ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸದ್ಯ ಪೊಗರು ಸಿನಿಮಾದ ಸಕ್ಸಸ್ ಖುಷಿಯಲ್ಲಿದ್ದಾರೆ. ಪತ್ನಿ ಜೊತೆ ಜಾಲಿ ಟ್ರಿಪ್ ಮುಗಿಸಿ ಮುಂದಿನ ಸಿನಿಮಾ ದುಬಾರಿಗೆ ಸಖತ್ ಪ್ರಿಪರೇಷನ್ ನಡೆಸ್ತಿದ್ದಾರೆ. ಪೊಗರು ಸಿನಿಮಾದಲ್ಲಿ ಉದ್ದ ಕೂದಲು, ಗಡ್ಡ ಬಿಟ್ಟು ಖರಾಬು ಲುಕ್ ನಲ್ಲಿ ಕಾಣಿಸಿಕೊಂಡಿದ್ದ ಧ್ರುವ ಚಿತ್ರೀಕರಣ ಕಂಪ್ಲೀಟ್ ಆಗ್ತಿದ್ದಂತೆ ಕೂದಲಿಗೆ ಕತ್ತರಿಸಿ ಹಾಕಿಸಿದ್ರು. ಇದೀಗ ಪೊಗರು...