Monday, October 12, 2026

Dharwad

ಸಿಸಿಬಿ ಬಲೆಗೆ ಬಿದ್ದ ಅಕ್ರಮ ಸಾರಾಯಿ ಮಾರಾಟಗಾರ

Dharwad News: ಧಾರವಾಡ: ಅಕ್ರಮವಾಗಿ ಸರಾಯಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಮದ್ಯದ ಸಮೇತ ಬಂಧಿಸುವಲ್ಲಿ ಸಿಸಿಬಿ ಪೋಲಿಸರು ಯಶಸ್ವಿಯಾಗಿದ್ದಾರೆ. ಧಾರವಾಡ ತಾಲೂಕಿನ ಹೊನ್ನಾಪುರ ಗ್ರಾಮದ ಸೋಮಪ್ಪ ಮಿಸಗೇರಿ (27) ಎಂಬ ವ್ಯಕ್ತಿಯೇ ಬಂಧಿತನಾಗಿದ್ದು, ಈತ ಫೆ.29 ರಂದು ಧಾರವಾಡದ ಸಪ್ತಾಪುರದ ಹತ್ತಿರ ಅಕ್ರಮವಾಗಿ ಸರಾಯಿ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಸಿಸಿಬಿ ವಿಭಾಗದ ಎಸ್.ಟಿ.ಒಡೆಯರ್...

ಪತ್ರಕರ್ತ ಮಲ್ಲಿಕ್ ಬೆಳಗಲಿ ಕಾಂಗ್ರೆಸ್ ಪಕ್ಷದ ಧಾರವಾಡ ಜಿಲ್ಲಾ ಮಾಧ್ಯಮ ಸಂಯೋಜಕರಾಗಿ ನೇಮಕ

Dharwad News: ಧಾರವಾಡ: ಧಾರವಾಡ ಜಿಲ್ಲಾ ಕಾಂಗ್ರೆಸ್ ಪಕ್ಷದ ಮಾದ್ಯಮ ಸಂಯೋಜಕನರಾಗಿ ಪತ್ರಕರ್ತ ಮಲ್ಲಿಕ್ ಬೆಳಗಲಿ ಅವರನ್ನು ನೇಮಕ ಮಾಡಲಾಗಿದೆ. ಹೌದು ಕಳೆದ ಹಲವು ವರ್ಷಗಳಿಂದ ವಿದ್ಯುನ್ಮಾನ ಮಾದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹುಬ್ಬಳ್ಳಿ ತಾಲ್ಲೂಕಿನ ಬೆಳಗಲಿ ಗ್ರಾಮದ ಪತ್ರಕರ್ತ ಮಲ್ಲಿಕ್ ಬೆಳಗಲಿ ಅವರನ್ನು ಧಾರವಾಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಾಧ್ಯಮ ಸಂಯೋಜಕರಾಗಿ ನೇಮಕ ಮಾಡಲಾಗಿದೆ. ಧಾರವಾಡ...

ಧಾರವಾಡದ ಮೊರಬ‌ ಗ್ರಾಮದಲ್ಲಿ ದಾರುಣ ಘಟನೆ: ಇಬ್ಬರು ಮಕ್ಕಳನ್ನು ಕೊಂದು ತಾಯಿಯು ನೇಣಿಗೆ ಶರಣು.

Dharwad News: ಮಧ್ಯ ರಾತ್ರಿ ಇಬ್ಬರು ಮಕ್ಕಳನ್ನು ಕೊಂದು ತಾಯಿಯು ನೇಣಿಗೆ ಶರಣಾಗಿರುವ ದಾರುಣ ಘಟನೆ ಧಾರವಾಡದ ಮೊರಬ ಗ್ರಾಮದಲ್ಲಿ ನಡೆದಿದೆ. ಮಕ್ಕಳಾದ ದರ್ಶನ್ (4) ಸುಮಾ (5) ಹತ್ಯೆಯಾದ ಮಕ್ಕಳಾಗಿದ್ದು, ಸಾವಿತ್ರಿ ಸರಕಾರ (32) ನೇಣಿಗೆ ಶರಣಾದ ತಾಯಿಯಾಗಿದ್ದಾಳೆ.‌ ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನ ಮೊರಬ‌ ಗ್ರಾಮದಲ್ಲಿ ದುರ್ಘಟನೆ ನಡೆದಿದ್ದು, ಘಟನೆ ಸುದ್ದಿ ತಿಳಿದು...

