ಮೇಷ ರಾಶಿ
ಇಂದು ಉತ್ತಮ ದಿನವಾಗಿರುತ್ತದೆ. ನಿಮ್ಮ ಬುದ್ಧಿವಂತಿಕೆ ಮತ್ತು ಕೆಲಸ ಮಾಡುವ ಗಮನಕ್ಕಾಗಿ ಮೇಲಧಿಕಾರಿಗಳು ನಿಮ್ಮನ್ನು ಮೆಚ್ಚುತ್ತಾರೆ. ಅನೇಕ ಸಣ್ಣ ಹೂಡಿಕೆಗಳು ಭವಿಷ್ಯಕ್ಕೆ ಪ್ರಯೋಜನಕಾರಿ. ಪಾಲುದಾರಿಕೆ ವ್ಯವಹಾರದಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಇಂದು ಮಹಿಳೆಯರು ಮನೆಕೆಲಸಗಳಲ್ಲಿ ಹೆಚ್ಚು ನಿರತರಾಗಿದ್ದಾರೆ. ಇಂದು ನೀವು ಹೊಸ ಉದ್ಯೋಗವನ್ನು ಪಡೆಯಬಹುದು. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಕ್ಷೇತ್ರದಲ್ಲಿ ಯಶಸ್ವಿಯಾಗುತ್ತಾರೆ.
6
ವೃಷಭ ರಾಶಿ
ಇಂದು ಆತ್ಮವಿಶ್ವಾಸದ...
ಹಿಂದೂಗಳು ಅಕ್ಷಯ ತೃತೀಯವನ್ನ ಭರ್ಜರಿಯಾಗಿ ಆಚರಿಸದಿದ್ದರೂ ಕೂಡ, ಏನನ್ನಾದರೂ ಖರೀದಿಸುವ ಮೂಲಕ, ಹಬ್ಬ ಆಚರಿಸುತ್ತಾರೆ. ಈ ದಿನ ಪವಿತ್ರವಾದ ದಿನವಾಗಿದ್ದು, ಚಿನ್ನ, ಬೆಳ್ಳಿ, ಅರಿಶಿನ, ಕುಂಕುಮ, ಪುಸ್ತಕ, ಪೆನ್ನು, ದಿನಸಿ ಖರೀದಿಸುವ ಕ್ರಮವಿದೆ. ಅಲ್ಲದೇ, ದಾನ ಮಾಡುವುದರಿಂದಲೂ, ದಾನ ಮಾಡುವ ಯೋಗ್ಯತೆ ಅಕ್ಷಯವಾಗುತ್ತದೆ ಅನ್ನೋ ನಂಬಿಕೆ ಇದೆ.
ಇನ್ನು ಅಕ್ಷಯ ತೃತೀಯದ ದಿನ ಹಲವು ಘಟನೆಗಳು...
ಅಕ್ಷಯ ತೃತೀಯ ಎಂದಾಕ್ಷಣ ಎಲ್ಲರಿಗೂ ನೆನಪಾಗೋದು ಚಿನ್ನ ಖರೀದಿ. ಈ ದಿನ ಚಿನ್ನ ಖರೀದಿಸಿದ್ರೆ, ಚಿನ್ನ ಅಕ್ಷಯವಾಗತ್ತೆ. ಶ್ರೀಮಂತಿಕೆ ಬರುತ್ತದೆ ಅನ್ನೋ ನಂಬಿಕೆ ಇದೆ. ಹಾಗಾದ್ರೆ ಈ ದಿನ ಚಿನ್ನ ಮಾತ್ರ ಖರೀದಿಸುತ್ತಾರಾ..? ಇನ್ನೂ ಏನೇನು ಖರೀದಿಸಬಹುದು ಅಂತಾ ತಿಳಿಯೋಣ ಬನ್ನಿ..
ಯಾರಿಗೆ ಚಿನ್ನ ತೆಗೆದುಕೊಳ್ಳುವ ಅರ್ಹತೆ ಇರುತ್ತದೆಯೋ, ಅಂಥವರು ಚಿನ್ನವನ್ನ ಖರೀದಿಸುತ್ತಾರೆ. ಆದರೆ ಯಾರಿಗೆ...
