ಮೈಸೂರಲ್ಲಿ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ವಜ್ರಮಹೋತ್ಸವ ಕಾರ್ಯಕ್ರಮ ನಡೀತು. ಈ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮೆಡಮ್, ಯು ನೊ ಕನ್ನಡ? ಅಂತಾ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಳಿದ್ರು. ಅದಕ್ಕೆ ದ್ರೌಪದಿ ಮುರ್ಮು ಕೊಟ್ಟ ಉತ್ತರ ವ್ಯಾಪಕ ಚರ್ಚೆಗೆ ಪಾತ್ರವಾಗಿದೆ. ಮೆಚ್ಚುಗೆ ಪಡೆದಿದೆ.
ಭಾರತದಲ್ಲಿ ಎಷ್ಟೋ ಭಾಷೆಗಳಿವೆ, ಸಂಸ್ಕೃತಿಗಳು, ಪರಂಪರೆಗಳಿವೆ. ಅವೆಲ್ಲವೂ...