ಹುಣಸೂರು: ಬಿಳಿಕೆರೆ ಹೋಬಳಿ ವ್ಯಾಪ್ತಿಗೆ ಬರುವ ದೇವಲಾಪುರ ಗ್ರಾಮಸ್ಥರಿಂದ ಅಂಗನವಾಡಿ ಕಾರ್ಯಕರ್ತೆಯನ್ನು ವರ್ಗಾವಣೆ ಮಾಡುವಂತೆ ಅಗ್ರಹಿಸಿ ಹುಣಸೂರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆವರಣದಲ್ಲಿ ಪ್ರತಿಭಟನೆ ಮಾಡಿದರು.
ದೇವಲಾಪುರ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಸರಿಯಾದ ಪೋಷಣೆ ಸಿಗುತ್ತಿಲ್ಲ ಇಲಾಖೆಯಿಂದ ಬರುವ ಆಹಾರ ಪದಾರ್ಥಗಳನ್ನು ಸರಿಯಾಗಿ ಕೊಡುತ್ತಿಲ್ಲ. ಅವರ ಮನೆಗೆ ತೆಗೆದುಕೊಂಡು ಹೋಗ್ತಾರೆ ಎಂದು ಗ್ರಾಮಸ್ಥರು...
ಹುಬ್ಬಳ್ಳಿ: ಹಿರಿಯ ಪತ್ರಕರ್ತರು ಕಳೆದುಕೊಂಡಿದ್ದ ಪರ್ಸ್ ವೊಂದನ್ನು ಮರಳಿಸುವ ಮೂಲಕ ಹುಬ್ಬಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಮಹತ್ವದ ಕಾರ್ಯವನ್ನು ಮಾಡಿದ್ದಾರೆ.
ಹೌದು.. ಹುಬ್ಬಳ್ಳಿಯ ಹಿರಿಯ ಪತ್ರಕರ್ತರಾದ ಗುರುರಾಜ ಹೂಗಾರ ಅವರು ಕಳೆದ ಒಂದೆರಡು ದಿನಗಳ ಹಿಂದೆ ತಮ್ಮ ಪರ್ಸ್ ಕಳೆದುಕೊಂಡಿದ್ದು, ಆ ಪರ್ಸ್ ಹುಬ್ಬಳ್ಳಿಯ ಛೇಡ್ಡಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿಎಸ್ಸಿ...
ಬೆಂಗಳೂರಿ: ಶೀಗೆಹಳ್ಳಿಯಲ್ಲಿ ನಡೆದ ಒಂದು ಘಟನೆ ಎಂತವರನ್ನು ಕಣ್ಣು ತುಂಬಿಸುತ್ತದೆ. ಇಬ್ಬರು ಪುಟಾಣಿ ಮಕ್ಕಳನ್ನು ಕೊಂದು ನಂತರ ಆತ್ಮಹತ್ಯೆ ಮಾಡಿಕೊಂಡಿರುವ ದಂಪತಿಗಳು. ಆದರೆ ನಿಖರ ಕಾರಣ ತಿಳಿದು ಬಂದಿಲ್ಲ.
ಆಂದ್ರ ಮೂಲದ ವೀರಾರ್ಜುನ್ ವಿಜಯ್ (31) ಮತ್ತು ಹೇಮಾವತಿ (29) ವಿಜಯ್ ಬೆಂಗಳೂರಿನ ವೈಟ್ ಫಿಲ್ಡ್ ನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನು. ಟಿಕ್ಕಿ ಅಗಿರುವ...
ಅಂತರಾಷ್ಟ್ರೀಯ ಸುದ್ದಿ: ಹೌದು ಸ್ನೇಹಿತರೆ ಕೆನಾಡಾದ ಪ್ರಧಾನಿಯಾಗಿರುವ ಜಸ್ಟಿನ್ ಟ್ರುಡೋ ಅವರು ಮತ್ತು ತಮ್ಮ ಪತ್ನಿ ಸೋಫಿ ಗ್ರಗೋರಿಯಾ ಇಬ್ಬರ ನಡುವೆ ಬಿರುಕು ಉಂಟಾಗಿದ್ದು ತಮ್ಮ ಹದಿನೆಂಟು ವರ್ಷದ ದಾಂಪತ್ಯ ಜೀವನವನ್ನು ವಿಚ್ಚೇದನದೊಂದಿಗೆ ಅಂತ್ಯ ಹಾಡಲಿದ್ದಾರೆ.