ಧರ್ಮೋ ರಕ್ಷತಿ ರಕ್ಷಿತಃ ಎಂಬ ಮಾತನ್ನು ಹಿರಿಯರು ಹೇಳಿದ್ದಾರೆ. ಅಂದರೆ ಧರ್ಮದ ಪಾಲನೆ ನಾವು ಮಾಡಿದರೆ, ಧರ್ಮ ನಮ್ಮನ್ನು ರಕ್ಷಿಸುತ್ತದೆ ಎಂದರ್ಥ. ಅದೇ ರೀತಿ ಉತ್ತಮ ಕರ್ಮ ಮಾಡಿದರೆ, ನೆಮ್ಮದಿಯಾಗಿ ಜೀವನ ಮಾಡಬಹುದು ಅಂತಾನೂ ಹೇಳಿದ್ದಾರೆ. ಹಾಗಾದ್ರೆ ಕರ್ಮ ದೊಡ್ಡದೋ, ಧರ್ಮ ದೊಡ್ಡದೋ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಕರ್ಮ ದೊಡ್ಡದೋ, ಧರ್ಮ...
ಯಾರಾದರೂ ತಪ್ಪು ಮಾಡಿದಾಗ, ನೀವು ಮಾಡಿದ ಕರ್ಮ ನಿಮ್ಮನ್ನು ಬಿಡೋದಿಲ್ಲಾ ಅಂತಾ ಹೇಳ್ತಾರೆ. ಅಂದ್ರೆ ನಾವು ಏನಾದರೂ ತಪ್ಪು ಮಾಡಿದ್ರೆ, ಅಥವಾ ಬೇರೆಯವರಿಗೆ ಕೇಡು ಬಯಸಿದ್ರೆ, ಮುಂದೆ ನಮಗೂ ಅಂಥದ್ದೇ ಪರಿಸ್ಥಿತಿ ಬರುತ್ತದೆ ಎಂದರ್ಥ. ಅದೇ ರೀತಿ ನಾವು ಯಾರಿಗಾದರೂ ಒಳ್ಳೆದನ್ನ ಮಾಡಿದ್ರೆ, ಅಥವಾ ಒಳ್ಳೆಯದನ್ನ ಬಯಸಿದ್ರೂ ನಮಗೆ ಒಳ್ಳೆಯದಾಗದಿದ್ದರೂ, ಕೆಟ್ಟದ್ದಂತೂ ಆಗೋದಿಲ್ಲಾ ಅಂತಾ...
ನಾವು ಗಣಪನಿಗೆ ಲಾಡು, ಕಡುಬಿನ ನೈವೇದ್ಯ ಮಾಡುತ್ತೇನೆ. ವಿಷ್ಣುವಿಗೆ ತುಳಸಿ, ಶಿವನಿಗೆ ಜಲ, ಹೀಗೆ ಎಲ್ಲ ದೇವರಿಗೂ ಅವರಿಗಿಷ್ಟವಾಗುವ ನೈವೇದ್ಯ ಮಾಡುತ್ತೇವೆ. ಆದರೆ ಶ್ರೀಕೃಷ್ಣನಿಗೆ ಬೆಣ್ಣೆಯನ್ನ ಸೇರಿಸಿ 56 ರೀತಿಯ ಭಕ್ಷ್ಯ ಭೋಜನವನ್ನ ನೈವೇದ್ಯವನ್ನಾಗಿ ಇರಿಸಲಾಗತ್ತೆ. ಹಾಗಾದ್ರೆ ಇದರ ಹಿಂದಿರುವ ಕಾರಣವೇನು..? ಯಾಕೆ ಶ್ರೀಕೃಷ್ಣನಿಗೆ 56 ರೀತಿಯ ಭೋಜನವನ್ನ ನೈವೇದ್ಯ ಮಾಡಲಾಗತ್ತೆ ಅಂತಾ ತಿಳಿಯೋಣ...
ಚೈತ್ರ ಮಾಸದಲ್ಲಿ ಉತ್ತರ ಭಾರತದ ಕಡೆ ಚೈತ್ರ ನವರಾತ್ರಿ ಆಚರಿಸುತ್ತಾರೆ. ಈ ವೇಳೆ 9 ದಿನಗಳ ಕಾಲ ದೇವಿಯ ಆರಾಧನೆ ಮಾಡಲಾಗತ್ತೆ. ಕೆಲವು ಕಡೆ ದುರ್ಗಾದೇವಿಯ ಮೂರ್ತಿಯನ್ನ ಸಹ ತಯಾರಿಸಿ, ಪೂಜಿಸಲಾಗತ್ತೆ. ಪೂಜೆಯ ಬಳಿಕ ನಾವು ಗಣಪತಿಯನ್ನ ಹೇಗೆ ನೀರಿನಲ್ಲಿ ವಿಸರ್ಜನೆ ಮಾಡುತ್ತೇವೋ, ಅದೇ ರೀತಿ ದುರ್ಗೆಯನ್ನ ಕೂಡ ವಿಸರ್ಜನೆ ಮಾಡಲಾಗತ್ತೆ. ಆದ್ರೆ ಈ...
