Saturday, January 31, 2026

#dharawad dist

ಕನ್ನೇರಿ ಶ್ರೀಗೆ ಧಾರವಾಡ ಪ್ರವೇಶಕ್ಕೂ ನಿರ್ಬಂಧ

ಲಿಂಗಾಯತ ಸ್ವಾಮೀಜಿಯ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಹಿನ್ನೆಲೆ ಕನ್ನೇರಿ ಮಠದ ಕಾಡಸಿದ್ದೇಶ್ವರ ಶ್ರೀಗಳಿಗೆ, ವಿಜಯಪುರ, ಬಾಗಲಕೋಟೆ ನಂತರ ಧಾರವಾಡ ಜಿಲ್ಲೆಗೆ ಪ್ರವೇಶ ನಿಷೇಧ ಹೇರಲಾಗಿದೆ. ಧಾರವಾಡ ಜಿಲ್ಲಾಧಿಕಾರಿ ದಿವ್ಯಪ್ರಭು ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದಾರೆ. ನವೆಂಬರ್ 7ರಂದು ಅಣ್ಣಿಗೇರಿಯಲ್ಲಿ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮಕ್ಕೆ ಕನ್ನೇರಿ ಶ್ರೀಗಳನ್ನು ಆಹ್ವಾನಿಸಲಾಗಿತ್ತು. ಆದರೆ ಬಸವಪರ ಸಂಘಟನೆಗಳು ಹಾಗೂ...

ಧಾರವಾಡ ಕೃಷಿವಿಜ್ಞಾನ ವಿವಿಗೆ ಹೈಕೋರ್ಟ್ ಖಡಕ್‌ ಸೂಚನೆ!

ಕರ್ನಾಟಕ ಹೈಕೋರ್ಟ್ ಧಾರವಾಡ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ 2018 ರಿಂದ 2025ರ ತನಕದ ಹಣಕಾಸು ಲೆಕ್ಕಪರಿಶೋಧನೆ ನಡೆಸುವಂತೆ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (CAG) ಅವರಿಗೆ ನಿರ್ದೇಶನ ನೀಡಿದೆ. ಲೆಕ್ಕಪರಿಶೋಧನೆ ವೇಳೆ ಯಾವುದೇ ಅಕ್ರಮಗಳು ಅಥವಾ ಹಣಕಾಸು ದುರುಪಯೋಗ ಪತ್ತೆಯಾದರೆ, ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಾಲಯ ತಿಳಿಸಿದೆ. ಶಿವಪುತ್ರ ಎಂ. ಹೊನ್ನಳ್ಳಿ ಅವರ...

Dharawad : ಕಾವೇರಿ ನಮ್ಮದು ಎಂದು ರಕ್ತದಲ್ಲಿ ಬರೆದು ಪ್ರತಿಭಟನೆ..!

ಧಾರವಾಡ: ಇಂದು ರಾಜ್ಯಾದ್ಯಂತ ಕಾವೇರಿ ಪರ ಪ್ರತಿಭಟನೆ ಹಿನ್ನೆಲೆ ಕರ್ನಾಟಕ ಬಂದ್ ಗೆ ಕರೆ ಕೊಟ್ಟಿದ್ದರಿಂದ ಇಡಿ ರಾಜ್ಯ ಸ್ತಬ್ದವಾಗಿತ್ತು ಹಾಗೂ ವಿವಿಧ ಸಂಘಟನೆಗಳು ಧಾರವಾಡದಲ್ಲಿ ಪ್ರತಿಭಟನೆ ನಡೆಸಿದರು. ನಗರದ ಜ್ಯೂಬ್ಲಿ ವೃತ್ತದಲ್ಲಿ ಜಯ ಕರ್ನಾಟಕ ಸಂಘಟನೆಯಿಂದ ಪ್ರತಿಭಟನೆ ನಡೆಸಿದರು. ಹೋರಾಟಗಾರರು ಬಿಳಿ ಹಾಳೆಯ ಮೇಲೆ ರಕ್ತದಿಂದ ಕಾವೇರಿ ನಮ್ಮದು ಎಂದು ಬರೆದು ಹೋರಾಟ ನಡೆಸಿದರು....
- Advertisement -spot_img

Latest News

ಪಾಕಿಸ್ತಾನ ಜಿಂದಾಬಾದ್ ಎಂದ ದೇಶದ್ರೋಹಿಗಳಿಗೆ ಶಿಕ್ಷೆ ಇಲ್ಲ!

‘ಪಾಕಿಸ್ತಾನ ಜಿಂದಾಬಾದ್’ ಎಂದು ಘೋಷಣೆ ಕೂಗಿ ವಿವಾದ ಸೃಷ್ಟಿಸಿದವರ ವಿರುದ್ಧ ಕಳೆದ ಮೂರು ವರ್ಷಗಳಲ್ಲಿ ದಾಖಲಾಗಿರುವ ಯಾವುದೇ ಪ್ರಕರಣದಲ್ಲೂ ಇದುವರೆಗೆ ಶಿಕ್ಷೆ ಆಗಿಲ್ಲ ಎಂಬ ಆತಂಕಕಾರಿ...
- Advertisement -spot_img