2005 ರಲ್ಲಿ ದಾಂಪತ್ಯ ಜಿವನಕ್ಕೆ ಕಾಲಿಟ್ಟಿರುವ ದಂಪತಿಗಳಿಗೆ 15, 14, ಮತ್ತು9 ವರ್ಷ ವಯಸ್ಸಿನ ಮೂವರು ಮಕ್ಕಳಿದ್ದಾರೆ.ಇಬ್ಬರ ಮದ್ಯೆ...
ಹುಬ್ಬಳ್ಳಿ: ಸಾರ್ವಜನಿಕರೇ ಎಚ್ಚರ..! ಎಚ್ಚರ..! ಎಚ್ಚರ..! ಕೋವಿಡ್ ಸಂದರ್ಭದಲ್ಲಿ ವಹಿಸಿದ್ದ ಆರೋಗ್ಯ ಕಾಳಜಿ ಮತ್ತೇ ವಹಿಸಬೇಕಿದೆ. ಏನಾದರೂ ಮುಟ್ಟಿದರೆ ಕೈ ತೊಳೆದುಕೊಳ್ಳಬೇಕಿದೆ. ಸೋಶಿಯಲ್ ಡಿಸ್ಟೆನ್ಸ್ ಅವಶ್ಯಕವಾಗಿದೆ. ಅರೇ ಏನಿದು ಅಂತ ಆತಂಕಗೊಂಡಿದ್ದೀರಾ ತೋರಿಸ್ತಿವಿ ನೋಡಿ..
ನಿರಂತರ ಮಳೆ ಹಾಗೂ ತಂಪು ವಾತಾವರಣದಿಂದ ನೆಗಡಿ, ಕೆಮ್ಮು ಹಾಗೂ ಡೆಂಗ್ಯೂ, ಚಿಕನ್ ಗುನ್ಯಾನಂತಹ ಸಾಂಕ್ರಾಮಿಕ ರೋಗಗಳ ಕಾಟ ಒಂದೆಡೆಯಾದರೆ,...
ಬೆಂಗಳೂರು: ರಾಜ್ಯ ಸರ್ಕಾರದ ಐದು ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದಿಂದ ಸಾಕಷ್ಟು ಮಹಿಳೆಯರು ಉಚಿತವಾಗಿ ಬಸ್ನಲ್ಲಿ ಪ್ರಯಾಣಿಸುತ್ತಿದ್ಧಾರೆ ಇದರಿಂದಾಗಿ ಸಾರಿಗೆ ಬಸ್ ಗಳಲ್ಲಿ ಜನದಟ್ಟಣೆ ಹೆಚ್ಚಾಗಿದೆ ಆಸನಗಳಿಗಾಗಿ ಜಗಳಗಳೂ ನಡೆಯುತ್ತಿವೆ.
ಶಾಲಾ ಕಾಲೇಜುಗಳಿಗೆ ಪ್ರಯಾಣಿಸುವ ವಿದ್ಯಾರ್ಥಿಗಳಿಗೆ ಪ್ರಯಾಣಿಸಲು ಸ್ಥಳಾವಕಾಶದ ಕೊರತೆ ಉಂಟಾಗಿದೆ ಒಂದೊಂದು ಬಾರಿ ಹತ್ತುವಾಗ ಇಳಿಯುವಾಗಿ ಜಾರಿ ಕೆಳಗೆ...
