Friday, February 27, 2026

devotional

ಜೀವನದಲ್ಲಿ ಸೋಲುತ್ತಿದ್ದೀರಿ ಎನ್ನಿಸುತ್ತಿದ್ದಲ್ಲಿ ಈ ಕಥೆ ಓದಿ..

ಮನುಷ್ಯ ಅಂದ ಮೇಲೆ ಸೋಲು ಗೆಲುವು, ಸುಖ ದುಃಖ, ನೋವು ನಲಿವು ಎಲ್ಲವೂ ಇರುತ್ತದೆ. ಅದನ್ನೇ ಜೀವನ ಅನ್ನೋದು. ಕೆಲವರು ಕಷ್ಟಪಟ್ಟು ಯಶಸ್ಸಿನ ಮೆಟ್ಟಿಲೇರುತ್ತಾರೆ. ಇನ್ನು ಕೆಲವರು ಕಷ್ಟ ಹೆಚ್ಚಾಯ್ತೆಂದು ಅರ್ಧಕ್ಕೆ ಗುರಿಯನ್ನ ಬಿಟ್ಟುಬಿಡ್ತಾರೆ. ಮತ್ತೆ ಕೆಲವರು ಎಷ್ಟು ಕಷ್ಟಪಟ್ಟರೂ ಸೋಲೆ ಕಾಣುತ್ತಾರೆ. ಹಾಗೆ ಜೀವನದಲ್ಲಿ ಸೋಲುತ್ತಿದ್ದೀರಿ ಎನ್ನಿಸುತ್ತಿದ್ದಲ್ಲಿ ನಾವು ಹೇಳುವ ಕಥೆಯನ್ನ ಕೇಳಿ.. ಒಂದೂರಲ್ಲಿ...

ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಇರಬೇಕಂದ್ರೆ ಈ ಮಾತು ಕೇಳಿ..

ಪ್ರತೀ ಮನುಷ್ಯನು ತಾನು ಆರ್ಥಿಕವಾಗಿ ಪ್ರಬಲನಾಗಿರಬೇಕು. ಮನೆಯಲ್ಲಿ ಹೆಂಡತಿ ಮಕ್ಕಳೊಟ್ಟಿಗೆ ಆರಾಮವಾಗಿ ಜೀವನ ಕಳೆಯಬೇಕು. ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಇರಬೇಕು ಅಂತಾ ಬಯಸುತ್ತಾನೆ. ಹಾಗಾದ್ರೆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಇರಬೇಕಂದ್ರೆ ಏನು ಮಾಡಬೇಕು ಅಂತಾ ತಿಳಿಯೋಣ ಬನ್ನಿ. ಒಮ್ಮೆ ಒಂದು ಊರಲ್ಲಿ ಓರ್ವ ಬೌದ್ಧ ಭಿಕ್ಷು ತನ್ನ ಕುಟೀರದಲ್ಲಿ ವಾಸವಿದ್ದ. ಅವನು ಪ್ರತಿದಿನ...

ಈ 7 ಮಾತುಗಳನ್ನು ಎಂದಿಗೂ ಯಾರಲ್ಲಿಯೂ ಹೇಳಬೇಡಿ..ಭಾಗ 2

ಈ ಹಿಂದೆ ನಾವು ಯಾವ 7 ವಿಷಯವನ್ನು ಯಾರಲ್ಲಿಯೂ ಹೇಳಬಾರದು ಅನ್ನೋ ಬಗ್ಗೆ 3 ವಿಷಯಗಳ ಬಗ್ಗೆ ಹೇಳಿದ್ದೆವು. ಇದೀಗ ಅದರ ಮುಂದುವರಿದ ಭಾಗವಾಗಿ ಇನ್ನುಳಿದ 4 ವಿಷಯಗಳ ಬಗ್ಗೆ ಹೇಳಲಿದ್ದೇವೆ. ನಾಲ್ಕನೇಯ ಮಾತು ನೀವು ನಿಮ್ಮ ಬಳಿ ಯಾವ ಕಾಸ್ಟ್ಲಿ ವಸ್ತುಗಳಿದೆ. ನೀವು ಯಾವುದರ ಮಾಲೀಕರಿದ್ದೀರಿ ಅನ್ನೋ ಬಗ್ಗೆ ಯಾರಲ್ಲಿಯೂ ಹೇಳಬೇಡಿ. ನೀವು ಒಂದು...