ರಾಜ್ಯದಲ್ಲಿ ಭೀಕರ ಬರಗಾಲ ಹಿನ್ನೆಲೆ, ಚಕ್ಕಡಿ ಹೊತ್ತು ಉಳವಿಗೆ ಪಾದಯಾತ್ರೆ ಹೊರಟ ಯುವಕರು

Dharwad News: ಧಾರವಾಡ: ರಾಜ್ಯದಲ್ಲಿ ಭೀಕರ ಬರಗಾಲ ಹಿನ್ನೆಲೆ, ಧಾರವಾಡ ಯುವಕರು ಚಕ್ಕಡಿ ಹೊತ್ತು ಉಳವಿಗೆ ಪಾದಯಾತ್ರೆ ಕೈಗೊಂಡಿದ್ದಾರೆ. ರಾಜ್ಯದಲ್ಲಿ ಭೀಕರ ಬರಗಾಲ ಹಿನ್ನೆಲೆ ಧಾರವಾಡ ತಾಲೂಕು ಹೆಬ್ಬಳ್ಳಿಯಿಂದ ಈರಣ್ಣ ಕರಿಕಟ್ಟಿ ಎಂಬ ಯುವಕ ಉತ್ತಮ ಮಳೆ, ಬೆಳೆಗಾಗಿ ಪ್ರಾರ್ಥಿಸಿ, ಶ್ರೀಕ್ಷೇತ್ರ ಉಳವಿಗೆ ಪಾದ ಬೆಳೆಸಿದ್ದಾನೆ. ಫೆಬ್ರವರಿ 24ರಂದು ಉಳವಿ ಶ್ರೀ ಚೆನ್ನಬಸವೇಶ್ವರ ಜಾತ್ರೆ ಇದ್ದು,...

ಚಾಲಕನ ಸಮಯ ಪ್ರಜ್ಞೆಯಿಂದ ಉಳಿಯಿತು 30 ಜನರ ಪ್ರಾಣ..

Dharwad News: ಧಾರವಾಡ: ಧಾರವಾಡದಲ್ಲಿ ಚಾಲಕನ ಸಮಯ ಪ್ರಜ್ಞೆಯಿಂದ 30 ಜನರ ಪ್ರಾಣ ಉಳಿದಿದೆ. ಈ ಮೂಲಕ ಭಾರೀ ಅನಾಹುತ ತಪ್ಪಿದೆ. ಧಾರವಾಡದ ದಿಂದ ಬಾಯಲಾಳ ಗ್ರಾಮಕ್ಕೆ ಕೆಎಸ್‌ಆರ್ಟಿಸಿ ಬಸ್ ಹೊರಟಿತ್ತು. ಎದುರಿಗೆ ವಿದ್ಯುತ್ ಕಂಬ ತಪ್ಪಿಸಲು ಹೋಗಿ ಚಾಲಕ ಬಸ್‌ನ್ನು ಹೊಲಕ್ಕೆ ನುಗ್ಗಿಸಿದ್ದಾರೆ. ಚಾಲಕನ ಈ ಸಮಯ ಪ್ರಜ್ಞೆಯಿಂದ 30 ಜನರ ಪ್ರಾಣ ಉಳಿದಿದೆ. ನವಲಗುಂದ ಪೋಲಿಸ್...

