Monday, October 6, 2025

devotional

ಸಿಗಂದೂರು ಚೌಡಮ್ಮ ನೆಲೆನಿಂತಿದ್ದಾದರೂ ಹೇಗೆ..?

ಕರ್ನಾಟಕದಲ್ಲಿರುವ ಹಲವು ಶಕ್ತಿ ದೇವತೆಗಳ ದೇವಸ್ಥಾನಗಳಲ್ಲಿ ಸಿಗಂದೂರು ಚೌಡೇಶ್ವರಿ ದೇವಸ್ಥಾನವೂ ಒಂದು. ಈ ದೇವಸ್ಥಾನದ ವಿಶೇಷತೆಗಳೇನು ಅನ್ನೋ ಬಗ್ಗೆ ತಿಳಿಯೋಣ. https://youtu.be/EEg2k5nOJAk ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಕಳಸವಳ್ಳಿಯಲ್ಲಿರುವ ಸಿಂಗದೂರು ಚೌಡೇಶ್ವರಿ ದೇವಸ್ಥಾನ ಭಾರತದ ಪ್ರಸಿದ್ಧ ದೇವಸ್ಥಾನಗಳಲ್ಲೊಂದು. ಕರ್ನಾಟಕದಿಂದಷ್ಟೇ ಅಲ್ಲದೇ, ದೇಶದ ವಿವಿಧ ಭಾಗಗಳಿಂದ, ವಿದೇಶಗಳಿಂದಲೂ ಭಕ್ತರು ಈ ದೇವಿಯ ದರ್ಶನ ಮಾಡಲು ಬರುತ್ತಾರೆ. ಈ ದೇವಸ್ಥಾನಕ್ಕೆ 300ಕ್ಕೂ...

ಉತ್ತಮ ದಾಂಪತ್ಯ ಜೀವನಕ್ಕಾಗಿ ಚಾಣಕ್ಯ ಹೇಳಿದ ಈ ಮಾತುಗಳನ್ನ ಅನುಸರಿಸಿ. .

ಹೆಣ್ಣಿನ ನಿಜವಾದ ಜೀವನ ಶುರುವಾಗುವುದೇ ಮದುವೆಯಾದ ಬಳಿಕ. ಅಪ್ಪ ಅಮ್ಮನ ಮುದ್ದಿನ ಮಗಳಾಗಿ ಬೆಳೆದ ಹೆಣ್ಣು ಬೇರೆಯವರ ಮನೆ ಬೆಳಗಲು ಹೋದಾಗ ಹೇಗಿರುತ್ತಾಳೆ. ಮತ್ತು ಆಕೆಯ ಪತಿ ಮತ್ತು ಪತಿಯ ಮನೆಯವರು ಆಕೆಯನ್ನ ಹೇಗೆ ನಡೆಸಿಕೊಳ್ಳುತ್ತಾರೆ ಎನ್ನುವgದರ ಮೇಲೆ ಹೆಣ್ಣಿನ ವೈವಾಹಿಕ ಜೀವನ ತಿಳಿಯಬಹುದು. ಆದ್ರೆ ವೈವಾಹಿಕ ಜೀವನ ಉತ್ತಮವಾಗಿರಲು ಪತಿ-ಪತ್ನಿ ಅನ್ಯೋನ್ಯವಾಗಿರಬೇಕು. ಹಾಗೆ...

ಲಕ್ಷ್ಮೀ ದೇವಿಗೆ ಪ್ರಿಯವಾದ ನೈವೇದ್ಯಗಳಿವು…

ಲಕ್ಷ್ಮೀ ದೇವಿ ಯಾರಿಗೆ ಬೇಡ ಹೇಳಿ. ಜನ ರಾತ್ರಿ ಹಗಲೆಂದು ದುಡಿಯುವುದೇ ಲಕ್ಷ್ಮೀ ದೇವಿ ನಮ್ಮ ಮೇಲೆ ಕೃಪೆ ತೋರಿಸಲಿ ಎಂದು. ಹಲವರು ಪ್ರತೀ ಶುಕ್ರವಾರ ಲಕ್ಷ್ಮೀಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಹೂವು ಹಣ್ಣು ನೈವೇದ್ಯಗಳನ್ನು ಅರ್ಪಿಸುತ್ತಾರೆ. ವೃತಾದಿಗಳನ್ನು ಮಾಡುತ್ತಾರೆ. ನಾವಿವತ್ತು ಲಕ್ಷ್ಮೀ ದೇವಿಗೆ ಇಷ್ಟವಾಗುವ ನೈವೇದ್ಯಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. https://youtu.be/rQFqkxyBJ9g ಲಕ್ಷ್ಮೀ ದೇವಿಗೆ ಕೆಂಪು...

