ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಜಾತಿ ಸಮೀಕ್ಷೆ ಹಾಗೂ ನಂತರ ಬರುವ ದೀಪಾವಳಿ ಹಬ್ಬದ ರಜೆಗಳ ಪರಿಣಾಮವಾಗಿ, ಬೆಂಗಳೂರಿನ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಪುನಾರಂಭದ ದಿನಾಂಕ ಕುರಿತು ಗೊಂದಲ ಕಂಡುಬಂದಿದೆ. ಆದರೆ ಇದೀಗ, ಈ ಕುರಿತು ಸ್ಪಷ್ಟತೆ ಲಭ್ಯವಾಗಿದೆ.
ಸರ್ಕಾರದ ಪ್ರಕಟಣೆಯ ಪ್ರಕಾರ, ಬೆಂಗಳೂರಿನಲ್ಲಿ ಶಾಲೆಗಳು ಅಕ್ಟೋಬರ್ 23 ರಂದು ಪುನಃ ಆರಂಭವಾಗಲಿವೆ....