ಕ್ಷುಲ್ಲಕ ಕಾರಣಕ್ಕೆ ತರಕಾರಿ ಮಾರಾಟ ಮಾಡುತ್ತಿದ್ದ ರೈತನ ಮೇಲೆ ಮಾರಣಾಂತಿಕ ಹಲ್ಲೆ

Dharwad News: ಧಾರವಾಡ: ತರಕಾರಿ ಮಾರಾಟ ಮಾಡಲು ಬಂದ ರೈತನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಧಾರವಾಡದ ಹೊಸ ಎಪಿಎಂಸಿಯಲ್ಲಿ ನಡೆದಿದೆ. ಧಾರವಾಡ ತಾಲೂಕಿನ ಲೋಕೂರ ಗ್ರಾಮದ ರೈತ ಈರಪ್ಪ ರುದ್ರಪ್ಪ ಉಡಿಕೇರಿ ಹಲ್ಲೆಗೊಳಗಾದ ರೈತನಾಗಿದ್ದು, ಐದು ಜನ‌ ಹೊಲಸೇಲ್ ವ್ಯಾಪಾರಸ್ಥರು ಹಲ್ಲೆ ನಡೆಸಿದ್ದಾರೆ. ಪ್ರತಿನಿತ್ಯ ಈ ರೈತ ಎಪಿಎಂಸಿಗೆ ಬಂದು ತರಕಾರಿ ಮಾರಾಟ...

ಚಿನ್ನದ ಸರ ಸ್ನ್ಯಾಚಿಂಗ್ ಮಾಡಿ ದುಡ್ಡು ಮಾಡಲು ಹೋದವ ಜೈಲು ಪಾಲಾದ

Hubli News: ಹುಬ್ಬಳ್ಳಿ: ವಿದ್ಯಾನಗರದಲ್ಲಿ ಗುರುವಾರ ರಾತ್ರಿ ನಡೆದಿದ್ದ ಚೈನ್ ಸ್ನ್ಯಾಚಿಂಗ್ ಪ್ರಕರಣವನ್ನು ವಿದ್ಯಾನಗರ ಪೊಲೀಸರು ಕೇವಲ 12 ಗಂಟೆಯಲ್ಲಿ ಬೇಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಿನ್ನೆ ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಬನಶಂಕರ ಕಾಲೋನಿಯಲ್ಲಿನ ಶೋಭಾ ಎಂಬುವರ ಮನೆಗೆ ಕೊರಿಯರ್ ಕೊಡುವ ನೆಪದಲ್ಲಿ ಬಂದಿದ್ದ ಯುವಕನೊಬ್ಬ ಏಕಾಏಕಿ ಶೋಭಾ ಕುತ್ತಿಗೆಯಲ್ಲಿದ್ದ ಚಿನ್ನದ...

ತಹಶೀಲ್ದಾರ್ ಒಳಗಿದ್ದಾಗಲೇ ಕಚೇರಿಗೆ ಬೀಗ ಜಡಿದು ಪ್ರತಿಭಟಿಸಿದ ರೈತರು

Dharwad News: ಧಾರವಾಡ: ಬೆಳೆಗೆ ಜಾನುವಾರುಗಳ ಕಾಟದ ಹಿನ್ನೆಲೆ ಧಾರವಾಡದಲ್ಲಿ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಹಶೀಲ್ದಾರ್ ಒಳಗಡೆ ಇದ್ದಾಗಲೇ, ತತಹಶೀಲ್ದಾರ್ ಕಚೇರಿಗೆ ಬೀಗ ಜಡಿದಿದ್ದಾರೆ. ಧಾರವಾಡದ ಸತ್ತೂರು, ನವಲೂರು ಭಾಗದ ರೈತರು ಈ ರೀತಿಯಾಗಿ ಆಕ್ರೋಶ ಹೊರಹಾಕಿದ್ದು, ಪ್ರತಿಭಟನೆ ಕೂಡ ನಡೆಸಿದ್ದಾರೆ.ರಾತ್ರೋ ರಾತ್ರಿ ತಮ್ಮ ಜಮೀನಿಗೆ ತಡಸಿನಕೊಪ್ಪ ಗ್ರಾಮಸ್ಥರ ಜಾನುವಾರುಗಳು ನುಗ್ಗುತ್ತಿದ್ದು, ಇದರಿಂದಾಗಿ ಈ ರೈತರು ಸಂಕಷ್ಟದಲ್ಲಿದ್ದಾರೆ. ಇದನ್ನು...

