈ ಲಕ್ಷ್ಮೀ ದೇವಸ್ಥಾನವಿದೆ. 51 ಶಕ್ತಿಪೀಠಗಳಲ್ಲಿ...

ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಇತಿಹಾಸವೇನು..?

Spiritual: ಕರ್ನಾಟಕದಲ್ಲಿ ಪ್ರಸಿದ್ಧ ದೇವಿ ದೇವಸ್ಥಾನಗಳಲ್ಲಿ ಹೊರನಾಡು ಅನ್ನಪೂರ್ಣೇಶ್ವರಿಯ ದೇವಸ್ಥಾನ ಕೂಡ ಒಂದು. ಇಲ್ಲಿ ಮಕ್ಕಳಿಗೆ ಅನ್ನಪ್ರಾಶನ ಮಾಡಿಸಲಾಗುತ್ತದೆ. ವರ್ಷ ತುಂಬಿದ ಮಕ್ಕಳು ತಾವೇ ತಿನ್ನಲು ಕಲಿತಾಗ, ಇಲ್ಲಿ ಬಂದು ಆ ಮಕ್ಕಳು ತಾವಾಗಿಯೇ ಊಟ ಮಾಡಿದ್ದಲ್ಲಿ, ಅವರ ಮೇಲೆ ಸದಾ ಅನ್ನಪೂರ್ಣೇಶ್ವರಿಯ ಕೃಪೆ ಇರುತ್ತದೆ ಅನ್ನೋ ನಂಬಿಕೆ ಇದೆ. ಹಾಗಾದರೆ ಹೊರನಾಡು ಅನ್ನಪೂರ್ಣೇಶ್ವರಿಯ...

ಅಮರನಾಥ ಯಾತ್ರೆಗೆ ಹೋಗುವ ಮುನ್ನ ಈ ವಿಷಯಗಳನ್ನು ನೆನಪಿನಲ್ಲಿರಿಸಿ..

Spiritual: ಮಳೆಗಾಲ ಶುರುವಾದಾಗಲೇ ಅಮರನಾಥ ಯಾತ್ರೆಯೂ ಶುರುವಾಗುತ್ತದೆ. ಹಾಗಾಗಿಯೇ ನಾವು ಪ್ರತಿವರ್ಷ ಅಮರನಾಥ ಯಾತ್ರೆ ವೇಳೆ ನಡೆಯುವ, ಸಾವು ನೋವುಗಳ ಬಗ್ಗೆ ಕೇಳುತ್ತೇವೆ. ಇಂದು ನಾವು ಅಮರನಾಥ ಯಾತ್ರೆಗೆ ಹೋಗುವ ಮುನ್ನ ಯಾವ ವಿಷಯಗಳನ್ನು ನಾವು ನೆನಪಿನಲ್ಲಿಡಬೇಕು ಎಂದು ತಿಳಿಯೋಣ ಬನ್ನಿ.. ಅಮರನಾಥ ಯಾತ್ರೆಗೆ ಹೋಗುವಾಗ, ನೀವು ಹೆಚ್ಚು ನಡೆಯಬೇಕಾಗುತ್ತದೆ. ಇದೊಂಥರಾ ಟ್ರೆಕಿಂಗ್ ಮಾಡಿ, ಅಮರನಾಥನ...

ನರಮುಖ ಆದಿ ವಿನಾಯಕ ದೇವಸ್ಥಾನದ ಹಿನ್ನೆಲೆ ಬಗ್ಗೆ ಮಾಹಿತಿ..

Spiritual: ಸಾಮಾನ್ಯವಾಗಿ ಗಣೇಶನ ದೇವಸ್ಥಾನವೆಂದರೆ, ಡೊಳ್ಳು ಹೊಟ್ಟೆಯ, ಆನೆ ಮುಖದ ಗಣಪನನ್ನು ಪೂಜಿಸುತ್ತಾರೆ. ಆದರೆ ಇಲ್ಲೊಂದು ದೇವಸ್ಥಾನದಲ್ಲಿ ಗಣೇಶನಿಗೆ ಮನುಷ್ಯನ ಮುಖವಿದೆ. ಹಾಗಾದ್ರೆ ಈ ದೇವಸ್ಥಾನ ಇರುವುದಾದರೂ ಎಲ್ಲಿ. ಈ ದೇವಸ್ಥಾನದ ವಿಶೇಷತೆಗಳೇನು ಅಂತಾ ತಿಳಿಯೋಣ ಬನ್ನಿ.. ತಮಿಳುನಾಡಿನ ತೀಲತರ್ಪಣ ಪುರಿಯ ಮುಕ್ತಿಶ್ವರ ದೇವಾಲಯದಲ್ಲಿ ಗಣೇಶನಿಗೆ ಮನುಷ್ಯನ ಮುಖವಿದೆ. ಇವನನ್ನು ನರಮುಖ ವಿನಾಯಕ ಎಂದು ಕರೆಯಲಾಗುತ್ತದೆ....

ಗೋವಾದಲ್ಲೂ ಇದೇ ಅತ್ಯದ್ಭುತ ಹಿಂದೂ ದೇವಸ್ಥಾನಗಳು..

Spiritual: ಗೋವಾ ಅಂದ ತಕ್ಷಣ ಎಲ್ಲರಿಗೂ ನೆನಪಿಗೆ ಬರುವುದು ಬೀಚ್, ಬಾರ್, ಪಬ್ ಇಷ್ಟೇ. ಆದರೆ ಅಲ್ಲಿಯೂ ಹಿಂದೂಗಳಿಗೆ ಸಂಬಂಧಿಸಿದ ಕೆಲ ಅತ್ಯದ್ಭುತ ದೇವಸ್ಥಾನಗಳಿದೆ. ಪೋರ್ಚುಗೀಸರು ದಾಳಿ ಮಾಡಿದ ಬಳಿಕವೂ ಅಲ್ಲಿ ಉಳಿದಿದ್ದ ಹಿಂದೂಗಳು ದೇವಸ್ಥಾನವನ್ನು ಕಾಪಾಡಿಕೊಂಡು ಬಂದಿದ್ದಾರೆ. ಹಾಗಾಗಿ ಇಂದು ನಾವು ಗೋವಾದಲ್ಲಿರುವ ದೇವಸ್ಥಾನಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಮಹಾಲಸಾ ನಾರಾಯಣಿ ದೇವಸ್ಥಾನ. ಗೋವಾ...
- Advertisement -spot_img

Latest News

Recipe: ಟೋಮೆಟೋ ರೈಸ್ ಮತ್ತು ರಾಯ್ತಾ ರೆಸಿಪಿ

Recipe: ಬೇಕಾಗುವ ಸಾಮಗ್ರಿ: 1 ಕಪ್ ಬಾಸ್ಮತಿ ರೈಸ್, 2 ಟೋಮೆಟೋ, 2 ಈರುಳ್ಳಿ, 3 ಹಸಿಮೆಣಸು, 4 ಸ್ಪೂನ್ ಎಣ್ಣೆ ಮತ್ತು ತುಪ್ಪ, ಪಲಾವ್...
- Advertisement -spot_img