www.karnatakatv.net : ಧಾರವಾಡ: ತಾಲೂಕಿನ ಉಪ್ಪಿನಬೆಟಗೇರಿ ಗ್ರಾಪಂ ವ್ಯಾಪ್ತಿಯ ಹನುಮನಕೊಪ್ಪ ಗ್ರಾಮದಲ್ಲಿ ಪ್ರತಿವರ್ಷ ಯುಗಾದಿ ಪಾಡ್ಯದಂದು ರೈತರು ವಿಶಿಷ್ಟ ರೀತಿಯಲ್ಲಿ ಫಲಾಫಲ ನೋಡುತ್ತಾರೆ. ಈ ಆಚರಣೆ ಮೂಲಕ ರಾಜಕಾರಣದ ಭವಿಷ್ಯ, ಮಳೆ ಹಾಗೂ ಬೆಳೆಯ ಜತೆಗೆ ಧಾನ್ಯಗಳ ಬೆಲೆ ಅಂದಾಜಿಸುತ್ತಾರೆ.
ಕಳೆದ ಯುಗಾದಿ ಅಮಾವಾಸ್ಯೆ ದಿನ ಸಂಜೆ ಗ್ರಾಮದ ಬಳಿಯ ತುಷ್ಪರಿಹಳ್ಳದ ದಂಡೆಯಲ್ಲಿ ಮಣ್ಣಿನಿಂದ ಯುಗಾದಿ...
www.karnatakatv.net ಹುಬ್ಬಳ್ಳಿ: ವಿದ್ಯಾರ್ಥಿ ಸೋಗಿನಲ್ಲಿ ವಿದ್ಯಾನಗರಿ ಧಾರವಾಡ ಸೇರಿಕೊಂಡಿದ್ದ ಉಗಾಂಡ ಮೂಲದ ವಿದ್ಯಾರ್ಥಿಯೊಬ್ಬ ಸ್ಥಳೀಯ ಯುವಕರ ಹೆಸರಲ್ಲಿ ಬ್ಯಾಂಕ್ ಖಾತೆ ತೆರೆಯುತ್ತಿದ್ದ, ಬಳಿಕ ಲಕ್ಷಾಂತರ ರೂ. ಅನಧಿಕೃತವಾಗಿ ಚಲಾವಣೆ ಮಾಡಿ ವಂಚಿಸುತ್ತಿದ್ದ, ಈ ಆರೋಪದಡಿ ಆತನನ್ನು ಹುಬ್ಬಳ್ಳಿ- ಧಾರವಾಡ ಸೈಬರ್ ಕ್ರೈಂ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಉಗಾಂಡ ದೇಶದ ದೇವಾಸ್ ಎಂಬಾತ ಧಾರವಾಡದ ನರ್ಸಿಂಗ್...