ಸರಕಾರಿ ಗ್ರಾಮ ಪಂಚಾಯ್ತಿ ಸಭಾಭವನದಲ್ಲಿ ಖಾಸಗಿ ಕಾರ್ಯಕ್ರಮ ನಡೆಸಿದ ಗ್ರಾಮ ಪಂಚಾಯ್ತಿ ಅಧ್ಯಕ್ಷರು

Belagavi News:: ಕಾಗವಾಡ: ಶಿರಗುಪ್ಪಿ ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಸರಕಾರಿ ಗ್ರಾಮ ಪಂಚಾಯ್ತಿ ಸಭಾಭವನದಲ್ಲಿ ಖಾಸಗಿ ಕಾರ್ಯಕ್ರಮ ನಡೆಸಿದ್ದಾರೆ. ಕಾರ್ಯಕ್ರಮ ನಡೆಸಲು ಯಾವುದೇ ಅನುಮತಿ ಸಹ ಪಡೆದುಕೊಂಡಿಲ್ಲ. ಭಾನುವಾರದ ದಿನ ಇಲ್ಲಿ ಕಾರ್ಯಕ್ರಮ ನಡೆದಿದ್ದು, ತಮಗೆ ಬೇಕಾದವರಿಗೆ ಮಾತ್ರ, ಯಾವ ಕಾರ್ಯಕ್ರಮ ಇದ್ದರೂ, ಇಲ್ಲಿನ ಅಧ್ಯಕ್ಷರು ಕಾರ್ಯಕ್ರಮಕ್ಕೆ ಅನುಮತಿ ಕೊಡುತ್ತಾರೆಂದು ಹಲವರು ಕಿಡಿಕಾರಿದ್ದಾರೆ. ಇನ್ನು ಗ್ರಾಮ ಪಂಚಾಯ್ತಿ...

ಧಾರವಾಡ ಕೆಐಎಡಿಬಿ ಇಲಾಖೆಯ ಅಕ್ರಮ ಧಂದೆ: ಸತ್ತವರ ಹೆಸರಿನಲ್ಲಿ ಕೋಟಿ ಕೋಟಿ ನುಂಗಿದ ಅಧಿಕಾರಿಗಳು

Dharwad News: ಧಾರವಾಡ: ಧಾರವಾಡದಲ್ಲಿ ಕೆಐಎಡಿಬಿ ಇಲಾಖೆಯ ಅಕ್ರಮ ಧಂದೆ ಬಯಲಿಗೆ ಬಂದಿದ್ದು, ಅಧಿಕಾರಿಗಳು ಸತ್ತವರ ಹೆಸರು ಬಳಸಿ, ಬದುಕಿರುವವರ ಹೆಸರಿನ ಮೇಲೆ ಕೋಟಿ ಕೋಟಿ ರೂಪಾಯಿ ಲೂಟಿ ಮಾಡಿದ್ದಾರೆ. ಬಸವರಾಾಜ ಕೊರವರ ಎಂಬ ಸಾಮಾಜಿಕ ಹೋರಾಟಗಾರ, ಈ ಅಕ್ರಮವನ್ನು ಬಯಲಿಗೆ ಎಳೆದಿದ್ದಾರೆ. ಹುಬ್ಬಳ್ಳಿ ಮೂಲದ ನಾಗಪ್ಪ ಬೆಳ್ಳೆರಿ ಎಂಬ ರೈತ, ಬದುಕಿದ್ದಾಗ 9 ಎಕರೆ 37...
- Advertisement -spot_img

Latest News

Horoscope: ಈ ರಾಶಿಯವರು ಜಗಳವಾಡುವುದರಲ್ಲಿ ನಿಸ್ಸೀಮರು.. ನಿಮ್ಮ ರಾಶಿಯೂ ಇರಬಹುದು ನೋಡಿ..

Horoscope: ಕೆಲವು ರಾಶಿಯವರಿಗೆ ಬೇರೆ ಬೇರೆ ರೀತಿಯ ಗುಣ, ಅಭ್ಯಾಸ ಇರುತ್ತದೆ. ಅದೇ ರೀತಿ ಇಂದು ನಾವು ಯಾವ ರಾಶಿಯವರು ಜಗಳವಾಡುವುದರಲ್ಲಿ, ಮಿಸ್ ಅಂಡರ್ಸ್ಟ್ಯಾಂಡಿಂಗ್ ಮಾಡಿಕ``ಳ್ಳುವುದರಲ್ಲಿ...
- Advertisement -spot_img