ಬೆಂಗಳೂರು: ಡಾಲಿ ಧನಂಜಯ್ ಅಭಿನಯದ ‘ಉತ್ತರಕಾಂಡ’ ಚಿತ್ರದ ಮೂಲಕ ಮತ್ತೆ ಸ್ಯಾಂಡಲ್ ವುಡ್ ಗೆ ಕಮ್ ಬ್ಯಾಕ್ ಆಗಲಿರುವ ರಮ್ಯಾ ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟಿದ್ದಾರೆ. ಉತ್ತರ ಕರ್ನಾಟಕ ಶೈಲಿಯಲ್ಲಿ ಮಾತನಾಡಿರುವ ರಮ್ಯಾ ‘ಇನ್ನಮ್ಯಾಗಿಂದ ಫುಲ್ ಗುದ್ದಾಂ ಗುದ್ದಿ’ಎಂದು ಹೇಳಿದ್ದಾರೆ.
ರತ್ನನ್ ಪ್ರಪಂಚ ಚಿತ್ರದಲ್ಲಿ ಅಭಿನಯಿಸಲು ಆಗಲಿಲ್ಲವೆಂದು ಬೇಸರವಿತ್ತು. ಈಗ 10 ವರ್ಷಗಳ ನಂತರ ‘ಉತ್ತರಕಾಂಡ’ ಚಿತ್ರದ...
Film News:
ಹಿರಿಯ ನಟ ಶಶಿಕುಮಾರ್ ಪುತ್ರ ಅಕ್ಷಿತ್ ಶಶಿಕುಮಾರ್ ಅಭಿನಯದ ಹೊಸ ಸಿನಿಮಾಗೆ ಡಾಲಿ ಧನಂಜಯ್ ಸಾಥ್ ಕೊಟ್ಟಿದ್ದಾರೆ. ಓ ಮೈ ಲವ್ ಚಿತ್ರದ ಬಳಿಕ ಅಕ್ಷಿತ್ ಖೆಯೊಸ್ ಎಂಬ ಹೊಸ ಸಿನಿಮಾದಲ್ಲಿ ಅಭಿನಯಿಸ್ತಿದ್ದು, ಈ ಚಿತ್ರದ ಫಸ್ಟ್ ಲುಕ್ ಗಣೇಶ ಹಬ್ಬದ ಪ್ರಯುಕ್ತ ಬಿಡುಗಡೆಯಾಗಿದೆ. ನಟರಾಕ್ಷಸ ಡಾಲಿ ಧನಂಜಯ ಸಿನಿಮಾದ ಫಸ್ಟ್ ಲುಕ್...
ನಾಳೆ ಸ್ಯಾಂಡಲ್‌ವುಡ್‌ನಲ್ಲಿ ರೋಮಾಂಚನ ಮೂಡಲಿದೆ. ಅದಕ್ಕೆ ಕಾರಣ ರಿಯಲ್‌ಸ್ಟಾರ್ ನಿರ್ದೇಶನದ ಉಪೇಂದ್ರ ಮುಂದಿನ ಸಿನಿಮಾ. ಟೈಟಲ್ ಏನು ಅಂತ ಹೇಳಿಲ್ಲ.
ಇಂಗ್ಲೀಷ್‌ನಲ್ಲಿ ಐ ಯು ಅಂತಿದೆ. ಅದರರ್ಥ ನಾನು ನೀನು.. ಈಗ ಅವನು ಯಾರು ಅಂತ ಹೇಳ್ತಾರಾ ಉಪೇಂದ್ರ ಗೊತ್ತಿಲ್ಲ. ಆದ್ರೆ ಉಪೇಂದ್ರ ಹೇಳೋದೆಲ್ಲಾ ಡಿಫ್ರೆಂಟಾಗೇ ಇರುತ್ತೆ ಅನ್ನೋದಂತೂ ಕನ್ಫರ್ಮ್. ಉಪ್ಪಿ ಮುಂದಿನ ಮ್ಯಾಜಿಕಲ್ ಡೈರೆಕ್ಷನ್‌ಗೆ...