ಸಾಯಿಬಾಬಾ ದೇವರೇ ಅಲ್ಲವೆಂದು ಹೇಳಿಕೆ ಕೊಟ್ಟಿದ್ದ,, ಬಾಗೇಶ್ವರ ಧಾಮದ ಸ್ವಯಂಘೋಷಿತ ದೇವಮಾನವ ಧಿರೇಂದ್ರ ಕೃಷ್ಣರ ವಿರುದ್ಧ ಕೇಸ್ ದಾಖಲಿಸಲಾಗಿದೆ.
‘’ ಜನರು ದೇವರ ಮೇಲೆ ನಂಬಿಕೆ ಇಟ್ಟಿದ್ದಾರೆ. ಆದರೆ ನಾವು ಆ ನಂಬಿಕೆಗೆ ಧಕ್ಕೆ ತರುವ ಕೆಲಸ ಮಾಡುವುದಿಲ್ಲ. ಸಾಯಿಬಾಬಾರನ್ನು ಸಂತರು ಅಥವಾ ಫಕೀರರು ಆಗಿರಬಹುದು. ಆದ್ರೆ ದೇವರಾಗಲು ಸಾಧ್ಯವಿಲ್ಲ ಎಂದಿದ್ದಾರೆ.
ಮಧ್ಯಪ್ರದೇಶದ ಜಬಲ್ ಪುರದಲ್ಲಿ ನಡೆದ...
ಲೋಕ ಕಲ್ಯಾಣಕ್ಕಾಗಿ ದೇವ, ದೇವತೆಗಳು ಹಲವು ಅವತಾರಗಳು ಎತ್ತಿದ್ದರ ಬಗ್ಗೆ ಪೌರಾಣಿಕ ಕತೆಗಳಿದೆ. ಅದೇ ರೀತಿ ಶಿವ ಕೆಲವರ ತಪ್ಪಿನಿಂದಾಗಿ, ರಿಷಭನ ಅವತಾರ ತೆಗೆದುಕೊಳ್ಳಬೇಕಾಯಿತು. ಹಾಗಾದ್ರೆ ಯಾರ ತಪ್ಪಿನಿಂದಾಗಿ ಶಿವ ಈ ಅವತಾರ ತೆಗೆದುಕೊಳ್ಳಬೇಕಾಯಿತು ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಮಹಾಭಾರತ ಯುದ್ಧದಲ್ಲಿ ಗೆದ್ದ ಬಳಿಕ, ಯುಧಿಷ್ಟಿರನಿಗೆ ತಾವು ಎಷ್ಟೆಲ್ಲ ಜನರ ಜೀವ...
ಎರಡನೇಯ ಸ್ವಯಂವರ ಲಕ್ಷ್ಮಣಾಳ ಸ್ವಯಂವರ : ಬ್ರಹಸೇನ ರಾಜನ ಮಗಳೇ ಲಕ್ಷ್ಮಣಾ. ಈಕೆ ಶ್ರೀಕೃಷ್ಣನ ಭಕ್ತೆಯಾಗಿದ್ದಳು. ಅಲ್ಲದೇ, ಅವನನ್ನೇ ವರಿಸಲು ಇಚ್ಛಿಸಿದ್ದಳು. ಹಾಗಾಗಿ ತನ್ನ ಪುತ್ರಿಯ ಆಸೆಯಂತೆ ಆಕೆಗೆ ಶ್ರೀಕೃಷ್ಣ ಸಿಗಲೆಂದು, ದ್ರೌಪದಿಯ ಸ್ವಯಂವರ ಆದಂತೆ, ತನ್ನ ಮಗಳ ಸ್ವಯಂವರ ಆಗಬೇಕೆಂದು ನಿರ್ಧರಿಸಿದ. ಅತೀ ಎತ್ತರದಲ್ಲಿ ಮೀನನ್ನಿರಿಸಿ. ಅದರ ಚಿತ್ರ ಕೆಳಗಿರುವ ಕನ್ನಡಿಯಲ್ಲಿ ಕಾಣುವಂತೆ...
Web News: ಸ್ಯಾಂಡಲ್‌ವುಡ್‌ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆದ್ರೆ, ಯೂಟ್ಯೂಬ್‌ನ ಚಾಲೆಂಜಿಂಗ್ ಸ್ಟಾರ್ ವಿಕಾಸ್ ಗೌಡ ಅಂತನೇ ಹೇಳ್ಬಹುದು. ಯಾಕಂದ್ರೆ ಅವರು ಹಲವು ರೀತಿಯ ಪ್ರಯೋಗಗಳನ್ನು...