https://youtu.be/iYBZZnWiAYs
ಸಬ್ಬಸಿಗೆ ಸೊಪ್ಪು, ಮೆಂತ್ಯೆ ಸೊಪ್ಪು, ಪಾಲಕ್ ಸೊಪ್ಪು ಯಾವುದೇ ಸೊಪ್ಪಿರಲಿ. ಅದರಿಂದ ಸಿಂಪಲ್ ಆಗಿ ಸಾರನ್ನ ತಯಾರು ಮಾಡಬಹುದು. ಇದಕ್ಕೆ ಸಾಂಬಾರ್ ಪುಡಿಯಾಗಲಿ, ತೆಂಗಿನ ಕಾಯಿ ಮಸಾಲೆಯಾಗಲಿ ಬೇಕಾಗಿಲ್ಲ. ಬದಲಾಗಿ ಬೇಳೆಯೊಂದಿಗೆ ಈ ಸಾರನ್ನ ಬೇಗ ತಯಾರಿಸಬಹುದು. ಇದನ್ನ ಮಂಗಳೂರು ಬದಿ ಬೋಳು ಕೊದ್ಲು ಎಂದು ಕರೆಯಲಾಗತ್ತೆ. ಹಾಗಾದ್ರೆ ಸಬ್ಬಸಿಗೆ ಸೊಪ್ಪಿನ ಬೋಳು ಕೊದ್ಲು...