ಡಾಲಿ ಧನಂಜಯ್ ಫಿಲಾಸಫರ್ ತರಹ ಮಾತಾಡ್ತಾರೆ, ಅದಕ್ಕೆ ಕಾರಣ ಅವರು ಕನ್ನಡ ಸಾಹಿತ್ಯ ಓದಿಕೊಂಡಿದ್ದಾರೆ. ತಮ್ಮ ಸಿನಿಮಾಗೆ ತಾವೇ ಲಿರಿಕ್ಸ್ ಬರೆದಿದ್ದಾರೆ. ಕವನಗಳನ್ನು ಕಟ್ಟುತ್ತಾರೆ. ನಟನೊಬ್ಬ ಅಣ್ಣಾವ್ರಂತೆ ಹಾಡೋದ ಹೇಗೆ ಅಪರೂಪವೋ ನಟನೊಬ್ಬ ಬರವಣಿಗೆಯನ್ನೂ ಅದ್ಭುತವಾಗಿ ಮಾಡೋದು ಅಪರೂಪ. ಸದ್ಯ ನಟನೆಯ ವಿಷಯದಲ್ಲಂತೂ ಧನಂಜಯ್ ಈಗ ರೇಸ್‌ನಲ್ಲಿರೋ ಕುದುರೆ, ಹೆಡ್‌ಬುಷ್, ಜಮಾಲಿಗುಡ್ಡ ಸಿನಿಮಾಗಳು ರಿಲೀಸ್‌ಗೆ...
ಅಜಿತ್ ಜಯರಾಜ್ ನನ್ನ ತಂದೆಯ ವಿಷಯದಲ್ಲಿ ಏನ್ ಬೇಕಾದ್ರೂ ಮಾಡಬಹುದು ಅಂದುಕೊAಡವರನ್ನು ಸುಮ್ಮನೆ ಬಿಡಲ್ಲ ಅಂತ ಸಿಡಿದೆದ್ದಿದ್ದಾರೆ. ಸದ್ಯ ಹೆಡ್ ಬುಷ್ ಚಿತ್ರದಲ್ಲಿ ಡಾನ್ ಜಯರಾಜ್ ಪಾತ್ರದ ಬಗ್ಗೆ ಜಯರಾಜ್ ಪುತ್ರ ಅಜಿತ್ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ. ಇದು ನನ್ನ ತಂದೆಯ ಪ್ರೆöÊವಸಿಯ ವಿಚಾರ. ನನ್ನ ತಂದೆಯ ಬಗ್ಗೆ ಸಿನಿಮಾ ಮಾಡ್ತಾರೆ ಅಂದಾಗ...
ಸ್ಯಾಂಡಲ್ ವುಡ್ನ ಬ್ಯುಸಿ ನಟರಲ್ಲಿ ಶಿವಣ್ಣ ಕೂಡ ಒಬ್ಬರು. ಇತ್ತೀಚಿಗಷ್ಟೆ ಶಿವಣ್ಣ, ವೆಬ್ ಸೀರೀಸ್ ನಲ್ಲಿ ನಟಿಸುವುದಾಗಿ ತಿಳಿಸಿದ್ದರು. ಇದೀಗ 'ಭಜರಂಗಿ-2' ಚಿತ್ರದ ನಂತರ ಅವರ ಹೊಸ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಈಗಾಗಲೇ ಈ ಸಿನಿಮಾದ ಹಾಡೊಂದು ರಿಲೀಸ್ ಆಗಿದ್ದು, ಇದಕ್ಕೆ ಅವರ ಅಭಿಮಾನಿಗಳು ಮಿಶ್ರ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಅಂತದ್ದು ಆ ಹಾಡಿನಲ್ಲಿ...