ಸಂತಾನ ಭಾಗ್ಯ ಕರುಣಿಸುವ, ದೈವಿಕ ಶಕ್ತಿಯುಳ್ಳ ಕೊಳವಿದು..

ವಿವಾಹವಾದ ಪ್ರತೀ ಹೆಣ್ಣು ಬಯಸುವ ಭಾಗ್ಯವೆಂದರೆ, ಸಂತಾನ ಭಾಗ್ಯ. ಯಾಕಂದ್ರೆ ಮಕ್ಕಳಿಲ್ಲದಿದ್ದವರನ್ನ ಈ ಪ್ರಪಂಚ ಮಾಡುವ ಅವಮಾನ ಅಷ್ಟಿಷ್ಟಲ್ಲ. ಹಾಗಾಗಿ ಪ್ರತೀ ಹೆಣ್ಣು ವಿವಾಹದ ನಂತರ, ಮುದ್ದಾದ ಮಗುವಿನ ನಿರೀಕ್ಷೆಯಲ್ಲಿರುತ್ತಾಳೆ. ಹೀಗೆ ಎಷ್ಟೇ ಚಿಕಿತ್ಸೆ ಪಡೆದರೂ, ಎಷ್ಟು ಪ್ರಾರ್ಥಿಸಿದರೂ ಮಕ್ಕಳಾಗದಿದ್ದಲ್ಲಿ, ಈ ಸ್ಥಳಕ್ಕೆ ಬಂದು, ಇಲ್ಲಿರುವ ಕೊಳದಲ್ಲಿ ಸ್ನಾನ ಮಾಡಿದರೆ, ಸಂತಾನ ಭಾಗ್ಯ ಪ್ರಾಪ್ತಿಯಾಗುತ್ತದೆ...

ಈ ದೇವಿಯ ದರ್ಶನ ಮಾಡಿ ಬೇಡಿಕೊಂಡರೆ ಶೀಘ್ರದಲ್ಲೇ ಕಲ್ಯಾಣ ಭಾಗ್ಯ..

ಕರ್ನಾಟಕ ಟಿವಿಗೆ ಸ್ವಾಗತ. ನಾವಿವತ್ತು ಮಂಗಳೂರಿನಲ್ಲಿರುವ ಮಂಗಳಾದೇವಿ ದೇವಸ್ಥಾನದ ಬಗ್ಗೆ ಮಾಹಿತಿ ನೀಡಲಿದ್ದೇವೆ. ಮಂಗಳೂರಿನಲ್ಲಿ ಮಂಗಳಾದೇವಿ ನೆಲೆಸಿದ್ದಾದರೂ ಹೇಗೆ..? ಈ ದೇವಿಯ ವಿಶೇಷತೆಗಳೇನು..? ಈ ಎಲ್ಲ ವಿಷಯಗಳ ಬಗ್ಗೆ ತಿಳಿಯೋಣ. ಆದರೆ ಅದಕ್ಕೂ ಮುನ್ನ ನೀವಿನ್ನೂ ನಮ್ಮ ಚಾನೆಲ್‌ನಾ ಸಬ್‌ಸ್ಕ್ರೈಬ್ ಮಾಡದಿದ್ದಲ್ಲಿ, ಬೇಗ ಸಬ್‌ಸ್ಕ್ರೈಬ್ ಆಗಿ, ಪಕ್ಕದಲ್ಲಿರುವ ಬೆಲ್ ಐಕಾನ್ ಪ್ರೆಸ್ ಮಾಡಿ.. https://youtu.be/MMnhit3LIZE ಮಂಗಳೂರಿನ ಬೋಳಾರ...
- Advertisement -spot_img

Latest News

25000ಕ್ಕೆ ಮನೆಯಲ್ಲೇ ಅಂಗಡಿ: ಬ್ಯುಸಿನೆಸ್ಸಲ್ಲಿ ಹೊಸ ಕ್ರಾಂತಿ: 12 ರಿಂದ 15000 ಲಾಭಗಳಿಸಿ

Web News: ನೀವು ಹೌಸ್‌ವೈಫ್ ಆಗಿದ್ದು ಅಥವಾ ಕೆಲಸ ಹುಡುಕಲು ತಡಕಾಡುತ್‌ತಿದ್ದರೆ, 25 ಸಾವಿರ ಬಂಡವಾಳ ಹಾಕಿ, ನೀವು ಮನೆಯಿಂದಲೇ ಸೀರೆ, ಬಟ್ಟೆ ಬ್ಯುಸಿನೆಸ್ ಆರಂಭಿಸಬಹುದು....
- Advertisement -spot_img