ಈ 7 ಮಾತುಗಳನ್ನು ಎಂದಿಗೂ ಯಾರಲ್ಲಿಯೂ ಹೇಳಬೇಡಿ..ಭಾಗ 1

ಕೆಲವೊಮ್ಮೆ ನಾವಾಡುವ ಕೆಲ ಮಾತುಗಳೇ ನಮಗೆ ಕೆಟ್ಟ ಪರಿಣಾಮ ನೀಡುತ್ತದೆ. ಕೆಲವೊಂದು ಮಾತು ಉತ್ತಮ ಪರಿಣಾಮ ನೀಡುತ್ತದೆ. ಆದ್ರೆ ಹೆಚ್ಚಿನ ಸಲ ಅದರಿಂದ ಸಮಸ್ಯೆಯೇ ಆಗುತ್ತದೆ ಹೊರತು, ಲಾಭವಲ್ಲ. ಹಾಗಾಗಿ ಕೆಲ ಮಾತುಗಳನ್ನು ಆಡುವಾಗ ನಾವು ಹಲವು ಬಾರಿ ಯೋಚಿಸಬೇಕು. ಅಲ್ಲದೇ, ನಿಮ್ಮ ಪ್ರೀತಿ ಪಾತ್ರರ ಬಳಿಯಾದರೂ ನೀವು ಕೆಲ ಮಾತುಗಳಲ್ಲಿ ಹೇಳಬಾರದು. ಹಾಗಾದ್ರೆ...

ಒಂದು ವಿಷಯದ ಬಗ್ಗೆ ಅಗತ್ಯಕ್ಕಿಂತ ಹೆಚ್ಚು ಯೋಚನೆ ಮಾಡುವವರು ಈ ಸ್ಟೋರಿ ಓದಿ..

ಕೆಲವರು ಕೆಲ ವಿಷಯಗಳ ಬಗ್ಗೆ ವಾರಗಟ್ಟಲೇ ಯೋಚಿಸುತ್ತ, ಸಮಯ ವ್ಯರ್ಥ ಮಾಡಿದ್ರೆ, ಇನ್ನು ಕೆಲವರು ಘಟನೆ ನಡೆದ ಕೆಲ ಸಮಯದಲ್ಲೇ ಏನೂ ಆಗಿಲ್ಲವೇನೋ ಎಂಬಂತೆ ಇದ್ದು ಬಿಡುತ್ತಾರೆ. ಯಾಕಂದ್ರೆ ಯೋಚನೆ ಮಾಡುವ ಬದಲು, ಆರಾಮವಾಗಿರುವುದೇ ಲೇಸು ಅನ್ನೋದು ಅವರ ಅಂಬೋಣ. ಹಾಗಾಗಿ ನಾವು ಕೆಲ ವಿಷಯಗಳ ಬಗ್ಗೆ ಅಗತ್ಯಕ್ಕಿಂತ ಹೆಚ್ಚು ಯೋಚನೆ ಮಾಡುವವರಿಗಾಗಿ ಕಥೆಯೊಂದನ್ನ...

ಈ 4 ವಿಷಯ ನಿಮಗೆ ಗೊತ್ತಿದ್ದಲ್ಲಿ ನೀವು ಖಂಡಿತ ಜೀವನದಲ್ಲಿ ಸಫಲರಾಗುತ್ತೀರಿ..

