ನವದೆಹಲಿ: ರಾಜ್ಯದಿಂದ ಈ ಬಾರಿ ಆಯ್ಕೆಯಾಗಿರೋ ನೂತನ ಸಂಸದರಿಗೆ ಡಿಕೆ ಬ್ರದರ್ಸ್ ಭರ್ಜರಿ ಡಿನ್ನರ್ ಪಾರ್ಟಿ ಏರ್ಪಡಿಸಿದ್ದಾರೆ.
ಸಂಸದ ಡಿ.ಕೆ ಸುರೇಶ್ ನವದೆಹಲಿಯ ನಿವಾಸದಲ್ಲಿ ರಾಜ್ಯದಿಂದ ಆಯ್ಕೆಯಾಗಿರೋ ಸಂಸದರಿಗೆ ಔತಣ ಕೂಟ ಏರ್ಪಡಿಸಲಾಗಿದೆ. ಇಂದು ರಾತ್ರಿ ನಡೆಯಲಿರೋ ಡಿನ್ನರ್ ಪಾರ್ಟಿಯಲ್ಲಿ ರಾಜ್ಯದ ಎಲ್ಲಾ ಸಂಸದರು ಭಾಗಿಯಾಗೋ ಸಾಧ್ಯತೆಯಿದೆ. ಇದೇ ವೇಳೆ ಸಂಸದರೊಂದಿಗೆ ಸಚಿವ...