ಧಾರವಾಡ :ಧಾರವಾಡದ ಡಿಡಿಪಿಐ ಕಚೇರಿಗೆ ದಿಢೀರ್ ಭೇಟಿ ನೀಡಿದಂತ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಶಾಲಾ ಕಟ್ಟಡಗಳನ್ನು ಪರಿಶೀಲನೆ ಮಾಡಿದ ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಿದರು.
ಕಟ್ಟಡ ಹಳೆಯದಾದರೂ ತುಂಬಾ ಉತ್ತಮ ಸ್ಥಿತಿಯಲ್ಲಿದೆ ಅವ್ರು ಮತ್ತು ನಾವು ಬೇರೆ ಬೇರೆ ಜವಾಬ್ದಾರಿಯಲ್ಲಿ ಕೆಲ್ಸ ಮಾಡುವವರು ನಮಗೇನು ಎಕ್ಸ್ಟ್ರಾ ಕೊಂಬು ಇರಲ್ಲ, ಮಿನಿಸ್ಟರ್ ಅಂತ ಎಲ್ಲರೂ...