ಯಾರಿಗೆ ಸಾಮಾನ್ಯ ಜ್ಞಾನ ಹೆಚ್ಚಿರುತ್ತದೆಯೋ ಅವನು ಜೀವನದಲ್ಲೆಂದೂ ಸೋಲಲು ಸಾಧ್ಯವೇ ಇಲ್ಲವಂತೆ. ಯಾಕಂದ್ರೆ ಅವರು ಬುದ್ಧಿವಂತರಿರ್ತಾರೆ. ಎಲ್ಲಿ ಹೇಗೆ ನಡೆದುಕೊಳ್ಳಬೇಕು ಅನ್ನೋದು ಅವರಿಗೆ ಗೊತ್ತಿರುತ್ತದೆ. ಕಾಮನ್ ಸೆನ್ಸ್ ಅನ್ನೋದು ಮನುಷ್ಯನ ಜೀವನದಲ್ಲಿ ಅಷ್ಟು ಇಂಪಾರ್ಟೆಂಟ್. ಹಾಗಾಗಿ ಕೆಲ ವಿಷಯಗಳನ್ನ ನಾವು ತಿಳಿದುಕೊಂಡಲ್ಲಿ ನಾವು ಜೀವನದಲ್ಲಿ ಸಫಲರಾಗುತ್ತೇವೆ. ಹಾಗಾದ್ರೆ ಮನುಷ್ಯ ಯಾವ 4 ವಿಷಯಗಳನ್ನ ತಿಳಿದುಕೊಳ್ಳಬೇಕು...

ಈ 10 ಕೆಲಸಗಳನ್ನ ಮಾಡಿದ್ರೆ ನೆಮ್ಮದಿಯ ಜೊತೆಗೆ ಮೋಕ್ಷವೂ ನಿಮ್ಮ ಪಾಲಾಗುತ್ತೆ.. ಭಾಗ 2

ಮೊದಲ ಭಾಗದಲ್ಲಿ ಯಾವ ಕೆಲಸ ಮಾಡಿದ್ರೆ ನೆಮ್ಮದಿಯ ಜೊತೆಗೆ ಮೋಕ್ಷವೂ ಸಿಗತ್ತೆ ಅನ್ನೋ ವಿಷಯದ ಬಗ್ಗೆ 5 ಕೆಲಸದ  ಬಗ್ಗೆ ಮಾಹಿತಿ ನೀಡಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ ಇನ್ನುಳಿದ 5 ಕೆಲಸಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಆರನೇಯ ಕೆಲಸ ನಿಷ್ಕಾಮ ಕೆಲಸಗಳನ್ನು ಮಾಡಿ. ಅಂದ್ರೆ ಯಾವುದಾದರೂ ಕೆಲಸ ಮಾಡಿದ್ರೆ ಅದರಿಂದ ಪುನಃ ನಮಗೇನಾದರೂ ಲಾಭವಿದೆಯಾ...

ಈ 10 ಕೆಲಸಗಳನ್ನ ಮಾಡಿದ್ರೆ ನೆಮ್ಮದಿಯ ಜೊತೆಗೆ ಮೋಕ್ಷವೂ ನಿಮ್ಮ ಪಾಲಾಗುತ್ತೆ.. ಭಾಗ 1

ಹಲವರಿಗೆ ಜೀವನದಲ್ಲಿ ಬರೀ ದುಃಖವೇ ಸಿಗುತ್ತದೆ. ಮತ್ತು ಸತ್ತ ಬಳಿಕ ಮೋಕ್ಷವೂ ಸಿಗುವುದಿಲ್ಲ. ಯಾಕಂದ್ರೆ ಇದು ಪೂರ್ವ ಜನ್ಮದ ಪಾಪ ಅಂತಾ ಹೇಳಲಾಗತ್ತೆ. ಆದ್ರೆ ನೀವು ಜೀವನದಲ್ಲಿ ಸುಖವಾಗಿರಬೇಕು ಮತ್ತು ನಿಮಗೆ ಮೋಕ್ಷ ಪ್ರಾಪ್ತಿಯಾಗಬೇಕು ಅಂತಾ ಹೇಳಿದ್ರೆ 10 ಕೆಲಸಗಳನ್ನು ಮಾಡಬೇಕು. ಆ ಕೆಲಸಗಳೇನು ಅಂತಾ ತಿಳಿಯೋಣ ಬನ್ನಿ.. ಮೊದಲನೇಯ ಕೆಲಸ ದುಡ್ಡು ಕೂಡಿಡುವುದು. ನೀವು...

