ಡಯಟಿಂಗ್ ನಲ್ಲಿ ರೊಟ್ಟಿ ತಿನ್ನಬೇಕೋ ಬೇಡವೋ ಎಂಬ ಅನುಮಾನ ಸಾಮಾನ್ಯವಾಗಿ ಎಲ್ಲರಿಗೂ ಇರುತ್ತದೆ. ನೀವೂ ಕೂಡ ಈ ಗೊಂದಲದಲ್ಲಿದ್ದರೆ ಈ ಆರ್ಟಿಕಲ್ ಓದಿ.
ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಜೀವನ ಶೈಲಿ ಸಂಪೂರ್ಣ ಬದಲಾಗಿದೆ. ಉದ್ಯೋಗ ಮತ್ತು ವ್ಯಾಪಾರದಿಂದಾಗಿ.. ಸಮಯಕ್ಕೆ ಸರಿಯಾಗಿ ಊಟ ಮಾಡದಿರುವುದು, ಹೊರಗಿನ ಆಹಾರಕ್ಕೆ ಹೆಚ್ಚು ಒಗ್ಗಿಕೊಂಡಿರುವುದು. ಇದರ ಪರಿಣಾಮದಿಂದ ಎಷ್ಟೋ ಜನ ಸ್ಥೂಲಕಾಯರಾಗುತ್ತಿದ್ದಾರೆ....