ಮಹೇಶ್ ಶೆಟ್ಟಿ ತಿಮರೋಡಿಗೆ ಎರೆಡೆರೆಡು ಸಂಕಷ್ಟ ಬಂದೊದಗಿದೆ. ಒಂದೆಡೆ ದಕ್ಷಿಣ ಕನ್ನಡದಿಂದ ಗಡಿಪಾರು ನೋಟಿಸ್ ನೀಡಲಾಗಿದೆ. ಇನ್ನೊಂದೆಡೆ ಅಕ್ರಮ ಶಸ್ತ್ರಾಸ್ತ್ರ ಸಂಗ್ರಹದ ವಿರುದ್ಧ ವಿಚಾರಣೆಗೆ ಹಾಜರಾಗುವಂತೆ ಕಾನೂನು ಪ್ರಕಾರ ಮೂರು ನೋಟಿಸ್ ಜಾರಿಯಾಗಿದೆ.
ಮಹೇಶ್ ಶೆಟ್ಟಿ ತಿಮರೋಡಿಗೆ ಇಂದು ವಿಚಾರಣೆಗೆ ಹಾಜರಾಗುವ ಅಂತಿಮ ಅವಕಾಶ ದೊರೆತಿದೆ. ಪೊಲೀಸರು ನೀಡಿದ್ದ ಮೂರನೇ ನೋಟಿಸ್ ಪ್ರಕಾರ ಸೆಪ್ಟೆಂಬರ್ 29ರಂದು...