ಶೀಘ್ರದಲ್ಲೇ ತಂದೆ-ಮಗನ ಸಂದರ್ಶನ ಕರ್ನಾಟಕ ಟಿವಿಯಲ್ಲಿ..!
ಕನ್ನಡ ಚಿತ್ರರಂಗದಲ್ಲಿ ಹಲವರು ಖ್ಯಾತ ಖಳನಟರಿದ್ದಾರೆ. ಅದರಲ್ಲಿ ನಮ್ಮ ಹೆಮ್ಮೆಯ ಖಳನಟ ಕೀರ್ತಿರಾಜ್ ಸಹ ಒಬ್ಬರು. ತುಮಕೂರು ಜಿಲ್ಲೆಯ ಕೊರಟಗೆರೆ ಗ್ರಾಮದಲ್ಲಿ ಜನಿಸಿರೋ ನಟ ಕೀರ್ತಿರಾಜ್ ತಂದೆ ಜಸ್ಟೀಸ್ ಕೆ.ಭೀಮಯ್ಯ. 1977 ರಲ್ಲಿ ಸಣ್ಣ ಪುಟ್ಟ ಪಾತ್ರಗಳ ಕಾರ್ಯ ನಿರ್ವಹಣೆಯಿಂದ ರಜತ ಪರದೆಗೆ ಪಾದಾರ್ಪಣೆ ಮಾಡುತ್ತಾರೆ. ಬಳಿಕ ಸಹಾಯಕ...