ವಿಜಯ್ ಕಿರಗಂದೂರ್ ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ, ಡಾಲಿ ಧನಂಜಯ ನಾಯಕರಾಗಿ ನಟಿಸುತ್ತಿರುವ "ಹೊಯ್ಸಳ" ಚಿತ್ರದ ಮುಹೂರ್ತ ಸಮಾರಂಭ ಕಂಠೀರವ ಸ್ಟುಡಿಯೋದಲ್ಲಿ ನಡೆಯಿತು.
ದೇವರ ಮೇಲೆ ಸೆರೆಹಿಡಿಯಲಾದ ಮೊದಲ ಸನ್ನಿವೇಶಕ್ಕೆ ಶ್ರೀ ಮಂಜುನಾಥ್ "ಕ್ಲಾಪ್" ಮಾಡಿದರು. ನಿರ್ಮಾಪಕ ಕಾರ್ತಿಕ್ ಅವರ ತಾಯಿ ಶ್ರೀಮತಿ ವಿಜಯಲಕ್ಷ್ಮಿ "ಕ್ಯಾಮೆರಾ" ಚಾಲನೆ...
ತಮ್ಮ ನಟನೆಯ ಮೂಲಕ ಹೆಸರಾಗಿದ್ದ ಡಾಲಿ ಧನಂಜಯ (Dhananjay), "ಬಡವ ರಾಸ್ಕಲ್" ಚಿತ್ರದಿಂದ ನಿರ್ಮಾಪಕರಾದರು. ಕಳೆದವರ್ಷದ ಅಂತ್ಯದಲ್ಲಿ ತೆರೆಕಂಡು ಯಶಸ್ವಿ ಪ್ರದರ್ಶನ ಕಂಡ ಧನಂಜಯ್ ಅಭಿನಯದ "ಬಡವ ರಾಸ್ಕಲ್" ಚಿತ್ರ ಐವತ್ತು ದಿನಗಳನ್ನು ಪೂರೈಸಿದೆ. ಈ ಸಂಭ್ರಮವನ್ನು ಹಂಚಿಕೊಳ್ಳಲು ಡಾಲಿ, ಸುಂದರ ಸಮಾರಂಭವೊಂದನ್ನು ಆಯೋಜಿಸಿದ್ದರು. ಕಾರ್ಮಿಕರು, ತಂತ್ರಜ್ಞರು, ಕಲಾವಿದರು, ಪ್ರದರ್ಶಕರು, ಸ್ನೇಹಿತರು ಹೀಗೆ ಸುಮಾರು...
ಹೊಸ ಪ್ರತಿಭೆಗಳ ಕೆಲವು ಸಿನಿಮಾಗಳು ಬಿಡುಗಡೆ ಮೊದಲು ಸದ್ದು ಮಾಡುವುದಿಲ್ಲ , ಬಿಡುಗಡೆ ನಂತರ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದು ಸದ್ದುಮಾಡುತ್ತವೆ . ಅಂತಹ ಚಿತ್ರವೇ ಕಾನ್ಸೀಲಿಯಂ ಕಳೆದ ಶುಕ್ರವಾರ ಡಿ 10 ರಂದು ತೆರೆಕಂಡ ಈ ಚಿತ್ರ. ಈಗ ಪ್ರೇಕ್ಷಕರಿಂದ ಮೆಚ್ಚುಗೆಗೆ ಪಾತ್ರವಾಗಿದೆ. ಥ್ರಿಲ್ಲರ್ ಸಸ್ಪೆನ್ಸ್ ಅಂಶದೊಂದಿಗೆ ಸಾಗುವ ಈ ಸಿನಿಮಾ ಹೊಸಬರ ಪ್ರಯತ್ನವಾಗಿ...
Hubli News: ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಪೊಲೀಸರು ಗಾಂಜಾ ಗುಂಗಿನಲ್ಲಿದ್ದವರ ಗುಂಗು ಬಿಡಿಸಿದ್ದಾರೆ. ಇಂದು ಬೆಳಿಗ್ಗೆ ಮಾದಕ ವ್ಯಸನಿಗಳಿಗಾಗಿ ಅವಳಿ ನಗರ ಪೊಲೀಸರು ಜಾಗೃತಿ ಶಿಬಿರ...