ಇಂದ್ರದೇವನನ್ನು ಏಕೆ ಪೂಜಿಸಲಾಗುವುದಿಲ್ಲ ಗೊತ್ತಾ..?.. ಭಾಗ 2

ಈ ವಿಷಯಕ್‌ಕೆ ಸಂಬಂಧಿಸಿದಂತೆ ಮೊದಲ ಭಾಗದಲ್ಲಿ ನಾವು ಇಂದ್ರ ಹೇಗಿದ್ದ..? ಇಂದ್ರನ ಮೊದಲು ಸ್ವರ್ಗವನ್ನು ಯಾರು ಆಳಿದ್ದರು..? ಇತ್ಯಾದಿ ವಿಷಯಗಳ ಬಗ್ಗೆ ಹೇಳಿದ್ದೆವು. ಇದೀಗ ಮುಂದುವರಿದ ಭಾಗವಾಗಿ, ಇಂದ್ರನನ್ನು ಯಾಕೆ ಪೂಜಿಸಲಾಗುವುದಿಲ್ಲ ಅಂತಾ ತಿಳಿಯೋಣ ಬನ್ನಿ.. ಬರೀ ಊರ್ವಷಿ, ಮೇನಕೆಯರ ಸಂಗದಲ್ಲಿರುತ್ತಿದ್ದ ಇಂದ್ರದೇವ, ಒಮ್ಮೆ ವಾಯುವಿಹಾರಕ್ಕೆಂದು ಭೂಮಿಗೆ ಬಂದ. ಹಾಗೆ ಬಂದಾಗ, ಗೌತಮ ಋಷಿಗಳ ಕುಟೀರದ...

ಇಂದ್ರದೇವನನ್ನು ಏಕೆ ಪೂಜಿಸಲಾಗುವುದಿಲ್ಲ ಗೊತ್ತಾ..?.. ಭಾಗ1

ದೇವರಾಜ ಇಂದ್ರನನ್ನು ದೇವತೆಗಳ ಅಧಿಪತಿ ಎಂದು ಕರೆಯಲಾಗುತ್ತದೆ. ದೇವತೆಗಳಾದ ಸೂರ್ಯ, ಚಂದ್ರ, ಅಗ್ನಿ, ವಾಯು ಎಲ್ಲವನ್ನೂ ನಾವು ಪೂಜಿಸುತ್ತೇವೆ. ಆದ್ರೆ ಇಂದ್ರನನ್ನು ಕಲಿಯುಗದಲ್ಲಿ ಪೂಜಿಸಲಾಗುವುದಿಲ್ಲ. ಹಾಗಾದ್ರೆ ಯಾಕೆ ಇಂದ್ರದೇವನನ್ನು ಪೂಜಿಸಲಾಗುವುದಿಲ್ಲ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಬ್ರಹ್ಮನನ್ನು ಏಕೆ ಪೂಜಿಸಲಾಗುವುದಿಲ್ಲ..? ಮತ್ತು ಪ್ರಪಂಚದಲ್ಲಿ ಏಕೈಕ ದೇವಸ್ಥಾನದಲ್ಲಷ್ಟೇ ಬ್ರಹ್ಮನನ್ನು ಪೂಜಿಸುತ್ತಾರೆ ಅನ್ನೋ ಬಗ್ಗೆ ನಾವು ಈಗಾಗಲೇ ನಿಮಗೆ...
- Advertisement -spot_img

Latest News

Movie News: ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ನಟ ವಿಜಯ್ ಪತ್ನಿ: ದಳಪತಿಗೆ ಇದೆಯಾ ಅಫೇರ್ ?

Movie News: ಖ್ಯಾತ ತಮಿಳು ನಟ ದಳಪತಿ ವಿಜಯ್ ಜೀವನದಲ್ಲಿ ಬಿರುಕು ಮೂಡಿದ್ದು, ವಿಜಯ್ ಪತ್ನಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. 27 ವರ್ಷಗಳ ವೈವಾಹಿಕ ಜೀವನವನ್ನು...
- Advertisement -spot_img