ಹುಬ್ಬಳ್ಳಿ:ರಾಜ್ಯ ಸರ್ಕಾರದ ಶಕ್ತಿ ಯೋಜನೆ ವಿರೋಧಿಸಿ ವಾಣಿಜ್ಯ ನಗರದಲ್ಲಿ ಆಟೋ ಬಂದ್ ಕರೆ ನೀಡಿರುವ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಚನ್ನಮ್ಮ ವೃತ್ತದಲ್ಲಿ ಆಟೋ ಚಾಲಕರ ಪ್ರತಿಭಟನೆ ನಡೆಸಿದರು.ನೂರಾರು ಆಟೋ ಚಾಲಕರು, ಮಾಲೀಕರು ಸರ್ಕಾರದ ವಿರುದ್ದ ಘೋಷಣೆ ಕೂಗಿ ಶಕ್ತಿ ಯೋಜನೆಯನ್ನ ರದ್ದು ಮಾಡಿ, ನಮ್ಮನ್ನ ರಕ್ಷಿಸಿ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ಸ್ಥಳಕ್ಕೆ ಸಚಿವ...
ಜಿಲ್ಲಾ ಸುದ್ದಿಗಳು: ಸರ್ಕಾರ ವರ್ಗಾವಣೆ ದಂಧೆಯಲ್ಲಿ ಕಾಲಹರಣ ಹಾಕುತಿದೆ ಎಂಬ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆರೋಪಕ್ಕೆ ಲಕ್ಷ್ಮಣ ಸವಧಿ ಪ್ರತಿಕ್ರಿಯೇ ನೀಡಿದ್ದಾರೆ. ವಿರೋಧ ಪಕ್ಷ ಬಿಜೆಪಿ ಮೊದಲು ತನ್ನ ನಾಯಕನನ್ನು ಆಯ್ಕೆ ಮಾಡಲಿ ಆಮೇಲೆ ಬೇರೆಯವರ ಹುಳುಕು ಕಂಡುಹಿಡಿಯಲಿ ಎಂದು ಲೇವಡಿ ಮಾಡಿದರು. ಬೆರಳು ತೋರಿಸಿ ಆರೋಪ ಮಾಡುವಾಗ ನಾಲ್ಕು ಬೆರಳು ಅವರನ್ನೇ...
ಉತ್ತರಕನ್ನಡ: ಪಿಜಿಯಲ್ಲಿ ಕೆಲಸ ಮಾಡುವವನು ಕೆಲಸದವಳ ಜೊತೆ ಸಲುಗೆಯಿಂದ ಇದ್ದದ್ದನ್ನು ಸಹಿಸದ ಅವಳ ಮಗ ಮಾತನಾಡುವಂತೆ ಮನೆಗೆ ಕರೆಸಿ ಕೊಲೆ ಮಾಡಿ ನಂತರ ಪರಾರಿಯಾಗಿದ್ದಾನೆ.ಪಾಪ ಮದುವೆ ನಿಶ್ಚಯವಾಗಿತ್ತು ಮದುಮಗನಾಗಬೇಕಿದ್ದ ಹುಡುಗ ಕೊಲೆಗಾರನಾದ.
ಅಸಲಿಗೆ ಕಥೆ ರವಿ ಬಂಡಾರಿ ಎನ್ನುವ ಕೊಲೆಯಾದ ವ್ಯಕ್ತಿ ಉತ್ತರಕನ್ನಡ ಜಿಲ್ಲೆಯ ಹೊನ್ನಾವರದವರು ಇವನಿಗೆ ಮದುವೆಯಾಗಿ ಮಕ್ಕಳಿದ್ದರು ಮನೆಯ ಜವಬ್ದಾರಿಯಿಲ್ಲದೆ ಸದಾಕಾಲ ಕುಡಿದು...
ಕೋಲಾರ: ರಾಜ್ಯ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರ ಮೇಲೆ ಎಫ್.ಐ.ಆರ್ ದಾಖಲು ವಿಚಾರ, ಕೋಲಾರದಲ್ಲಿ ಸಂಸದ ಎಸ್ ಮುನಿಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಕೂಡಲೇ ಬಿಜೆಪಿ ವಿರುದ್ದ ದ್ವೇಶದ ರಾಜಕಾರಣ ಮಾಡಲು ಮುಂದಾಗಿದ್ದಾರೆ, ದೇಶ ಭಕ್ತರು, ಹಿಂದು ಪರ ಸಂಘಟನೆ ಕಾರ್ಯಕರ್ತರ ಮೇಲೆ ಕೇಸುಗಳನ್ನ ಹಾಕಿ ಭಯ...